
ಕ್ರೀಡೆ
ಕುಲ್‌ದೀಪ್ ಬೌಲಿಂಗ್‌ಗೆ ಹೆದರಿದ ಆಂಗ್ಲರು ಏನು ಮಾಡಿದರು ಗೊತ್ತಾ!
ಬರ್ಮಿಂಗ್ಹ್ಯಾಮ್: ಟಿ20 ಹಾಗೂ ಏಕದಿನ ಸರಣಿಯ ಪಂದ್ಯಗಳಲ್ಲಿ ಆಂಗ್ಲರ ನಿದ್ದೆಗೆಡಿಸಿದ್ದ ಚೈನಾಮನ್ ಖ್ಯಾತಿಯ ಸ್ಪಿನ್ನರ್ ಕುಲ್‌ದೀಪ್ ಯಾದವ್ ಟೆಸ್ಟ್ ತಂಡಲ್ಲೂ ಸ್ಥಾನ ಗಿಟ್ಟಿಸಿಕೊಂಡಿರುವುದು ಆಂಗ್ಲರಿಗೆ ಬಿಸಿ ತುಪ್ಪವಾಗಿದೆ. [more]