ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬೇಕು: ರಾಜ್ಯದ ಮಠಾಧೀಶರು ಒಕ್ಕೋರಲ ನಿರ್ಣಯ, ಹೈಕಮಾಂಡ್‍ಗೆ ರವಾನೆ
ಬೆಂಗಳೂರು,ಜು.25- ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಬೇಕೆಂದು ಒಕ್ಕೋರಲ ನಿರ್ಣಯವನ್ನು ರಾಜ್ಯದ ಮಠಾಧೀಶರು ಹೈಕಮಾಂಡ್‍ಗೆ ರವಾನಿಸಿದರು. ಅರಮನೆ ಮೈದಾನದಲ್ಲಿ ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ [more]