
ಬಂಡಾಯ ಬಾವುಟ ಹಿಡಿದವ್ರ ವಿರುದ್ಧ ಹೆಚ್‌ಡಿಡಿ ಬ್ರಹ್ಮಾಸ್ತ್ರ!
ಬೆಂಗಳೂರು: ರೆಬೆಲ್ ನಾಯಕರ ವಿರುದ್ಧ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಬ್ರಹ್ಮಾಸ್ತ್ರ ಪ್ರಯೋಗಿಸಿದ್ದು, ಬಂಡಾಯದ ಬಾವುಟ ಹಿಡಿದವರಿಗೆ ಆತಂಕ ಶುರುವಾಗಿದೆ ಎನ್ನಲಾಗಿದೆ. ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿರೂ [more]