ಬೆಂಗಳೂರು

ಯಾವ ಅಂಗಡಿಯಿಂದ ವಿಷಕಾರಿ ಕ್ರಿಮಿನಾಶಕ ಖರೀದಿಸಿದ್ದಾರೆ, ಪೊಲೀಸರಿಂದ ಕೀಟನಾಶಕ ಮಾರಾಟ ಮಾಡುವ ಅಂಗಡಿಗಳ ಪರಿಶೀಲನೆ

ಬೆಂಗಳೂರು, ಡಿ.18- ಸುಳ್ವಾಡಿ ದೇಗುಲದ ಪ್ರಸಾದಕ್ಕೆ ಬೆರೆಸಿರುವ ವಿಷಕಾರಿಕ್ರಿಮಿನಾಶಕವನ್ನುಎಲ್ಲಿಖರೀದಿಸಲಾಗಿತ್ತು..? ಈ ಬಗ್ಗೆ ಪೊಲೀಸರು ಕೀಟನಾಶಕ ಮಾರಾಟ ಮಾಡುವ ಅಂಗಡಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.ಕೊಳ್ಳೇಗಾಲ, ಹನೂರಿನಲ್ಲಿ ಮೋನೋಕ್ರೋಟೋಪಸ್‍ಇರುವಕೀಟನಾಶಕದೊರೆಯುತ್ತದೆ.ದೇಗುಲದದುರಂತದಲ್ಲಿ ಪ್ರಸಾದ ಸೇವಿಸಿ [more]

ಬೆಂಗಳೂರು

ಹುತ್ರಿದುರ್ಗ ಗ್ರಾಮದಲ್ಲಿ ಡಿ.20ರಂದು ಹನುಮಜಯಂತಿ

ಬೆಂಗಳೂರು, ಡಿ.18- ಹುತ್ರಿದುರ್ಗ ಹೋಬಳಿ ಹುತ್ರಿಯ ಜಯಮ್ಮ ದಾಸೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಡಿ.20ರಂದು ಗ್ರಾಮದಲ್ಲಿಎರಡನೆ ವರ್ಷದ ಶ್ರೀ ಹನುಮ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ [more]

ಬೆಂಗಳೂರು

ವೃಷಭಾವತಿ ನಗರದ ಶ್ರೀಲಕ್ಷ್ಮಿವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಇಂದು ವೈಕುಂಠ ಏಕಾದಶಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು

ಬೆಂಗಳೂರು, ಡಿ.18-ಕಾಮಾಕ್ಷಿಪಾಳ್ಯದ ವೃಷಭಾವತಿ ನಗರದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿದೇವಾಲಯದಲ್ಲಿ 12ನೆ ವರ್ಷದ ವಾರ್ಷಿಕ ಬ್ರಹ್ಮೋತ್ಸವ, ಗೋಪುರ ಬ್ರಹ್ಮ ಕಳಶ ಪ್ರತಿಷ್ಠೆ, ಸಹಸ್ರಕುಂಭಾಭಿಷೇಕ ಹಾಗೂ ವೈಕುಂಠ ಏಕಾದಶಿ [more]

ಬೆಂಗಳೂರು

ಜನಸಾಮಾನ್ಯರಲ್ಲಿ ಜಾಗರತಿ ಮೂಡಿಸಿದರೆ ಸಾಕಷ್ಟುಜೀವಗಳನ್ನು ಉಳಿಸಬಹುದು, ಅಪೋಲೋ ಆಸ್ಪತ್ರೆಯ ತಜ್ಞ ವೈದ್ಯ ಡಾ.ಶ್ರೀಕಂಠಸ್ವಾಮಿ

ಬೆಂಗಳೂರು, ಡಿ.18- ಪ್ರತಿ ವರ್ಷ ವಿಶ್ವದಲ್ಲಿ 6 ಕೋಟಿಜನ ಪಾಶ್ರ್ವವಾಯು (ಸ್ಟ್ರೋಕ್) ನಿಂದ ಸಾವನ್ನಪ್ಪುತ್ತಿದ್ದಾರೆ. ಇದರ ಬಗ್ಗೆ ಜನಸಾಮಾನ್ಯರಲ್ಲಿಜಾಗೃತಿ ಮೂಡಿಸಿದರೆ ಸಾಕಷ್ಟು ಜೀವಗಳನ್ನು ಉಳಿಸಬಹುದುಎಂದು ಅಪೋಲೋ ಆಸ್ಪತ್ರೆಯ [more]

