ರಾಷ್ಟ್ರೀಯ

ಮುಂಬೈ ಮಹಾಮಳೆ: ಸ್ಥಳೀಯ ರೈಲು ಸಂಚಾರ ಸ್ಥಗಿತ, ಕೆಲಸಕ್ಕೆ ರಜೆ ಹಾಕಿದ ಡಬ್ಬಾವಾಲಾಗಳು

ಮುಂಬೈ: ರಾತ್ರಿಯಿಡೀ ಸುರಿದ ಧಾರಾಕಾರ ಮಳಯಿಂದಾಗಿ ವಾಣಿಜ್ಯ ನಗರಿ ಮುಂಬೈಯಲ್ಲಿ ಪಶ್ಚಿಮ ರೈಲ್ವೆಯ ಉಪನಗರ ಸೇವೆ ಸ್ಥಗಿತಗೊಂಡಿದೆ.ಚರ್ಚ್ ಗೇಟ್ ಮತ್ತು ಬೊರಿವಿಲಿ ನಡುವೆ ರೈಲ್ವೆ ಸಂಚಾರವನ್ನು ತಾತ್ಕಾಲಿಕವಾಗಿ [more]

ರಾಷ್ಟ್ರೀಯ

ಏರ್’ಸೆಲ್ ಮ್ಯಾಕ್ಸಿಸ್ ಹಗರಣ: ಆ.7ವರೆಗೆ ಚಿದಂಬರಂ, ಕಾರ್ತಿರನ್ನು ಬಂಧಿಸುವಂತಿಲ್ಲ; ದೆಹಲಿ ನ್ಯಾಯಾಲಯ

ನವದೆಹಲಿ: ಏರ್’ಸೆಲ್ ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಆ.7ರವರೆಗೂ ಬಂಧಿಸುವಂತಿಲ್ಲ ಎಂದು ದೆಹಲಿಯ ಪಾಟಿಯಾಲಾ [more]

ರಾಷ್ಟ್ರೀಯ

ಕೇರಳದ ಬಸ್ ಮೇಲೆ ನೀಲಿ ಚಿತ್ರತಾರೆಯರ ಫೋಟೋಗಳು, ಕಾರಣ ಕೇಳಿದ್ರೆ ಶಾಕ್ ಹಾಕ್ತಿರಾ!

ತಿರುವನಂತಪುರ: ಜನರನ್ನು ಆಕರ್ಷಿಸುವ ಸಲುವಾಗಿ ಬಸ್ ಮಾಲೀಕರು ತಮ್ಮ ವಾಹನಗಳ ಮೇಲೆ ದೇವರ ಚಿತ್ರ, ಸುಂದರ ಪ್ರವಾಸಿ ತಾಣಗಳ ಚಿತ್ರಗಳನ್ನು ಹಾಕುವುದು ಸಾಮಾನ್ಯ. ಆದರೆ ಕೇರಳದಲ್ಲಿ ಖಾಸಗಿ [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರ: ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ಎನ್’ಕೌಂಟರ್; ಓರ್ವ ಯೋಧ, 3 ನಾಗರಿಕರಿಗೆ ಗಾಯ

ಶ್ರೀನಗರ; ಜಮ್ಮು ಮತ್ತು ಕಾಶ್ಮೀರ ಶೋಪಿಯಾನ್ ಜಿಲ್ಲೆಯಲ್ಲಿ ಸೇನಾಪಡೆ ಉಗ್ರರ ವಿರುದ್ಧ ಎನ್’ಕೌಂಟರ್ ನಡೆಸುತ್ತಿದ್ದು, ಉಗ್ರರು-ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಹಾಗೂ [more]

ರಾಷ್ಟ್ರೀಯ

ಕುಖ್ಯಾತ ಭೂಗತ ಪಾತಕಿಯನ್ನು ಜೈಲಿನಲ್ಲೇ ಗುಂಡಿಟ್ಟು ಹತ್ಯೆ

ಲಖನೌ, ಜು.9- ಬಿಜೆಪಿ ಶಾಸಕರೊಬ್ಬರ ಕೊಲೆ ಆರೋಪ ಹಾಗೂ ರಾಜಕಾರಣಿಗಳಿಂದ ಹಫ್ತಾ ವಸೂಲಿ ಆರೋಪಕ್ಕೆ ಗುರಿಯಾಗಿದ್ದ ಕುಖ್ಯಾತ ಭೂಗತ ಪಾತಕಿಯನ್ನು ಜೈಲಿನಲ್ಲೇ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ [more]

ರಾಷ್ಟ್ರೀಯ

ಕಲಿಯುಗ ಅಂತ್ಯಕ್ಕೆ ಕಾಲ ಸನ್ನಿಹಿತವಾಯಿತೇ..?

