
ಅಂತರರಾಷ್ಟ್ರೀಯ
ಭೂಮಿಯತ್ತ ಧಾವಿಸಿ ಬರುತ್ತಿವೆ ‘ಅಪಶಕುನ’ದ ಅವಳಿ ಕ್ಷುದ್ರಗ್ರಹ!
ವಾಷಿಂಗ್ಟನ್ : ಮಧ್ಯಮ ಗಾತ್ರದ ಎರಡು ಕ್ಷುದ್ರಗ್ರಹಗಳು ಭೂಮಿಯತ್ತ ಧಾವಿಸಿ ಬರುತ್ತಿವೆ. ಭಾರತದ ಕಾಲಮಾನದಲ್ಲಿ ಹೇಳುವುದಾದರೆ ಶನಿವಾರ ಬೆಳಗ್ಗೆ 9.12ಕ್ಕೆ ಈ ಅವಳಿ ಕ್ಷುದ್ರಗ್ರಹಗಳು ಭೂಮಿಯ ಸಮೀಪಕ್ಕೆ ಬರಲಿವೆ. [more]