ದಾವಣಗೆರೆ

ಸ್ಮಾರ್ಟ್ ಸಿಟಿ ಯೋಜನೆಯಡಿ ನೀರಿನ ತೊಂದರೆ ನಿವಾರಣೆ

ದಾವಣಗೆರೆ, ಜೂ.25-ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ನೀರಿನ ತೊಂದರೆ ನಿವಾರಿಸಲು ಹರಿಹರ ತಾಲ್ಲೂಕು ರಾಜನಹಳ್ಳಿ ಹತ್ತಿರ ತುಂಗಭದ್ರ ನದಿಗೆ 97.74 ಕೋಟಿ ರೂ. ವೆಚ್ಚದ ಬ್ಯಾರಲ್ ನಿರ್ಮಾಣ [more]

ಉತ್ತರ ಕನ್ನಡ

ಯಕ್ಷಗಾನ ಅಕಾಡೆಮಿ ಸದಸ್ಯತ್ವ : ಸ್ವರ್ಣವಲ್ಲಿ ಶ್ರೀಗಳ ಹರ್ಷ

ಶಿರಸಿ : ಶ್ರೀ ನಾಗರಾಜ ಜೋಶಿ ಸೋಂದಾ ಇವರು ಕರ್ನಾಟಕ ಸರಕಾರದ ಯಕ್ಷಗಾನ ಅಕಾಡಮಿಯ ಸದಸ್ಯರಾಗಿ ನಿಯುಕ್ತಿಗೊಂಡಿದ್ದಕ್ಕೆ ಜಾಗೃತ ವೇದಿಕೆ (ರಿ) ಯ ಗೌರವಾಧ್ಯಕ್ಷರೂ ಶ್ರೀ ಸೋಂದಾ [more]

ಬೆಂಗಳೂರು

ಖಾಸಗಿ ಕೃಷಿ ವಿವಿ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

ಬೆಂಗಳೂರು:ಜೂ-25: ಸರ್ಕಾರಿ ಕೃಷಿ ಖಾಲೆಜುಗಳ ಖಾಸಗೀಕರಣಕ್ಕೆ ವಿರೋಧ ಮತ್ತು ಯುಜಿಸಿ ಮಾನ್ಯತೆ ಹೊಂದಿರದ ಖಾಸಗಿ ಕೃಷಿ ಕಾಲೇಜುಗಳನ್ನ ರದ್ದು ಪಡಿಸುವಂತೆ ಸರ್ಕಾರಿ ಕೃಷಿ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ [more]

ಉತ್ತರ ಕನ್ನಡ

ಮರು ಮೌಲ್ಯಮಾಪನ: ನೂರಕ್ಕೆ ನೂರು ಫಲಿತಾಂಶ ಪಡೆದ ಗುಂದ ಪ್ರೌಢಶಾಲೆ

ದಾಂಡೇಲಿ: ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರು ಮೌಲ್ಯಮಾಪನದ ನಂತರ ಜೊಯಿಡಾ ತಾಲೂಕಿನ ಗುಂದ ಸರಕಾರಿ ಪ್ರೌಢಶಾಲೆಯ ಪಲಿತಾಂಶ ನೂರಕ್ಕೆ ನೂರರಷ್ಟಾಗಿದೆ. ಪರೀಕ್ಷಾ ಪಲಿತಾಂಶ ಬಂದಾಗ ಶಾಲೆಯ ಪಲಿತಾಂಶ ಶೇ. [more]

No Picture
ಕೊಡಗು

ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದ ಸಾವು

ಮಡಿಕೇರಿ, ಜೂ.24-ಸೋಮವಾರಪೇಟೆಯ ಕೂಡಿಗೆ ಬಳಿ ಇರುವ ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಾದಾಪುರ ಗ್ರಾಮದ ನಿವಾಸಿ ಚಿಂಗಪ್ಪ (14) ಮೃತಪಟ್ಟ ಬಾಲಕ. ಸೈನಿಕ [more]

