
ರಾಷ್ಟ್ರೀಯ
ದೆಹಲಿಯಲ್ಲಿ ಲಾರಿಗಳ ಪ್ರವೇಶಕ್ಕೆ ಬಿತ್ತು ನಿರ್ಬಂಧ; ವಾಯುಮಾಲಿನ್ಯ ಕಡಿಮೆ ಮಾಡಲು ಹೊಸ ಕ್ರಮ
ನವದೆಹಲಿ: ವಾಹನ ಹಾಗೂ ಪಟಾಕಿ ಹೊಗೆಯಿಂದ ತತ್ತರಿಸಿ ಹೋಗಿರುವ ದೆಹಲಿಯನ್ನು ಸಮಸ್ಥಿತಿಗೆ ತರಲು ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಹೊಸ ಕ್ರಮ ಕೈಗೊಂಡಿದ್ದು, ಲಾರಿಗಳು ನಗರ ಪ್ರವೇಶ [more]