
ರಾಜ್ಯ
ಬೌರಿಂಗ್ ಇನ್ಸ್ಟಿಟ್ಯೂಟ್ ಲಾಕರ್ನಲ್ಲಿ ಹಣ ಪತ್ತೆ ಪ್ರಕರಣ: ಇಬ್ಬರು ಸಚಿವರ ಹೆಸರು ತಳುಕು..!
ಬೆಂಗಳೂರು, ಜು.23- ನಗರದ ಪ್ರತಿಷ್ಠಿತ ಬೌರಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಉದ್ಯಮಿ ಅವಿನಾಶ್ ಅಮರ್ ಲಾಲ್ ಕುಕ್ರೇಜ್ ಲಾಕರ್ನಲ್ಲಿ ಪತ್ತೆಯಾಗಿರುವ ಬೃಹತ್ ಪ್ರಮಾಣದ ಹಣದಲ್ಲಿ ರಾಜ್ಯದ ಇಬ್ಬರು ಸಚಿವರು [more]