
ರಾಜ್ಯ
ಕಟ್ಟಡ ಯೋಜನಾ ನಕ್ಷೆ, ಲೇಔಟ್, ಭೂ ಪರಿವರ್ತನೆ ದಾಖಲೆಗಳು ಏಕಗವಾಕ್ಷಿ ಯೋಜನೆಯಡಿ
ಬೆಂಗಳೂರು,ಜು.19- ರಾಜ್ಯದಲ್ಲಿ ಮೊದಲ ಬಾರಿಗೆ ನಗರ ಪ್ರದೇಶಗಳಲ್ಲಿ ಕಟ್ಟಡ ಯೋಜನಾ ನಕ್ಷೆ, ಲೇಔಟ್, ಭೂ ಪರಿವರ್ತನೆಗೆ ಸಂಬಂಧಿಸಿದ ದಾಖಲೆಗಳ್ನು ಏಕಗವಾಕ್ಷಿ ಯೋಜನೆಯಡಿ ನೀಡಲಾಗುವುದು ಎಂದು ನಗರಾಭಿವೃದ್ದಿ ಸಚಿವ [more]