ನವದೆಹಲಿ, ಜು.9- ಕಲಿಯುಗ ಅಂತ್ಯಕ್ಕೆ ಕಾಲ ಸನ್ನಿಹಿತವಾಯಿತೇ..? ಇದೇ 27ರಂದು ಸಂಭವಿಸುವ ಖಗ್ರಾಸ ಚಂದ್ರಗ್ರಹಣದ ನಂತರ ಇಡೀ ಭೂ ಮಂಡಲ ನಶಿಸಿ ಹೋಗುವುದೇ..? ಇಂತಹ ಒಂದು ತರ್ಕ [more]

ರಾಷ್ಟ್ರೀಯ

ಸೈರಸ್ ಮಿಸ್ತ್ರಿ ಅವರ ಅರ್ಜಿ ವಜಾ

ಮುಂಬೈ, ಜು.9- ಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ವಜಾಗೊಳಿಸಿರುವ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಸೈರಸ್ ಮಿಸ್ತ್ರಿ ಅವರ ಅರ್ಜಿಯನ್ನು ರಾಷ್ಟ್ರೀಯ ವ್ಯವಹಾರಿಕ ಕಾನೂನು [more]

ರಾಷ್ಟ್ರೀಯ

ಮಳೆಗೆ ತತ್ತರಿಸಿದ ವಾಣಿಜ್ಯ ನಗರಿ ಮುಂಬೈ

ಮುಂಬೈ, ಜು.9- ಮುಂಗಾರು ಮಳೆಗೆ ವಾಣಿಜ್ಯ ನಗರಿ ಮುಂಬೈ ತತ್ತರಿಸಿಹೋಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮಹಾನಗರದ ರಸ್ತೆಗಳು ನದಿಗಳಾಗಿ ಪರಿವರ್ತನೆಗೊಂಡಿದ್ದು, ವಾಹನ ಮತ್ತು ರೈಲು ಸಂಚಾರದಲ್ಲಿ ವ್ಯತ್ಯಯ [more]

ರಾಷ್ಟ್ರೀಯ

ಮಹಿಳೆಯ ಕತ್ತು ಸೀಳಿ ಹತ್ಯೆ!

ಶ್ರೀನಗರ (ಪಿಟಿಐ), ಜು.9 – ಮನೆಯೊಂದಕ್ಕೆ ನುಗ್ಗಿದ ಉಗ್ರಗಾಮಿಗಳು ಮಹಿಳೆಯೊಬ್ಬರ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಂಡೀಪುರ್ ಜಿಲ್ಲೆಯ ಹಜನ್ [more]

ರಾಷ್ಟ್ರೀಯ

ನಿರ್ಭಯ ಪ್ರಕರಣ: ಶಿಕ್ಷೆ ಎತ್ತಿ ಹಿಡಿದ ಸುಪ್ರೀಂಕೋರ್ಟ್

ನವದೆಹಲಿ,ಜು.9-ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯುವ ಮೂಲಕ ಕಾಮುಕರಿಗೆ ಉಳಿಗಾಲವಿಲ್ಲ [more]

ರಾಷ್ಟ್ರೀಯ

ವರ ತಾಳಿ ಕಟ್ಟಿದ ಬಳಿಕ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ವಧು ಸಾವು

ಹೈದರಾಬಾದ್ : ಹಸೆ ಮಣೆ ಏರಿದ 23ರ ಹರೆಯದ ನೂತನ ವಧುವಿಗೆ ವರನು ಮಂಗಲ ಸೂತ್ರ ಕಟ್ಟಿದ ಒಡನೆಯೇ, ವಧು ಮದುವೆ ಮಂಟಪದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು [more]

ರಾಷ್ಟ್ರೀಯ

ಮುಂಬೈಯಲ್ಲಿ ಮಹಾಮಳೆ: ಬಹುತೇಕ ಪ್ರದೇಶ ಜಲಾವೃತ

ಮುಂಬೈ : ಮುಂಬೈಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಮಹಾನಗರಿಯ ಬಹುತೇಕ ಭಾಗಗಳು ನೀರಿನಿಂದ ತುಂಬಿವೆ. ಈ ವಾರದಲ್ಲಿ ಮಹಾನಗರಿಯಲ್ಲಿ ಇನ್ನಷ್ಟು ಜೋರಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಿದ ಸೇನೆ

