ರಾಜ್ಯ

ರಾಜ್ಯ ಸರಕಾರಕ್ಕೆ ಹಾಸನ ಡಿಸಿ ರೋಹಿಣಿ ಸಿಂಧೂರಿ ಸೆಡ್ಡು

ಹಾಸನ: ರಾಜ್ಯ ಸರಕಾರಕ್ಕೆ ಹಾಸನ ಡಿಸಿ ರೋಹಿಣಿ ಸಿಂಧೂರಿ ಸೆಡ್ಡು,  CAT ಮೊರೆ ಹೋದ ರೋಹಿಣಿ ದಾಸರಿ ಸಿಂಧೂರಿ, ಮಾರ್ಚ್ ೧೩ ರ ವರೆಗೆ ಡಿಸಿ ವರ್ಗಾವಣೆಗೆ [more]

ರಾಜ್ಯ

ಸ್ವ ಇಚ್ಚೆಯಿಂದಲೇ ಸುಂದರ್ ಗೌಡರನ್ನು ವಿವಾಹವಾಗಿದ್ದೇನೆ: ಲಕ್ಷ್ಮಿ ನಾಯ್ಕ್ ಸ್ಪಷ್ಟನೆ

ಮೈಸೂರು:ಮಾ-8: ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಪಿ.ಸುಂದರ್‌ ಗೌಡ ಹಾಗೂ ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ್‌ ಅವರ ಪುತ್ರಿ ಲಕ್ಷ್ಮಿ ನಾಯ್ಕ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಮದುವೆ ನಂತರ [more]

ರಾಜ್ಯ

ಪ್ರತ್ಯೇಕ ತ್ರಿವರ್ಣ ನಾಡಧ್ವಜ ಅನಾವರಣಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು:ಮಾ-8: ಕರ್ನಾಟಕಕ್ಕೆ ಪ್ರತ್ಯೇಕ ತ್ರಿವರ್ಣ ನಾಡಧ್ವಜ ಕನಸು ನನಸಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ,ತಜ್ಞರ ಸಮಿತಿ ನೀಡಿದ್ದ ಹಳದಿ ಬಿಳಿ ಹಾಗೂ ಕೆಂಪು ಬಣ್ಣವನ್ನು ಒಳಗೊಂಡ ರಾಜ್ಯ ಲಾಂಛನ ಗಂಡಭೇರುಂಡ [more]

ರಾಜ್ಯ

ಲೋಕಾಯುಕ್ತ ಹತ್ಯೆ ಯತ್ನ ಆರೋಪಿ 5 ದಿನ ಪೊಲೀಸ್ ವಶಕ್ಕೆ

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತೇಜರಾಜ್ ಶರ್ಮನನ್ನು 5 ದಿನಗಳ ಕಾಲ ವಿಚಾರಣೆಗಾಗಿ ಪೋಲೀಸರ ವಶಕ್ಕೆ ನೀಡಲಾಗಿದೆ. ಆರೋಪಿ [more]

ಬೀದರ್

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ವಿವಾದ: ನಾಯ್ಡು ಸಂಪುಟಕ್ಕೆ ಬಿಜೆಪಿ ಸಚಿವರ ರಾಜೀನಾಮೆ

ಅಮರಾವತಿ:ಮಾ-8: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಬೇಡಿಕೆ ಈಡೇರಿಸದ ಹಿನ್ನಲೆಯಲ್ಲಿ ತೆಲುಗು ದೇಶಂ ಪಕ್ಷ ಹಾಗೂ ಬಿಜೆಪಿ ನಡುವಿನ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಆಂಧ್ರ ಸರ್ಕಾರದಲ್ಲಿ ಸಚಿವರಾಗಿದ್ದ [more]

ರಾಜ್ಯ

ನಿರ್ಮಾಪಕ ಸುಂದರ್ ಗೌಡ ಹಾಗೂ ಶಾಸಕರ ಪುತ್ರಿ ಲಕ್ಷ್ಮಿ ನಾಯ್ಕ್ ವಿವಾಹವಾಗಿದ್ದಾರೆ: ನಟ ದುನಿಯಾ ವಿಜಯ್

ಬೆಂಗಳೂರು:ಮಾ-8: ಮಾಯಕೊಂಡ ಕ್ಷೇತ್ರದ ಶಾಸಕ ಶಿವಮೂರ್ತಿ ನಾಯ್ಕ್‌ ಅವರ ಮಗಳನ್ನು ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡ ಮೈಸೂರಿನಲ್ಲಿ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ. ಸುಂದರ್ ಗೌಡ ಮತ್ತು [more]

