ಪ್ರಧಾನಿ ಮೋದಿ ಹೃದಯದಲ್ಲಿ ದಲಿತರಿಗೆ ಸ್ಥಾನವಿದ್ದಿದ್ದರೆ ಅವರ ನೀತಿಗಳೇ ಬೇರೆ ಇರುತ್ತಿದ್ದವು: ರಾಹುಲ್ ವಾಗ್ದಾಳಿ
ನವದೆಹಲಿ:ಆ-9: ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ದುರ್ಬಲಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದಲಿತ ಸಮುದಾಯವನ್ನು ಕಡೆಗಣಿಸಿದ್ದಾರೆ. ಮೋದಿ ಹೃದಯದಲ್ಲಿ ದಲಿತರಿಗೆ ಸ್ಥಾನವಿದ್ದಿದ್ದರೆ ದಲಿತರ ಕುರಿತ ಅವರ ನೀತಿಗಳೇ [more]