#MeToo ಆರೋಪಕ್ಕೆ ಕೇಂದ್ರ ಸಚಿವರ ಮೊದಲ ತಲೆದಂಡ; ಇ-ಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ ಎಂ.ಜೆ.ಅಕ್ಬರ್
ನವದೆಹಲಿ : #MeToo ಅಭಿಯಾನಕ್ಕೆ ಕೇಂದ್ರ ಸರ್ಕಾರದ ಮೊದಲ ಸಚಿವರ ತಲೆದಂಡವಾಗಿದೆ. ಹತ್ತು ಮಂದಿ ಪತ್ರಕರ್ತೆಯರ ಲೈಂಗಿಕ ಕಿರುಕುಳ ಆರೋಪ ಎದುರಿಸಿದ್ದ ವಿದೇಶಾಂಗ ರಾಜ್ಯ ಖಾತೆ ಸಚಿವ ಎಂ.ಜೆ. ಅಕ್ಬರ್ ಅವರಿಗೆ [more]