
ರಾಷ್ಟ್ರೀಯ
ಭಾರೀ ಮಳೆ ಹಿನ್ನಲೆ-ಚಿಮೋಲಿ ಜಿಲ್ಲೆಯಲ್ಲಿ ಭೂಕುಸಿತ
ಗೋಪೇಶ್ವರ, ಆ.12-ಉತ್ತರಾಖಂಡ್‍ನ ಚಿಮೋಲಿ ಜಿಲ್ಲೆಯ ಮಂದಾಕಿನಿ ನದಿಯ ಉಪನದಿ ಚುಫ್ಲಗಡ್ ಹರಿಯುವ ಪ್ರದೇಶದಲ್ಲಿ ಭಾರೀ ಮಳೆಯಿಂದ ಇಂದು ಮುಂಜಾನೆ ಭೂಕುಸಿತಗಳಾಗಿ ಸಾವು-ನೋವು ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮಹಿಳೆಯೊಬ್ಬರು [more]