ಲಕ್ಷದೀ ಪೊತ್ಸವದಲ್ಲಿ ವಿಮರ್ಶಕ ಡಾ.ನರಹಳ್ಳಿ ಅಭಿಮತ ನಂಬಿಕೆಯೇ ಧರ್ಮಸ್ಥಳದ ಶಕ್ತಿ
ಬೆಳ್ತಂಗಡಿ: ಸಾಹಿತ್ಯ ಹಾಗೂ ಸಂವೇದನಾಶೀಲ ಮನಸ್ಸುಗಳು ಸುಳ್ಳಿನ ನಡುವೆ ಸತ್ಯವನ್ನು ಹುಡುಕಬೇಕಾಗಿದೆ. ನಮ್ಮ ಕಾರ್ಯಗಳಲ್ಲಿ ಹೇಗೆ ಬದ್ಧತೆ ಇರಬೇಕು ಎಂಬುದನ್ನು ಧರ್ಮಸ್ಥಳ ತೋರಿಸಿಕೊಟ್ಟಿದೆ ಎಂದು ವಿಮರ್ಶಕ, ವಾಗ್ಮಿ [more]