ಮಂಡ್ಯ ಮತದಾರರ ಮನ ಅರಿಯಲಾಗದೆ ಅಭ್ಯರ್ಥಿಗಳು ಕಂಗಾಲು; ಗೆಲ್ಲಲು ಸಿಎಂ ಪುತ್ರ-ಸುಮಲತಾ ಭಾರೀ ಸರ್ಕಸ್!
ಬೆಂಗಳೂರು: ಮಂಡ್ಯದ ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ಇಲ್ಲಿನ ಚುನಾವಣಾ ಕಣದಲ್ಲಿ ಹಲವು ಮಂದಿಯಿದ್ದರೂ ಜಿದ್ದಾಜಿದ್ದಿ ಸ್ಪರ್ಧೆ ಮಾತ್ರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಮತ್ತು ಬಿಜೆಪಿ ಬೆಂಬಲಿ ಅಭ್ಯರ್ಥಿ ಸುಮಲತಾರ ನಡುವೆ ಎಂಬುದು [more]