
ರಾಷ್ಟ್ರೀಯ
ಮುಂಬೈಯಲ್ಲಿ ಭಾರೀ ಮಳೆ : ಮೇಲ್ಸೇತುವೆ ಕುಸಿತ, ರೈಲು ಸಂಚಾರ ಸ್ಥಗಿತ
ಮುಂಬೈ: ನಗರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು,ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಅಂಧೇರಿಯಲ್ಲಿ ಮಂಗಳವಾರ ಬೆಳಗ್ಗೆ ರೈಲ್ವೆ ಮೇಲ್ಸೇತುವೆಯ ಒಂದು ಭಾಗ ಕುಸಿದು ಬಿದ್ದು ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಅಂಧೇರಿ ಪಶ್ಚಿಮ ಮತ್ತು [more]