ಬೆಳಗಾವಿ

ದಯಾಮರಣಕ್ಕೆ ಅರ್ಜಿ ಬರೆದಿದ್ದ ರೈತನ ಸಾವು

ಬೆಳಗಾವಿ, ಜೂ.24- ಅನಾರೋಗ್ಯದಿಂದ ಬಳಲಿ ದಯಾಮರಣಕ್ಕೆ ಅರ್ಜಿ ಬರೆದಿದ್ದ ರೈತ ಜಿಲ್ಲಾಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಲಿಂಗನಮಠ ಗ್ರಾಮದ ರೈತ ಶಂಕರ ಮಾಟೋಳಿ ಮೃತ [more]

ತುಮಕೂರು

ದೇವಾಲಯದ ಅರ್ಚಕರ ದರೋಡೆ ಪ್ರಕರಣ: ಆರೋಪಿಗಳ ಬಂಧನ

ಕುಣಿಗಲ್,ಜೂ.24- ಪ್ರತಿಷ್ಠಿತ ಬಿದನಗೆರೆ ಸಮೀಪವಿರುವ ಶನೇಶ್ವರ ದೇವಾಲಯದ ಅರ್ಚಕರನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಬಂಧಿಸಿರುವ ಪೆÇಲೀಸರು 4.5 ಲಕ್ಷ ನಗದು, ಮೂರು ಕಾರುಗಳು [more]

ತುಮಕೂರು

ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ, ಮಹಿಳೆ ಸಾವು

ತುಮಕೂರು,ಜೂ.24- ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕ್ಯಾತಸಂದ್ರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯಶೋಧ(34) ಮೃತಪಟ್ಟ ಮಹಿಳೆ. ಯಶೋಧ [more]

ಹಳೆ ಮೈಸೂರು

ಅರ್ಚಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ

ಮೈಸೂರು,ಜೂ.24- ದೊಡ್ಡಮ್ಮ ತಾಯಿ ದೇವಾಲಯದ ಅರ್ಚಕರೊಬ್ಬರು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಎನ್.ಆರ್. ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎನ್.ಆರ್.ಮೊಹಲ್ಲಾದ ನಿವಾಸಿ ರಾಜು(45) ನೇಣಿಗೆ ಶರಣಾದ ವ್ಯಕ್ತಿ. ಈತ [more]

ಹಳೆ ಮೈಸೂರು

ಕಲ್ಯಾಣಮಂಟಪಗಳಲ್ಲಿ ಕಳ್ಳತನ, ಮಹಿಳೆಯ ಬಂಧನ

ಮೈಸೂರು,ಜೂ.24- ಕಲ್ಯಾಣಮಂಟಪಗಳಲ್ಲಿ ಕಳ್ಳತನ ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ಪೆÇಲೀಸರು ಬಂಧಿಸಿ 20 ಗ್ರಾಂ ಚಿನ್ನ, 160 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸರಗೂರು ಗ್ರಾಮದ ನಿವಾಸಿ ಶಶಿಕಲಾ(50) ಬಂಧಿತ [more]

ಬೆಂಗಳೂರು

ಹಿಂದೂಗಳೇ ಉಗ್ರವಾದ ಮಾಡುತ್ತಾರೆ. ಮುಸ್ಲಿಮರಲ್ಲ ಎಂಬ ಗುಲಾಮ್‍ನಬಿ ಆಜಾದ್ ಹೇಳಿಕೆಗೆ ಸಿಎಂ ಕುಮಾರಸ್ವಾಮಿ ಉತ್ತರ ನೀಡಬೇಕು: ಡಾ.ಸಂಬಿತ್‍ಪಾತ್ರ ಆಗ್ರಹ