ಬೆಂಗಳೂರು

ಬಿಜೆಪಿಯ ವರಿಷ್ಠ ನಾಯಕರ ಮೌನ ಆ ಪಕ್ಷದ ಮಾನ ಉಳಿಸಿದೆ: ಸಿಎಂ

ಬಿಜೆಪಿಯ ವರಿಷ್ಠ ನಾಯಕರ ಮೌನ ಆ ಪಕ್ಷದ ಮಾನ ಉಳಿಸಿದೆ: ಸಿಎಂ ಬೆಂಗಳೂರು, ಮಾ.7- ಮಾಜಿ ಪ್ರಧಾನಿ ಅಟಲ್‍ಬಿಹಾರಿ ವಾಜಪೇಯಿ ಅವರು ಮಾತನಾಡುವ ಸ್ಥಿತಿಯಲ್ಲಿದ್ದಿದ್ದರೆ, ಮಾಜಿ ಉಪ [more]

ಬೆಂಗಳೂರು

ಸನ್ನಡತೆಯ ಆಧಾರದ ಮೇಲೆ 92 ಕೈದಿಗಳಿಗೆಬಿಡುಗಡೆ ಭಾಗ್ಯ

ಸನ್ನಡತೆಯ ಆಧಾರದ ಮೇಲೆ 92 ಕೈದಿಗಳಿಗೆಬಿಡುಗಡೆ ಭಾಗ್ಯ ಬೆಂಗಳೂರು, ಮಾ.7- ಸನ್ನಡತೆಯ ಆಧಾರದ ಮೇಲೆ ರಾಜ್ಯದ ವಿವಿಧ ಕಾರಾಗೃಹಗಳಲ್ಲಿದ್ದ 92 ಕೈದಿಗಳಿಗೆ ಇಂದು ಬಿಡುಗಡೆ ಭಾಗ್ಯ ದೊರೆಯಿತು. [more]

ಬೆಂಗಳೂರು

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿತ

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿತ ಬೆಂಗಳೂರು, ಮಾ.7- ಲೋಕಾಯುಕ್ತ ಕಚೇರಿಯಲ್ಲಿಯೇ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ವ್ಯಕ್ತಿಯೊಬ್ಬ ಇಂದು ಮಧ್ಯಾಹ್ನ ಚಾಕುವಿನಿಂದ [more]

ರಾಜ್ಯ

ಲೋಕಾಯುಕ್ತ ಕಚೇರಿಯಲ್ಲೇಲೋಕಾಯಕ್ತರಿಗೇ ಚಾಕು ಇರಿತ..!ಪ್ರಾಣಾಪಾಯದಿಂದ ಪಾರು

  ಬೆಂಗಳೂರು(ಮಾ.07): ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಗೆ ಚಾಕುವಿನಿಂದ ಇರಿಯಲಾಗಿದ್ದು, ನ್ಯಾಯಮೂರ್ತಿಗಳ ಸ್ಥಿತಿ ಗಂಭೀರವಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಲೋಕಾಯುಕ್ತ ಕಚೇರಿಯಲ್ಲೇ ಈ ಘಟನೆ ನಡೆದಿದ್ದು, [more]

ಬೆಂಗಳೂರು

ನೈರುತ್ಯ ರೈಲ್ವೆ ಆ್ಯಕ್ಟ್ ಇಲಾಖೆಯ ತರಬೇತಿ ಪಡೆದವರನ್ನು ಖಾಯಂ ನೇಮಕಾತಿ ಮಾಡಿಕೊಳ್ಳಬೇಕೆಂದು ಒತ್ತಾಯಾ

ಬೆಂಗಳೂರು ಮಾ.6-ನೈರುತ್ಯ ರೈಲ್ವೆ ಆ್ಯಕ್ಟ್ ಇಲಾಖೆಯು ಕಂಪೀಟೆಟೀವ್ ಆ್ಯಕ್ಟ್ ಅಪ್ರೈಂಟಿಸ್ ತರಬೇತಿ ಪಡೆದವರನ್ನು ಖಾಲಿ ಇರುವ ಹುದ್ದೆಗಳಿಗೆ ಖಾಯಂ ನೇಮಕಾತಿ ಮಾಡಿಕೊಳ್ಳಬೇಕೆಂದು ಅಪ್ರೈಂಟಿಸ್ ಅಭ್ಯರ್ಥಿಗಳು ರಾಜ್ಯಸರ್ಕಾರವನ್ನು ಒತ್ತಾಯಿಸಿದ್ದಾರೆ. [more]

ಬೆಂಗಳೂರು

ಐದು ದಿನಗಳ ಹಿಂದೆಯಷ್ಟೆ ಬೆಂಗಳೂರಿಗೆ ಬಂದಿದ್ದ ತಾಯಿ-ಮಗ ಅಪಾರ್ಟ್‍ಮೆಂಟ್‍ನಿಂದ ಬಿದ್ದು ಅನುಮಾನಾಸ್ಪದವಾಗಿ ಸಾವೂ

