
ರಾಷ್ಟ್ರೀಯ
ಹಿಂದುಗಳ ವಿರುದ್ಧ ದ್ವೇಷದ ಪ್ರಚಾರ -ಬಂಧನ ಪಾಸ್ಟರ್ ಪ್ರವೀಣನ ವೀಡಿಯೋ ತೆಗೆದ ಎಚ್‍ಡಿಎಫ್‍ಸಿ ಬ್ಯಾಂಕ್ !
ಹೈದರಾಬಾದ್:ಅನಾಥರಿಗೆ ನೆರವು ನೀಡುವ ವೇಷದಲ್ಲಿ ಮತಾಂತರ ಕೃತ್ಯಗಳಲ್ಲಿ ತೊಡಗಿದ್ದಲ್ಲದೆ, ಇದೀಗ ಹಿಂದುಗಳ ವಿರುದ್ಧ ದ್ವೇಷದ ಪ್ರಚಾರ ನಡೆಸಿ ಬಂಧನಕ್ಕೀಡಾಗಿರುವ ಪ್ರವೀಣ್ ಚಕ್ರವರ್ತಿಯನ್ನು `ನೇಬರ್‍ಹುಡ್ ಹೀರೋ’ಎಂದು ಹೊಗಳುವ ವೀಡಿಯೋವನ್ನು [more]