![](http://kannada.vartamitra.com/wp-content/uploads/2019/03/pakistan-car-flag-875-326x217.jpg)
ರಾಷ್ಟ್ರೀಯ
ಭಾರತದ ವಿಮಾನ ಎಂದು ತಿಳಿದು ತನ್ನದೇ ವಿಮಾನ ಹೊಡೆದುರುಳಿಸಿದ ಪಾಕಿಸ್ತಾನ!
ನವದೆಹಲಿ: ದೇಶದ ಗಡಿ ಪ್ರವೇಶಿಸುವ ವೈರಿ ರಾಷ್ಟ್ರಗಳ ಯುದ್ಧ ವಿಮಾನವನ್ನು ಹೊಡೆದುರುಳಿಸುವುದು ಸಾಮಾನ್ಯ. ಆದರೆ, ಪಾಕಿಸ್ತಾನ ತನ್ನದೇ ಪ್ರದೇಶದಲ್ಲಿ, ತನ್ನದೇ ವಿಮಾನವನ್ನು ಹೊಡೆದುರುಳಿಸಿದೆ. ಈ ತಪ್ಪು ನಡೆಯಲು ಚೀನಾದ ಆ್ಯಂಟಿ-ಏರ್ [more]