ಬೆಂಗಳೂರು, ಮಾ.6- ಐದು ದಿನಗಳ ಹಿಂದೆಯಷ್ಟೆ ಬೆಂಗಳೂರಿಗೆ ಬಂದಿದ್ದ ತಾಯಿ-ಮಗ ಅಪಾರ್ಟ್‍ಮೆಂಟ್‍ನಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕಾಡುಗೋಡಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯಾದಗಿರಿ ಮೂಲದ [more]

ಬೆಂಗಳೂರು

ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವುದಿಲ್ಲ: ಆತಂಕ ಪಡುವ ಅಗತ್ಯವಿಲ್ಲ -ಮೇಯರ್ ಸಂಪತ್‍ರಾಜ್ ಭರವಸೆ

ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವುದಿಲ್ಲ: ಆತಂಕ ಪಡುವ ಅಗತ್ಯವಿಲ್ಲ -ಮೇಯರ್ ಸಂಪತ್‍ರಾಜ್ ಭರವಸೆ ಬೆಂಗಳೂರು, ಮಾ.6- ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವುದಿಲ್ಲ. ನಾಗರಿಕರು ಆತಂಕ [more]

ಬೆಂಗಳೂರು

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ನೀಡಿರುವ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ನೀಡಿರುವ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ ಬೆಂಗಳೂರು, ಮಾ.6- ಕಾವೇರಿ ನದಿ ನೀರು ಹಂಚಿಕೆಗೆ [more]

ಬೆಂಗಳೂರು

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಇಂದಿರಾ ಕ್ಯಾಂಟೀನ್‍ಗಳಲ್ಲಿ ಉಚಿತ ಊಟ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಇಂದಿರಾ ಕ್ಯಾಂಟೀನ್‍ಗಳಲ್ಲಿ ಉಚಿತ ಊಟ ಬೆಂಗಳೂರು, ಮಾ.6- ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನಗರದಲ್ಲಿರುವ ಎಲ್ಲಾ ಇಂದಿರಾ ಕ್ಯಾಂಟೀನ್‍ಗಳಲ್ಲಿ ಒಂದು ದಿನ ಉಚಿತ ಊಟ [more]

ಬೆಂಗಳೂರು

2016ರ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಮತದಾನ: ಸಭಾಧ್ಯಕ್ಷರಿಗೆ ಜೆಡಿಎಸ್ ಪತ್ರ

2016ರ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಮತದಾನ: ಸಭಾಧ್ಯಕ್ಷರಿಗೆ ಜೆಡಿಎಸ್ ಪತ್ರ ಬೆಂಗಳೂರು ಮಾ.6-2016ರ ರಾಜ್ಯಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ ಮತದಾನ ಮಾಡಿರುವ ಪ್ರಕರಣ ಬಾಕಿ [more]

ಬೆಂಗಳೂರು

ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ನಿಂದ ಕೃಷ್ಣಾರೆಡ್ಡಿ ಹಾಗೂ ಚಿನ್ನಾರೆಡ್ಡಿ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ದಾರ ಸಾದ್ಯತೆ

ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ನಿಂದ ಕೃಷ್ಣಾರೆಡ್ಡಿ ಹಾಗೂ ಚಿನ್ನಾರೆಡ್ಡಿ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ದಾರ ಸಾದ್ಯತೆ ಬೆಂಗಳೂರು, ಮಾ.6- ರಾಜ್ಯಸಭೆ ಚುನಾವಣೆಗೆ 3ನೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದ್ದು, [more]

ಬೆಂಗಳೂರು

ರೈತರ ಸಮಸ್ಯೆಗಳನ್ನು ಇತ್ಯರ್ಥಪಡಿಸಿ: ಭಾರತೀಯ ಬಹುಜನ ಕ್ರಾಂತಿದಳ ಒತ್ತಾಯ

ರೈತರ ಸಮಸ್ಯೆಗಳನ್ನು ಇತ್ಯರ್ಥಪಡಿಸಿ: ಭಾರತೀಯ ಬಹುಜನ ಕ್ರಾಂತಿದಳ ಒತ್ತಾಯ ಬೆಂಗಳೂರು ಮಾ.6-ರಾಜ್ಯ ರೈತರ ಸಮಸ್ಯೆ ನಿವಾರಿಸುವಂತೆ ಭಾರತೀಯ ಬಹುಜನ ಕ್ರಾಂತಿದಳ ರಾಜ್ಯಸರ್ಕಾರವನ್ನು ಒತ್ತಾಯಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ [more]

