ಛತ್ತೀಸ್ಗಢ ಚುನಾವಣೆ: 18 ಕ್ಷೇತ್ರಗಳ ಮತದಾನಕ್ಕೆ 1 ಲಕ್ಷ ಭದ್ರತಾ ಸಿಬ್ಬಂದಿ, ಡ್ರೋನ್ಗಳಿಂದ ಬಿಗಿಪಹರೆ
ರಾಯಪುರ್: ಛತ್ತೀಸ್ಗಡ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಸೋಮವಾರ ನಡೆಯುತ್ತಿದೆ. ನಕ್ಸಲ್ಪೀಡಿತ ಪ್ರದೇಶಗಳಲ್ಲಿನ 18 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಚುನಾವಣೆ ಬಹಿಷ್ಕರಿಸುವಂತೆ ಜನರಿಗೆ ಕರೆಕೊಟ್ಟಿರುವ ನಕ್ಸಲರು, ಭಾನುವಾರ [more]