  ಬೆಂಗಳೂರು, ಜೂ.24-ಹಿಂದೂಗಳೇ ಉಗ್ರವಾದ ಮಾಡುತ್ತಾರೆ. ಮುಸ್ಲಿಮರಲ್ಲ ಎಂದು ದೇಶದ್ರೋಹದ ಹೇಳಿಕೆ ನೀಡಿರುವ ಕಾಂಗ್ರೆಸ್ ಗುಲಾಮ್‍ನಬಿ ಆಜಾದ್ ಅವರೊಂದಿಗೆ ಕೈ ಜೋಡಿಸಿ ಸಮ್ಮಿಶ್ರ ಸರ್ಕಾರ ರಚಿಸಿರುವ ಮುಖ್ಯಮಂತ್ರಿ [more]

ತುಮಕೂರು

ಕೋರ್ಟ್ ಆವರಣದಲ್ಲಿ ಎರಡು ಗುಂಪುಗಳ ಮಾರಾಮಾರಿ

ತುಮಕೂರು,ಜೂ.24- ಕೋರ್ಟ್ ಆವರಣದಲ್ಲಿ ನಿವೇಶನ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಗುಬ್ಬಿ ತಾಲ್ಲೂಕಿನ ಲಿಂಗಮ್ಮನಹಳ್ಳಿ ನಿವಾಸಿಗಳು ಕೆ.ಜಿ.ಟೆಂಪಲ್‍ನಲ್ಲಿರುವ ನಿವೇಶನ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆಗಾಗಿ [more]

ಬೆಂಗಳೂರು

ಪ್ರತಿಯೊಬ್ಬರ ಅಕೌಂಟ್‍ಗೆ ದುಡ್ಡು ಹಾಕುತ್ತೇನೆ ಎಂದು ಪ್ರಧಾನಿ ಹೇಳಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗರಂ

  ಬೆಂಗಳೂರು, ಜೂ.24- ಪ್ರತಿಯೊಬ್ಬರ ಅಕೌಂಟ್‍ಗೆ ದುಡ್ಡು ಹಾಕುತ್ತೇನೆ ಎಂದು ಪ್ರಧಾನಿಯವರು ಎಲ್ಲೂ ಹೇಳಿಲ್ಲ ಎಂದು ಮಾಧ್ಯಮದವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಗರಂ ಆದರು. [more]

ಬೆಂಗಳೂರು

ಸ್ಪರ್ಧಾತ್ಮಕ ಹಾಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕಾಲೇಜು ಪ್ರಾಂಶುಪಾಲರು, ಶಿಕ್ಷಕರು ಕಾಳಜಿ ವಹಿಸಬೇಕು: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ

  ಬೆಂಗಳೂರು, ಜೂ.24- ಸರ್ಕಾರ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಸಿದ್ಧವಾಗಿದ್ದು, ಸ್ಪರ್ಧಾತ್ಮಕ ಹಾಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕಾಲೇಜು ಪ್ರಾಂಶುಪಾಲರು ಹಾಗೂ ಶಿಕ್ಷಕರು ಕಾಳಜಿ ವಹಿಸಬೇಕು. [more]

ಬೆಂಗಳೂರು

ಪ್ರಧಾನಿ ಮೋದಿಯÀರ ಸಮರ್ಥ ಆಡಳಿತದಿಂದ ವಿದೇಶಾಂಗ ನೀತಿಗಳು ವಿಶ್ವದಲ್ಲೇ ಮನ್ನಣೆ ಪಡೆದಿವೆ: ಬಿ.ಎಸ್.ಯಡಿಯೂರಪ್ಪ

  ಬೆಂಗಳೂರು, ಜೂ.24- ಹತ್ತು ವರ್ಷದ ಯುಪಿಎ ಆಡಳಿತಾವಧಿಯಲ್ಲಿ ಮಿತಿಮೀರಿದ ಭ್ರಷ್ಟಾಚಾರದಿಂದ ದೇಶ ಕುಸಿದಿತ್ತು. ಆದರೆ, ಇಂದು ದೇಶದ ಚಿತ್ರಣವೇ ಬದಲಾಗಿದೆ. ನರೇಂದ್ರ ಮೋದಿ ಅವರ ಸಮರ್ಥ [more]