ಬೆಂಗಳೂರು

ಕಾಂಗ್ರಸ್ಸಿಗೆ ತಲೆ ನೋವಾಗಿರುವ ಶಾಸಕರ ಬಲ ಪ್ರದರ್ಶನ

ಬೆಂಗಳೂರು,ಡಿ.18- ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ಪಾಳೆಯದಲ್ಲಿ ಒಂದಲ್ಲಒಂದು ಸಮಸ್ಯೆ ತಲೆದೋರುತ್ತಲೇ ಇದ್ದು, ಇದೀಗ ಮಾಜಿ ಶಾಸಕರು ಬಲಪ್ರದರ್ಶನಕ್ಕೆ ಮುಂದಾಗಿದ್ದು, ಕಾಂಗ್ರೆಸ್‍ಗೆ ತಲೆನೋವಾಗಿ ಪರಿಣಮಿಸಿದೆ. ಇಂದು [more]

ಬೆಂಗಳೂರು

ವಾಣಿಜ್ಯ ಮಾರುಕಟ್ಟೆಯಲ್ಲಿ ಬದಲಾವಣೆ ತರುವಂತಹ ತಂತ್ರಜ್ಞಾನಗಳ ಪರಿಚಯ

ಬೆಂಗಳೂರು,ಡಿ.18-ಖಾಸಗೀತನ ಸಂರಕ್ಷಣೆಯ ಮುಕ್ತ ಮೂಲವಾದ ಬ್ಲಾಕ್‍ಚೇನ್ ವೇದಿಕೆಯಾದಝ್ಯಾಗ್ ಪೆÇ್ರೀ ಈಗ ಉದ್ಯಮ ವಾಣಿಜ್ಯ ಮಾರುಕಟ್ಟೆಯಲ್ಲಿಕ್ರಾಂತಿಕಾರಕ ಬದಲಾವಣೆತರುವಂತಹ ತಂತ್ರಜ್ಞಾನಗಳನ್ನು ಪರಿಚಯಿಸಲು ಸಜ್ಜಾಗಿದೆ. ಅಗತ್ಯವಾದಖಾಸಗಿತನ ಮತ್ತುರಹಸ್ಯ ಸಂರಕ್ಷಣೆಯೊಂದಿಗೆ ಸಾರ್ವಜನಿಕ ಬ್ಲಾಕ್‍ಚೈನ್‍ನಲ್ಲಿ [more]

ಬೆಳಗಾವಿ

ಉತ್ತರ ಕರ್ನಾಟಕ ಭಾಗದ ನಾಯಕರನ್ನು ಎರಡನೇ ದರ್ಜೆ ನಾಯಕರೆಂದು ಪರಿಗಣಿಸಿದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಮಾಜಿ ಸಚಿವ ಎಚ್.ಕೆ.ಪಾಟೀಲ

ಬೆಳಗಾವಿ,ಡಿ-18:ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರು, ಉತ್ತರ ಕರ್ನಾಟಕದ ನಾಯಕರನ್ನು 2ನೇ ದರ್ಜೆ ನಾಯಕರು ಎನ್ನುವವರಿಗೆ ಏನು ಹೇಳಬೇಕು ಗೊತ್ತಿಲ್ಲ. ಒಂದು ವೇಳೆ ಹಾಗೆ ಭಾವಿಸಿದರೆ [more]

ಬೆಳಗಾವಿ

ಇದೇ 20ರಂದು ಬೆಳಗಾವಿಯಲ್ಲಿ ಮಹತ್ವದ ಸಭೆ ನಡೆಸಲಿರುವ ಬಿಜೆಪಿ

ಬೆಳಗಾವಿ, ಡಿ.18- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೋಸ್ತಿ ಪಕ್ಷದ ವಿರುದ್ಧ ರಣತಂತ್ರ ರೂಪಿಸಿ ಹೆಚ್ಚಿನ ಸ್ಥಾನ ಗಳಿಸಲು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಇದೇ 20ರಂದು ಬಿಜೆಪಿಯ [more]

ಬೆಳಗಾವಿ

ಸಂಪುಟ ವಿಸ್ತರಣೆಗೆ ನಾವು ತಯಾರಾಗಿದ್ದೇವೆ, ಸಿ.ಎಂ.ಕುಮಾರಸ್ವಾಮಿ

ಬೆಳಗಾವಿ, ಡಿ.18- ಸಂಪುಟ ವಿಸ್ತರಣೆಗೆ ನಾವು ತಯಾರಾಗಿದ್ದೇವೆ. ಕಾಂಗ್ರೆಸ್‍ನವರು ಹೇಳಿದಾಗ ಸಂಪುಟ ವಿಸ್ತರಣೆ ಆಗಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 22ರಂದು [more]

