ರಾಜ್ಯ

ಹೆಚ್​.ಕೆ.ಪಾಟೀಲ್​ಗೆ ಹೈಕಮಾಂಡ್​ ಬುಲಾವ್​; ಸಿದ್ದರಾಮಯ್ಯ ಕೈ ತಪ್ಪಲಿದೆಯಾ ವಿಪಕ್ಷ ಸ್ಥಾನ?

ಬೆಂಗಳೂರು: ವಿಪಕ್ಷ ಸ್ಥಾನದ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್​ನಲ್ಲಿ ಪೈಪೋಟಿ ಶುರುವಾಗಿದ್ದು, ಸಿದ್ದರಾಮಯ್ಯ ಆಸೆಗೆ ತಣ್ಣೀರೆರಚುವ ಪ್ರಯತ್ನ ಮೂಲ ಕಾಂಗ್ರೆಸ್ಸಿಗರಿಂದ ನಡೆಯುತ್ತಿದೆ.  ವಿಪಕ್ಷ ಸ್ಥಾನದ ಆಕಾಂಕ್ಷಿ ನಾನು [more]