ಬೆಂಗಳೂರು

ಎಚ್.ಕೆ.ಪಾಟೀಲ್ ಅವರಿಗೆ ಕೆಪಿಸಿಸಿ ಅಧ್ಯಕ್ಷಗಾದಿ ಬಹುತೇಕ ಖಚಿತ

  ಬೆಂಗಳೂರು, ಜೂ.24- ಕಾಂಗ್ರೆಸ್‍ನ ಹಿರಿಯ ಮುಖಂಡರು, ಶಾಸಕರು ಹಾಗೂ ಮಾಜಿ ಸಚಿವರಾದ ಎಚ್.ಕೆ.ಪಾಟೀಲ್ ಅವರಿಗೆ ಕೆಪಿಸಿಸಿ ಅಧ್ಯಕ್ಷಗಾದಿ ಒಲಿಯುವುದು ಬಹುತೇಕ ಖಚಿತವಾಗಿದೆ. ಹಾಲಿ ಕೆಪಿಸಿಸಿ ಕಾರ್ಯಾಧ್ಯಕ್ಷ [more]

ಬೆಂಗಳೂರು

ಪರಿಸರ ಸಂರಕ್ಷಣೆಯಲ್ಲಿ ಯುವ ಜನತೆಯ ಪಾಲ್ಗೊಳ್ಳುವಿಕೆ ಮುಖ್ಯ: ಡಾ.ತೇಜಸ್ವಿನಿ ಅನಂತಕುಮಾರ್

  ಬೆಂಗಳೂರು, ಜೂ.24- ಪರಿಸರ ಸಂರಕ್ಷಣೆಯಲ್ಲಿ ಯುವ ಜನತೆಯ ಪಾಲ್ಗೊಳ್ಳುವಿಕೆ ಮುಖ್ಯ ಪಾತ್ರ ವಹಿಸುತ್ತದೆ ಎಂದು ಅದಮ್ಯ ಚೇತನ ಮುಖ್ಯಸ್ಥೆ ಡಾ.ತೇಜಸ್ವಿನಿ ಅನಂತಕುಮಾರ್ ಹೇಳಿದರು. ನಗರದ ನ್ಯಾಷನಲ್ [more]

ಹೈದರಾಬಾದ್ ಕರ್ನಾಟಕ

ವಿದ್ಯುತ್ ಶಾಕ್ ಹೊಡೆದು ಇಬ್ಬರು ಕಾರ್ಮಿಕರ ಸಾವು

ಕೊಪ್ಪಳ,ಜೂ.24- ವಿದ್ಯುತ್ ಕಾಮಗಾರಿ ವೇಳೆ ಶಾಕ್ ಹೊಡೆದು ಇಬ್ಬರು ಕಾರ್ಮಿಕರು ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ಗಂಗಾವತಿ ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ ವೆಂಕಟಗಿರಿ ಗ್ರಾಮದ ನಿವಾಸಿಗಳಾದ ಹನುಮಂತಪ್ಪ(32), [more]

ಬೆಂಗಳೂರು

ಸುಗಂಧ ರಾಜ ಹೂವಿನ ಹಾರ ಬೇಡ. ಬೇಕಾದರೆ ಕಲ್ಲಿನ ಹೂವಿನ ಹಾರ ಹಾಕಿ ಎಂದ ಸಚಿವ ಡಿ.ಕೆ.ಶಿವಕುಮಾರ್

  ಬೆಂಗಳೂರು, ಜೂ.24- ಸುಗಂಧ ರಾಜ ಹೂವಿನ ಹಾರಕ್ಕೂ ನನಗೂ ಆಗಿ ಬರುವುದಿಲ್ಲ. ಬೇಕಾದರೆ ಕಲ್ಲಿನ ಹಾರ ಹಾಕಿ…. ಹೀಗೆಂದು ಹೇಳಿದವರು ನೀರಾವರಿ ಸಚಿವ ಡಿ.ಕೆ.ಶಿವಕುಮಾರ್. ಮುಳವಾಡ [more]

