
ರಾಷ್ಟ್ರೀಯ
ಹಾಲಿ, ಮಾಜಿ ಶಾಸಕರು, ಸಂಸದರ ವಿರುದ್ಧದ 4,122 ಪ್ರಕರಣಗಳ ವಿಚಾರಣೆ ಬಾಕಿ: ಸುಪ್ರೀಂ ಗೆ ವರದಿ ಸಲ್ಲಿಕೆ
ನವದೆಹಲಿ: ಮಾಜಿ ಹಾಗೂ ಹಾಲಿ ಶಾಸಕರು,ಸಂಸದರುಗಳಿಗೆ ಸಂಬಂಧಿಸಿದ ಒಟ್ಟು 4,122 ಪ್ರಕರಣಗಳ ವಿಚಾರಣೆ ದೇಶದಾದ್ಯಂತ ಬಾಕಿ ಉಳಿದಿವೆ ಎಂಬ ವಿವರಗಳನ್ನೊಳಗೊಂಡ ವರದಿಯು ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿದೆ. ಹಾಲಿ ಹಾಗೂ [more]