
ರಾಷ್ಟ್ರೀಯ
ಗೋಹತ್ಯೆ ಭಯೋತ್ಪಾದನೆಗಿಂತ ಅತಿ ದೊಡ್ಡ ಅಪರಾಧ: ರಾಜಸ್ತಾನ ಬಿಜೆಪಿ ಶಾಸಕ
ರಾಜಸ್ತಾನ: ಒಂದು ಹಸುವನ್ನು ಕೊಂದಾಗ ಕೋಟ್ಯಾಂತರ ಹಿಂದೂಗಳ ಮನಸ್ಸಿಗೆ ನೋವಾಗುತ್ತದೆ, ಹೀಗಾಗಿ ಗೋಹತ್ಯೆ ಭಯೋತ್ಪಾದನೆಗಿಂತಲೂ ಅತಿದೊಡ್ಡ ಅಪರಾಧ ಎಂದು ರಾಜಸ್ತಾನ ಬಿಜೆಪಿ ಶಾಸಕ ಗ್ಯಾನ್ ದೇವ್ ತಿಳಿಸಿದ್ದಾರೆ, ಭಯೋತ್ಪಾಕರು [more]