ಕರ್ತಾರ್ ಪುರ ಇಂದು ಪಾಕ್ ನಲ್ಲಿರಲು ಕಾಂಗ್ರೆಸ್ ದೂರದೃಷ್ಠಿ ಕೊರತೆ ಕಾರಣ: ಪ್ರಧಾನಿ ಮೋದಿ ವಾಗ್ದಾಳಿ
ಹನುಮಾನ್ಗರ್ಹ್: ಕರ್ತಾರ್ ಪುರ ಇಂದು ಪಾಕಿಸ್ತಾನದಲ್ಲಿರಲು ಕಾಂಗ್ರೆಸ್ ನಾಯಕರ ಸೂಕ್ಷ್ಮತೆ ಇಲ್ಲದಿರುವುದು ಹಾಗೂ ದೂರದೃಷ್ಟಿ ಕೊರತೆಯೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ರಾಜಸ್ಥಾನದ [more]