ಶ್ರೀನಗರ; ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಎನ್’ಕೌಂಟರ್ ನಡೆಸಿದ್ದು, ಓರ್ವ ಉಗ್ರನನ್ನು ಹೊಡೆದುರುಳಿಸಿದೆ ಎಂದು ಸೋಮವಾರ ತಿಳಿದುಬಂದಿದೆ. ಕುಪ್ವಾರ ಜಿಲ್ಲೆಯ ಹಂದ್ವಾರದ ಅರಣ್ಯ [more]

ರಾಷ್ಟ್ರೀಯ

ಸಂಪುಟ ವಿಸ್ತರಣೆಗೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಗ್ರೀನ್ ಸಿಗ್ನಲ್

ನವದೆಹಲಿ, ಜು.8-ಸಚಿವ ಸಂಪುಟ ವಿಸ್ತರಣೆಗೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಎಂಟು ವರ್ಷಗಳ ಕಾಲ ದಾಖಲೆಯ ಅವಧಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಜವಾಬ್ದಾರಿ ನಿಭಾಯಿಸಿದ [more]

ರಾಷ್ಟ್ರೀಯ

ಬಜೆಟ್ ಅಧಿವೇಶನದ ನಂತರ ನಿಗಮ ಮಂಡಳಿ ನೇಮಕ – ರಾಹುಲ್ ಗಾಂಧಿ

ನವದೆಹಲಿ, ಜು.8-ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದ ನಂತರ ನಿಗಮ ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಮಾಡಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಸಮ್ಮತಿ ಸೂಚಿಸಿದ್ದಾರೆ. ಎಂಟು ವರ್ಷಗಳ ಕಾಲ [more]

ರಾಷ್ಟ್ರೀಯ

ಪಿ.ಚಿದಂಬರಂ ಮನೆಯಲ್ಲಿ ಬೆಲೆಬಾಳುವ ವಸ್ತುಗಳ ಕಳವು

ಚೆನ್ನೈ, ಜು.8- ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರ ನಿವಾಸದಲ್ಲಿ 1.5 ಲಕ್ಷ ನಗದು ಹಾಗೂ 1 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಚೋರರು ದೋಚಿರುವ [more]

ರಾಷ್ಟ್ರೀಯ

ಮಹಿಳಾ ಪೆÇಲೀಸ್ ಪೇದೆಯೊಂದಿಗೆ ಅನುಚಿತ ವರ್ತನೆ, ಬಂಧನ

ಮುಜಾಫರ್‍ನಗರ್ (ಉತ್ತರಪ್ರದೇಶ), ಜು.8- ಮಹಿಳಾ ಪೆÇಲೀಸ್ ಪೇದೆಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ್ದವನನ್ನು ರಾಮ್‍ರಾಜ್ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಅಮಿತ್‍ಕುಮಾರ್ (26)ಬಂಧಿತ ಆರೋಪಿ. ಮಹಿಳಾ ಪೇದೆ ನಿನ್ನೆ ಕರ್ತವ್ಯ ಮುಗಿಸಿಕೊಂಡು [more]

ರಾಷ್ಟ್ರೀಯ

ಜೈಪುರದಲ್ಲಿ ಭೂಕಂಪನ!

ಜೈಪುರ, ಜು.8- ಅರಮನೆಗಳ ನಗರಿ ಎಂದೇ ಬಿಂಬಿಸಿಕೊಂಡಿರುವ ಜೈಪುರದಲ್ಲಿ ಇಂದು ಭೂಮಿ ಕಂಪಿಸಿದ್ದು ಜನರು ಭಯಭೀತರಾಗಿದ್ದಾರೆ. ಇಂದು ಬೆಳಗ್ಗೆ 9.43ರ ಸುಮಾರಿನಲ್ಲಿ ಸಂಭವಿಸಿದ ಭೂಕಂಪನದ ತೀವ್ರತೆಯು 4.3ರಷ್ಟಿದ್ದು [more]

ರಾಷ್ಟ್ರೀಯ

ಮೇಘಾಲಯದ ಮಾಜಿ ರಾಜ್ಯಪಾಲ ಎಂ.ಎಂ.ಜಾಕೋಬ್ ನಿಧನ

ಕೊಟ್ಟಾಯಂ, ಜು.8- ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮೇಘಾಲಯದ ಮಾಜಿ ರಾಜ್ಯಪಾಲ ಎಂ.ಎಂ.ಜಾಕೋಬ್ ಅವರು ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನವಾಗಿದ್ದಾರೆ. ಕೆಲವು ದಿನಗಳಿಂದ ಜಾಕೋಬ್ (92) [more]

