
ರಾಷ್ಟ್ರೀಯ
ಡಾರ್ಜಿಲಿಂಗ್‍ನಲ್ಲಿ ಭಾರೀ ಮಳೆ ಮತ್ತು ಭೂಕುಸಿತ-ಮೂವರ ಸಾವು
ಡಾರ್ಜಿಲಿಂಗ್, ಜು.9-ಪಶ್ಚಿಮ ಬಂಗಾಳದ ವಿಶ್ವವಿಖ್ಯಾತ ಗಿರಿಧಾಮ ಡಾರ್ಜಿಲಿಂಗ್‍ನಲ್ಲಿ ಭಾರೀ ಮಳೆ ಮತ್ತು ಭೂಕುಸಿತಗಳಿಂದ ಮೂವರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಪ್ರಕೃತಿ ವಿಕೋಪದಲ್ಲಿ ಕೆಲವರು ಕಣ್ಮರೆಯಾಗಿದ್ದು, ಶೋಧ ಮುಂದುವರಿದಿದೆ. [more]