
ವಾಣಿಜ್ಯ
ಫೆಡ್ ಎಕ್ಸ್ ಅಧ್ಯಕ್ಷರಾಗಿ ಭಾರತೀಯ-ಅಮೆರಿಕನ್ ರಾಜೇಶ್ ಸುಬ್ರಮಣಿಯನ್ ನೇಮಕ
ಹ್ಯೂಸ್ಟನ್: ಅಮೆರಿಕದ ಬಹುರಾಷ್ಟ್ರೀಯ ಕೊರಿಯರ್ ಡೆಲಿವರಿ ದಿಗ್ಗಜ ಫೆಡ್‌ಎಕ್ಸ್ ಎಕ್ಸ್‌ಪ್ರೆಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಸಿಇಓ ಆಗಿ ಭಾರತೀಯ-ಅಮೆರಿಕನ್ ರಾಜೇಶ್ ಸುಬ್ರಮಣಿಯನ್ ಅವರನ್ನು ನೇಮಿಸಲಾಗಿದೆ. ರಾಜೇಶ್ ಅವರು ಸದ್ಯ [more]