ರಾಷ್ಟ್ರೀಯ

ಬುರ್ಹಾನ್ ವಾನಿ ಹತ್ಯೆಯಾಗಿ 2 ವರ್ಷ: ಶ್ರೀನಗರ ಸೇರಿ ಹಲವೆಡೆ ನಿರ್ಬಂಧ

ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬುರ್ಹಾನ್ ವಾನಿ ಹತ್ಯೆಯಾಗಿ ಇಂದಿಗೆ 2 ವರ್ಷಗಳಾಗಿರುವ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಸಲುವಾಗಿ ಶ್ರೀನಗರ ಸೇರಿ ಹಲವೆಡೆ [more]

ರಾಷ್ಟ್ರೀಯ

ಎನ್.ಜಿ.ಟಿ ಗೆ ಆದರ್ಶ್ ಕುಮಾರ್ ಗೋಯೆಲ್ ನೂತನ ಅಧ್ಯಕ್ಷ

ನವದೆಹಲಿ,ಜು.7- ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್‍ನ ನೂತನ ಅಧ್ಯಕ್ಷರಾಗಿ ಸುಪ್ರೀಂಕೋರ್ಟ್‍ನ ನಿವೃತ್ತಿ ನ್ಯಾಯಾಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇಮಕಗೊಂಡಿದ್ದಾರೆ. ನ್ಯಾಯಮೂರ್ತಿ ಸ್ವತಂತರ್ ಕುಮಾರ್ 2017 ಡಿಸೆಂಬರ್ 20 ರಂದು [more]

ರಾಷ್ಟ್ರೀಯ

ಎಟಿಎಂ ಯಂತ್ರಕ್ಕೆ ಹೊಸ ತಂತ್ರಾಂಶ

ನವದೆಹಲಿ,ಜು.7- ಎಟಿಎಂ ಯಂತ್ರದ ಹಳೆಯ ತಂತ್ರಾಂಶ ತೆಗೆದುಹಾಕಿ ಹೊಸ ತಂತ್ರಾಂಶ ಅಳವಡಿಸುವ ಮೂಲಕ ಎಟಿಎಂಗಳ ಭದ್ರತೆ ಕಾಯ್ದುಕೊಳ್ಳಲು ಎಲ್ಲ ಬ್ಯಾಂಕ್‍ಗಳಿಗೆ ಸೂಚನೆ ನೀಡಿರುವ ಆರ್‍ಬಿಐ, ಜೂನ್ 2019 [more]

ರಾಷ್ಟ್ರೀಯ

ಬ್ಲಾಕ್‍ಮೇಲ್ ಮಾಡಿ ಏಳು ತಿಂಗಳ ಕಾಲ ಸಾಮೂಹಿಕ ಅತ್ಯಾಚಾರ

ಛಾಪ್ರಾ, ಜು.6- ಬಿಹಾರದ ಛಾಪ್ರದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವಂಥ ನೀಚ ಕೃತ್ಯ ನಡೆದಿದೆ. ಪ್ರಾಂಶುಪಾಲ, ಇಬ್ಬರು ಶಿಕ್ಷಕರು ಮತ್ತು 15 ವಿದ್ಯಾರ್ಥಿಗಳು ಶಾಲಾ ಬಾಲಕಿಯೊಬ್ಬಳಿಗೆ ಬ್ಲಾಕ್‍ಮೇಲ್ [more]

ರಾಷ್ಟ್ರೀಯ

ಶಶಿ ತರೂರ್‍ಗೆ ಕ್ರಮಬದ್ಧ ಜಾಮೀನು ಮಂಜೂರು

ನವದೆಹಲಿ, ಜು.5-ದೇಶಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಮತ್ತು ಸಂಸದ ಶಶಿ ತರೂರ್ ಅವರಿಗೆ ನ್ಯಾಯಾಲಯವೊಂದು ಇಂದು ಕ್ರಮಬದ್ಧ [more]

ರಾಷ್ಟ್ರೀಯ

ಅಮರನಾಥ ಯಾತ್ರೆ ಪುನರಾರಂಭ

ಶ್ರೀನಗರ, ಜು.7- ಪ್ರತಿಕೂಲ ಹವಾಮಾನದಿಂದಾಗಿ ಅಮರನಾಥ ಯಾತ್ರಿಕರ ಪರದಾಟ ಮತ್ತು ಅತಂತ್ರ ಸ್ಥಿತಿ ನಡುವೆ ಮೂರು ದಿನಗಳಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಇಂದು ಜಮ್ಮುವಿನಿಂದ ಪುನಾರಂಭಗೊಂಡಿದೆ. ಬಾಲ್‍ತಾಲ್ [more]