ಬೆಂಗಳೂರು

ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಸಿದ್ದರಾಮಯ್ಯ ರಹಸ್ಯ ರಾಜಕೀಯ ಸಭೆ

  ಬೆಂಗಳೂರು, ಜೂ.24- ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ರಹಸ್ಯ ರಾಜಕೀಯ ಸಭೆ [more]

ಬೆಂಗಳೂರು

ಹಜ್ ಭವನಕ್ಕೆ ಟಿಪ್ಪು ಹೆಸರಿಡುವ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಂಡಿಲ್ಲ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

  ಬೆಂಗಳೂರು, ಜೂ.24- ಹಜ್ ಭವನಕ್ಕೆ ಟಿಪ್ಪು ಹೆಸರಿಡುವ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಸ್ಪಷ್ಟಪಡಿಸಿದರು. ಸದಾಶಿವನಗರದ ತಮ್ಮ ನಿವಾಸದಲ್ಲಿ [more]

ಬೆಂಗಳೂರು

ರಾಜ್ಯ ಸಮ್ಮಿಶ್ರ ಸರ್ಕಾರ ಬಜೆಟ್ ಪೂರ್ವ ಸಿದ್ದತಾ ಸಭೆ

  ಬೆಂಗಳೂರು, ಜೂ.23- ರಾಜ್ಯ ಸಮ್ಮಿಶ್ರ ಸರ್ಕಾರ ಬಜೆಟ್ ಪೂರ್ವ ಸಿದ್ದತಾ ಸಭೆಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಪ್ರತ್ಯೇಕವಾಗಿ ನಡೆಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು [more]

ಬೆಂಗಳೂರು

ಪ್ರಧಾನಿ ಫಸಲ್‍ಭಿಮಾ ಯೋಜನೆ ತಿದ್ದುಪಡಿಗೆ ಆಗ್ರಹ

  ಬೆಂಗಳೂರು, ಜೂ.23- ಪ್ರಧಾನಿ ಫಸಲ್‍ಭಿಮಾ ಯೋಜನೆ ತಿದ್ದುಪಡಿ ಮಾಡಿ ಎಲ್ಲ ರೈತರಿಗೆ ಅನುಕೂಲವಾಗುವಂತೆ ಜಾರಿ ಮಾಡಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ [more]

ಬೆಂಗಳೂರು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆರ್‍ಎಸ್‍ಎಸ್ ನಾಯಕನ ದೂರು

  ಬೆಂಗಳೂರು,ಜೂ.23- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆರ್‍ಎಸ್‍ಎಸ್ ಮುಖಂಡರೊಬ್ಬರು ಬಿಜೆಪಿ ಹೈಕಮಾಂಡ್‍ಗೆ ದೂರು ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಹಾಗೂ ಆರ್‍ಎಸ್‍ಎಸ್‍ನ ಕೆಲ ಮುಖಂಡರ ನಡುವೆ ಕೆಲ ಭಿನ್ನಮತ [more]

ಬೆಂಗಳೂರು

ಸ್ವಪಕ್ಷೀಯರಿಂದಲೇ ಹುದ್ದೆಗಳಿಗಾಗಿ ಲಾಬಿ: ಸಮ್ಮಿಶ್ರ ಸರ್ಕಾರಕ್ಕೆ ತಲೆನೋವು

  ಬೆಂಗಳೂರು, ಜೂ.23- ಸ್ವಪಕ್ಷೀಯರೇ ತಮ್ಮ ಬೆಂಬಲಿಗರೊಂದಿಗೆ ಗುಂಪು ಮಾಡಿಕೊಂಡು ಚರ್ಚೆ ನಡೆಸುತ್ತಿರುವುದು ಮತ್ತು ಹುದ್ದೆಗಳಿಗಾಗಿ ಲಾಬಿ ನಡೆಸುತ್ತಿರುವುದು ಸಮ್ಮಿಶ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಸಮ್ಮಿಶ್ರ ಸರ್ಕಾರದಲ್ಲಿ [more]