ಬೆಳಗಾವಿ

ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಜೆಡಿಎಸ್ ನ ಎಸ್.ಎಲ್.ಧರ್ಮೇಗೌಡ ನಾಮಪತ್ರ ಸಲ್ಲಿಕೆ

ಬೆಳಗಾವಿ, ಡಿ.18- ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ವಿಧಾನಸಭೆಯಿಂದ ಆಯ್ಕೆಯಾಗಿರುವ ಜೆಡಿಎಸ್‍ನ ಎಸ್.ಎಲ್.ಧರ್ಮೇಗೌಡ ನಾಮಪತ್ರ ಸಲ್ಲಿಸಿದ್ದು, ಇವರ ಆಯ್ಕೆ ಬಹುತೇಕ ಖಚಿತವಾಗಿದೆ. ಜೆಡಿಎಸ್ ಹಿರಿಯ ಮುಖಂಡರಾದ ಬಸವರಾಜ [more]

ಬೆಳಗಾವಿ

ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ಮತ್ತು ಸೈಕಲ್ ವಿತರಣೆಯಲ್ಲಿ ವಿಳಂಬ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ

ಬೆಳಗಾವಿ, ಡಿ.18-ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ, ಸೈಕಲ್ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]

ಬೆಳಗಾವಿ

ಅಧಿವೇಶನ ಮುಗಿಯುವುದರೊಳಗೆ ಸದಾಶಿವ ಆಯೋಗ ವರದಿ ಜಾರಿಗೊಳಿಸದಿದ್ದರೆ, ಉಗ್ರ ಹೋರಾಟ

ಬೆಳಗಾವಿ,ಡಿ.18- ಪರಿಶಿಷ್ಟ ಜಾತಿಗಳ ಜನಸಂಖ್ಯೆವಾರು ಮೀಸಲಾತಿ ಹಂಚಿಕೆ ಮಾಡಿ ನ್ಯಾ.ಎ.ಜೆ. ಸದಾಶಿವ ಅವರ ಶಿಫಾರಸು ಜಾರಿಗೊಳಿಸಲು ಅಧಿವೇಶನದಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮಾದಿಗ [more]

ಬೆಳಗಾವಿ

ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹೆಚ್ಚುವರಿ 500 ಕೋಟಿ ರೂ. ಅನುದಾನ ಮೀಸಲು

ಬೆಳಗಾವಿ, ಡಿ.18- ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚುವರಿಯಾಗಿ 500 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು. ಸುವರ್ಣಸೌಧದಲ್ಲಿಂದು ಏರ್ಪಡಿಸಿದ್ದ ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆ [more]

ಬೆಳಗಾವಿ

ಇಂದು ನಡೆದ ಕಾಂಗ್ರೇಸ್ ಶಾಸಕಾಂಗ ಸಭೆಗೆ ಕೆಲವು ಶಾಸಕರು ಮತ್ತು ಮುಖಂಡರು ಗೈರು

ಬೆಳಗಾವಿ,ಡಿ.18- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಅತೃಪ್ತ ಶಾಸಕರು, ಸಚಿವಾಕಾಂಕ್ಷಿಗಳು, ಹಿರಿಯ ಕಾಂಗ್ರೆಸ್ ಮುಖಂಡರು ಗೈರಾಗುವ ಮೂಲಕ ತಮ್ಮ [more]

ಬೆಳಗಾವಿ

ಈ ತಿಂಗಳ 22ರಂದು ಸಂಪುಟ ವಿಸ್ತರಣೆ ಖಚಿತ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ

ಬೆಳಗಾವಿ, ಡಿ.18-ಈ ತಿಂಗಳ 22 ರಂದು ಸಚಿವ ಸಂಪುಟ ವಿಸ್ತರಣೆ ಮಾಡುವುದು ಖಚಿತ ಎಂದು ಶಾಸಕಾಂಗ ಪಕ್ಷದ ನಾಯಕ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. [more]

ಬೆಳಗಾವಿ

ಬೆಂಗಳೂರಿನಲ್ಲಿ ಜೆಡಿಎಸ್-ಕಾಂಗ್ರೇಸ್ ಶಾಸಕಾಂಗ ಜಂಟಿ ಸಭೆ ಕರೆಯಲಾಗುವುದು, ಮಾಜಿ ಸಿ.ಎಂ.ಸಿದ್ದರಾಮಯ್ಯ

