
ಬೆಂಗಳೂರು ನಗರ
ರಾಜಧಾನಿಯಲ್ಲಿ ಬಡ ತಾಯಂದಿರ ಕಣ್ಣೀರು: ಮದ್ಯ ನಿಷೇಧಕ್ಕೆ ಆಗ್ರಹ; ವಿಧಾನಸೌಧ ಮುತ್ತಿಗೆ!
ಬೆಂಗಳೂರು: ಸಂಪೂರ್ಣ ಮದ್ಯ ನಿಷೇಧಿಸಿ, ನಮ್ಮ ಬದುಕು ಉಳಿಸಿ’ ಎಂಬ ಬಡ ತಾಯಂದಿರ ಕೂಗು ರಾಜಧಾನಿ ಮುಟ್ಟಿದೆ. ‘ಮದ್ಯ ನಿಷೇಧ ಆಂದೋಲನ’ ಸಂಘಟನೆಯ ನೇತೃತ್ವದಲ್ಲಿ ಇಂದು ಸಾವಿರಾರು ರೈತ ಮಹಿಳೆಯರು ವಿಧಾನಸೌಧಕ್ಕೆ [more]