
ರಾಜ್ಯ
ಹೆಚ್.ಕೆ.ಪಾಟೀಲ್ಗೆ ಹೈಕಮಾಂಡ್ ಬುಲಾವ್; ಸಿದ್ದರಾಮಯ್ಯ ಕೈ ತಪ್ಪಲಿದೆಯಾ ವಿಪಕ್ಷ ಸ್ಥಾನ?
ಬೆಂಗಳೂರು: ವಿಪಕ್ಷ ಸ್ಥಾನದ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ನಲ್ಲಿ ಪೈಪೋಟಿ ಶುರುವಾಗಿದ್ದು, ಸಿದ್ದರಾಮಯ್ಯ ಆಸೆಗೆ ತಣ್ಣೀರೆರಚುವ ಪ್ರಯತ್ನ ಮೂಲ ಕಾಂಗ್ರೆಸ್ಸಿಗರಿಂದ ನಡೆಯುತ್ತಿದೆ. ವಿಪಕ್ಷ ಸ್ಥಾನದ ಆಕಾಂಕ್ಷಿ ನಾನು [more]