ಬೆಳಗಾವಿ, ಡಿ.18-ಬಹುನಿರೀಕ್ಷಿತ ಕಾಂಗ್ರೆಸ್ ಶಾಸಕಾಂಗ ಸಭೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೈರು ಹಾಜರಾದ ಹಿನ್ನೆಲೆಯಲ್ಲಿ ಈ ಅಧಿವೇಶನದ ನಂತರ ಬೆಂಗಳೂರಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಜಂಟಿ ಶಾಸಕಾಂಗ ಸಭೆ [more]

ಬೆಳಗಾವಿ

ಸಂಪುಟ ವಿಸ್ತರಣೆ ಮತ್ತು ಸಂಪುಟ ಪುನಾರಚನೆ ಎರಡು ವಿಷಯಗಳು ಚರ್ಚೆಯಲ್ಲಿವೆ, ಮಾಜಿ ಸಿ.ಎಂ.ಸಿದ್ದರಾಮಯ್ಯ

ಬೆಳಗಾವಿ, ಡಿ.18- ಶಾಸಕರು ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟ ಭರವಸೆ ನೀಡಿದ್ದೇವೆ. ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ವಾಗಿದೆ ಎಂಬ ಬಗ್ಗೆ ಕೆಲವರು [more]

ಬೆಳಗಾವಿ

ವರ್ಷ ಪೂರ್ತಿ ರಾಜ್ಯದ ಎಲ್ಲಾ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ

ಬೆಳಗಾವಿ, ಡಿ.18-ರಾಜ್ಯದ ಪ್ರತಿಯೊಂದು ಗ್ರಾಮಗಳಿಗೂ ವರ್ಷ ಪೂರ್ತಿ ಶುದ್ಧ ಘಟಕಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲು ಜಲಧಾರೆ ಎಂಬ ವಿನೂತನ ಯೋಜನೆಯನ್ನು ರಾಜ್ಯ ಸರ್ಕಾರ ಆರಂಭಿಸಲಿದೆ [more]

ಬೆಳಗಾವಿ

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಮತ್ತು ಸ್ನಾತಕೋತ್ತರ ವಿದ್ಯಾಭ್ಯಾಸದ ಶುಲ್ಕ ಹೆಚ್ಚಳ

ಬೆಳಗಾವಿ,ಡಿ.18- ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಮತ್ತು ಸ್ನಾತಕೋತ್ತರ ವಿದ್ಯಾಭ್ಯಾಸದ ಶುಲ್ಕವನ್ನು ಏರಿಕೆ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ವಿಧಾನಪರಿಷತ್‍ನಲ್ಲಿಂದು [more]

ಬೆಳಗಾವಿ

ಮುಂದಿನ ತಿಂಗಳ ಅಂತ್ಯಕ್ಕೆರಾಜ್ಯ ಶೇ 99% ರಷ್ಟು ಬಯಲು ಬಹಿರ್ದೆಸೆ ಮುಕ್ತವಾಗಲಿದೆ, ಸಚಿವ ಕೃಷ್ಣಭೈರೇಗೌಡ

ಬೆಳಗಾವಿ, ಡಿ.18-ಬರುವ ಜನವರಿ ತಿಂಗಳ ಅಂತ್ಯಕ್ಕೆ ಕರ್ನಾಟಕ ಶೇ.99ರಷ್ಟು ಬಯಲು ಬಹಿರ್ದೆಸೆ ಮುಕ್ತ ಆಗಲಿದೆ ಎಂದು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೆರೇಗೌಡ ವಿಧಾನಪರಿಷತ್‍ಗೆ [more]

ಬೆಳಗಾವಿ

ಕೂಡಲೇ ರಾಜ್ಯ ಸರ್ಕಾರ ಡಿಪ್ಲೋಮಾ ಪದವೀಧರರನ್ನು ನೇಮಕಾತಿ ಮಾಡಿಕೊಳ್ಲಲು ಅನುಮತಿ ನೀಡಬೇಕು, ಶಾಸಕ ಆರಗ ಜ್ಞಾನೇಂದ್ರ

