
ರಾಷ್ಟ್ರೀಯ
ಬಕ್ರೀದ್ಗಾಗಿ ಆಡು ಬಲಿಕೊಡುವುದನ್ನು ಕೈಬಿಡಿ: ಮುಸ್ಲಿಂ ಮುಖಂಡರಿಂದ ಸಮುದಾಯಕ್ಕೆ ಆಗ್ರಹ
ಹೊಸದಿಲ್ಲಿ :ಬಕ್ರೀದ್ ಸಂದರ್ಭ ಮುಸ್ಲಿಂ ಸಮುದಾಯ ಆಡುಗಳನ್ನು ಬಲಿಕೊಡುವುದನ್ನು ನಿಲ್ಲಿಸಬೇಕೆಂದು ಸರ್ವೋಚ್ಚ ನ್ಯಾಯಾಲಯದ ವಕೀಲರಾದ ಶಿರಾಜ್ ಖುರೇಷಿ ಅವರು ಮುಸ್ಲಿಂ ವಿದ್ವಾಂಸರೊಡಗೂಡಿ ಸಮುದಾಯವನ್ನು ಬಕ್ರೀದ್ನ ಮುನ್ನಾದಿನ ಆಗ್ರಹಿಸಿದ್ದಾರೆ. [more]