No Picture
ಬೆಂಗಳೂರು

ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಧೆ: ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೋಟಿ

ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಧೆ: ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೋಟಿ ಬೆಂಗಳೂರು, ಮಾ.6- ಅಶೋಕ್ ಖೇಣಿ ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೋಟಿಸಿದ್ದು, ಬೀದರ್ ಜಿಲ್ಲೆಯಲ್ಲಿ ಪ್ರತಿಭಟನೆಗಳು [more]

ಬೆಂಗಳೂರು

ಪೊಲೀಸ ಇಲಾಖೆಯಲ್ಲಿ ಮುಂದುವರಿದ ವರ್ಗಾವಣೆ ಪರ್ವ

ಪೊಲೀಸ ಇಲಾಖೆಯಲ್ಲಿ ಮುಂದುವರಿದ ವರ್ಗಾವಣೆ ಪರ್ವ ಬೆಂಗಳೂರು, ಮಾ.6- ಮುಂದಿನ ಸಾರ್ವತ್ರಿಕ ಚುನಾವಣೆ ಸಂಬಂಧ ಪೆÇಲೀಸರ ವರ್ಗಾವಣೆ ಪರ್ವ ಮುಂದುವರಿದಿದ್ದು, 18 ಮಂದಿ ಡಿವೈಎಸ್‍ಪಿ-ಎಸಿಪಿ ಹಾಗೂ 187 [more]

ಬೀದರ್

ನಕಲಿ ಹಿಂದೂಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ:ಕೆ.ಎಸ್.ಈಶ್ವರಪ್ಪ ಹೇಳಿಕೆ

ನಕಲಿ ಹಿಂದೂಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ:ಕೆ.ಎಸ್.ಈಶ್ವರಪ್ಪ ಹೇಳಿಕೆ ಬೀದರ್: ಮಾ:6 ಬೀದರ್ನಲ್ಲಿ ನಕಲಿ ಹಿಂದೂಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಕಲಿ ಗೃಹ ಮಂತ್ರಿ ರಾಮಲಿಂಗಾ ರೆಡ್ಡಿ,. ಬಹಿರಂಗವಾಗೇ ಕಾಣ್ತಿದೆ,. ವಿಧಾನ ಪರಿಷತ್ನಲ್ಲಿ [more]

ಬೀದರ್

ಖೇಣಿ ಹಠಾವೋ… ಕಾಂಗ್ರೇಸ್ ಬಚಾವೋ

ಖೇಣಿ ಹಠಾವೋ… ಕಾಂಗ್ರೇಸ್ ಬಚಾವೋ ಅಶೋಕ ಖೇಣಿ ಕಾಂಗ್ರೆಸ್ ಸೇರ್ಪಡೆ ಹಿನ್ನಲೆ…. ಬೀದರ್: ಮಾ6. ಬೀದರ್ನಲ್ಲಿ ಚಂದ್ರಸಿಂಗ ನಿವಾಸದಲ್ಲಿ ಬೆಂಬಲಿಗರ ಸಭೆ… ಚಂದ್ರಸಿಂಗ್ ಮಾಜಿ ಸಿಎಂ ದಿ.ಧರಂಸಿಂಗ ಅಳಿಯ… [more]

ರಾಜ್ಯ

ಕೆಪಿಜೆಪಿಗೆ ನಟ ಉಪೇಂದ್ರ ಗುಡ್ ಬೈ: ಪ್ರಜಾಕೀಯ ಎಂಬ ನೂತನ ಪಕ್ಷ ಸ್ಥಾಪನೆಗೆ ನಿರ್ಧಾರ

ಬೆಂಗಳೂರು:ಮಾ-6: ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ)ಯಲ್ಲಿ ಒಡಕು ಆರಂಭವಾಗಿರುವ ಹಿನ್ನಲೆಯಲ್ಲಿ ಕೆಪಿಜೆಪಿಯ ಮುಖ್ಯಸ್ಥ, ನಾಯಕ ನಟ ಉಪೇಂದ್ರ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಕೆಪಿಜೆಪಿಯ ಮುಖ್ಯಸ್ಥ, [more]

ರಾಜ್ಯ

ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥದ ಮುಕ್ತಿ ಬಾವುಟ 72 ಲಕ್ಷ ರೂ.ಗೆ ಹರಾಜ

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥದ ಮುಕ್ತಿ ಬಾವುಟ ದಾಖಲೆ ಮೊತ್ತ ಬರೋಬ್ಬರಿ 72 ಲಕ್ಷ ರೂಪಾಯಿಗೆ ಸೋಮವಾರ ಹರಾಜು ಆಗಿದೆ. ಬೆಂಗಳೂರು ಮೂಲದ ಉದ್ಯಮಿ [more]