ಬೆಂಗಳೂರಿಗೆ ಕಾಲಿಟ್ಟ ಖಡಕ್ ಅಧಿಕಾರಿ ಅಣ್ಣಾಮಲೈ; ಮಧ್ಯರಾತ್ರಿ ಐಪಿಎಸ್ ವರ್ಗಾವಣೆ ಆಗಿದ್ಯಾಕೆ?
ಬೆಂಗಳೂರು: ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಮಾಜಘಾತುಕ ಶಕ್ತಿಗಳ ವಿರುದ್ಧ ಸಮರ ಸಾರಿದ್ದ ಖಡಕ್ ಐಪಿಎಸ್ ಅಧಿಕಾರಿ ಎಸ್ಪಿ ಅಣ್ಣಾಮಲೈರಾಜ್ಯ ರಾಜಧಾನಿಗೆ ಕಾಲಿಡುವ ಕಾಲ ಸನ್ನಿಹಿತವಾಗಿದೆ. ರಾತ್ರೋರಾತ್ರಿ ಐಪಿಎಸ್ ಅಧಿಕಾರಿಗಳ [more]