
ರಾಷ್ಟ್ರೀಯ
ಬಿಜೆಪಿ ಸೇರ್ಪಡೆಯಾದ ಕುಸ್ತಿಪಟು ಮಹಾವೀರ್ ಸಿಂಗ್ ಮತ್ತು ಪುತ್ರಿ ಬಬಿತಾಪೋಗೆಟ್
ಚಂಡೀಘಡ್, ಆ.12- ಸೂಪರ್‍ಹಿಟ್ ದಂಗಲ್ ಸಿನಿಮಾಗೆ ಪ್ರೇರಣೆಯಾದ ಪಂಜಾಬ್‍ನ ಕುಸ್ತಿಪಟು ಮಹಾವೀರ್ ಸಿಂಗ್ ಮತ್ತು ಅವರ ಪದಕ ವಿಜೇತ ಪುತ್ರಿ ಬಬಿತಾಪೋಗಟ್ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. [more]