
ವಾಣಿಜ್ಯ
ವಂಚಕರ ವಿರುದ್ಧ ಬ್ಯಾಂಕ್ಗಳ ಸಿಇಒಗಳೇ ಲುಕ್ಔಟ್ ನೋಟಿಸ್ ಹೊರಡಿಸಬಹುದು
ನವದೆಹಲಿ,ನ.23-ಉದ್ದೇಶಪೂರ್ವಕ ಸುಸ್ತಿದಾರರು ಹಾಗೂ ಮೋಸಗಾರರ ವಿರುದ್ಧ ರಾಷ್ಟ್ರೀಕೃತ ಬ್ಯಾಂಕ್ಗಳ ಸಿಇಒಗಳೇ ಲುಕ್ಔಟ್ ನೋಟಿಸ್ ಹೊರಡಿಸಬಹುದಾಗಿದ್ದು, ಕೇಂದ್ರ ಸರಕಾರ ಈ ಸಂಬಂಧ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಅಧಿಕಾರ ನೀಡಿದೆ. ಇತ್ತೀಚೆಗೆ [more]