ಮನರಂಜನೆ

ಸೈಕಲ್‌ ಮೇಲೆ ಜೀರ್ಜಿಂಬೆ ಸವಾರಿ

ಕರ್ನಾಟಕದಲ್ಲಿ ಸಿನಿಮಾ ಪೋಸ್ಟರ್‌ಗೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಹಲವು ತಂತ್ರಗಳಿಗೆ ಮೊರೆ ಹೋಗಿದ್ದಾರೆ ನಿರ್ಮಾಪಕರು. ಇದೇ ಮಕ್ಕಳ ದಿನಾಚರಣೆಗೆ ಬಿಡುಗಡೆ ಆಗುತ್ತಿರುವ, ‘ಜೀರ್ಜಿಂಬೆ‘ ಸಿನಿಮಾದ ಪ್ರಚಾರಕ್ಕಾಗಿ [more]