ಅಣ್ಣನ ಸಮಾನ ಆನಂದ್ ಸಿಂಗ್ ಮೇಲೆ ಕೈ ಎತ್ತಿಲ್ಲ; ಅವರ ಕುಟುಂಬಕ್ಕೆ ಕ್ಷಮೆಯಾಚಿಸುತ್ತೇನೆ; ಕಂಪ್ಲಿ ಶಾಸಕ ಗಣೇಶ್ ಸ್ಪಷ್ಟನೆ
ಬೆಂಗಳೂರು: ನನ್ನ ಮತ್ತು ಆನಂದ್ ಸಿಂಗ್ ನಡುವೆ ಯಾವುದೇ ಗಲಾಟೆ ನಡೆದಿಲ್ಲ. ಆನಂದ್ ಸಿಂಗ್ ನನಗೆ ಅಣ್ಣನ ಸಮಾನ. ರೆಸಾರ್ಟ್ನಲ್ಲಿ ನಾನು ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದೆ [more]