ಬೆಳಗಾವಿ(ಸುವರ್ಣಸೌಧ), ಡಿ.18- ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಐಸಿಎಆರ್‍ಗೆ ಅರ್ಜಿ ಸಲ್ಲಿಸಿ ರಸಗೊಬ್ಬರ ಮತ್ತು ಕೀಟನಾಶಕಗಳ ಡಿಪ್ಲೋಮಾ ಕೋರ್ಸ್‍ಗೆ ಜಾನಪದ ವಿವಿ ಅನುಮತಿ ಪಡೆದರೆ ವಿವಿಯಿಂದ ತರಬೇತಿ [more]

ಬೆಳಗಾವಿ

ಇನ್ನೊಂದು ವಾರದೊಳಗೆ ಅಂಬೇಡ್ಕರ್ ಭಾವಚಿತ್ರ ಅನಾವರಣ, ಸ್ಪೀಕರ್ ರಮೇಶ್ ಕುಮಾರ್

ಬೆಳಗಾವಿ(ಸುವರ್ಣಸೌಧ), ಡಿ.18-ಬೆಂಗಳೂರಿನ ವಿಧಾನಸೌಧ ಬೆಳಗಾವಿಯ ಸುವರ್ಣ ಸೌಧದ ವಿಧಾನಸಭೆ ಸಭಾಂಗಣದಲ್ಲಿ ಇನ್ನೊಂದು ವಾರದೊಳಗಾಗಿ ಅಂಬೇಡ್ಕರ್ ಭಾವಚಿತ್ರವನ್ನು ಅನಾವರಣಗೊಳಿಸುವುದಾಗಿ ಸ್ಪೀಕರ್ ರಮೇಶ್‍ಕುಮಾರ್ ಭರವಸೆ ನೀಡಿದರು. ವಿಧಾನಸಭೆ ಶೂನ್ಯವೇಳೆಯಲ್ಲಿ ಮಳವಳ್ಳಿ [more]

ಬೆಳಗಾವಿ

ಉಡುಪಿ ಮತ್ತು ಮಂಗಳೂರಿನಲ್ಲಿ ಓಲಾ ಟ್ಯಾಕ್ಸಿ ಸರ್ವೀಸ್‍ಗೆ ತಡೆ, ಸಚಿವ ಡಿ.ಸಿ.ತಮ್ಮಣ್ಣ

ಬೆಳಗಾವಿ(ಸುವರ್ಣಸೌಧ), ಡಿ.18- ಮಂಗಳೂರು, ಉಡುಪಿಯಲ್ಲಿ ಓಲಾ ಕಂಪನಿ ಟ್ಯಾಕ್ಸಿ ಸರ್ವೀಸ್‍ಗೆ ತಡೆ ನೀಡಿರುವುದಾಗಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ. ರಘುಪತಿ ಭಟ್ ವಿಧಾನಸಭೆಯ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, [more]

ಬೆಳಗಾವಿ

ರೈತರ ಭತ್ತ ಖರೀದಿ ಕುರಿತು ಶಾಸಕ ಡಾ.ಯತೀಂದ್ರ ಮಾತನಾಡಿದ ಬಗ್ಗೆ ಸ್ಪೀಕರ್ ಮೆಚ್ಚುಗೆ

ಬೆಳಗಾವಿ(ಸುವರ್ಣಸೌಧ), ಡಿ.18-ರೈತರ ಭತ್ತ ಖರೀದಿ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಅವರು ಅತ್ಯಂತ ತರ್ಕಬದ್ಧವಾಗಿ ಮಾತನಾಡಿ, ಸ್ಪೀಕರ್ [more]

ಬೆಳಗಾವಿ

ಹಾವು ಕಡಿತದಿಂದ ಮೃತಪಟ್ಟ ಮಗುವಿನ ಕುಟುಂಬಕ್ಕೆ ಪರಿಹಾರ ಕೊಡಿಸುವುದಾಗಿ ಶಾಸಕ ಹರತಾಳ ಹಾಲಪ್ಪ ಹೇಳಿಕೆ

ಬೆಳಗಾವಿ(ಸುವರ್ಣಸೌಧ), ಡಿ.18-ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಹಾವು ಕಡಿತದಿಂದ ಮೃತಪಟ್ಟ ಅಂಗನವಾಡಿ ಮಗುವಿನ ಕುಟುಂಬಕ್ಕೆ ಪರಿಹಾರ ಕೊಡಿಸುವುದಾಗಿ ಶಾಸಕರಾದ ಹರತಾಳ ಹಾಲಪ್ಪ ಹೇಳಿದರು. ವಿಧಾನಸಭೆ ಶೂನ್ಯವೇಳೆಯಲ್ಲಿ ಅವರು ವಿಷಯ [more]