ರಾಷ್ಟ್ರೀಯ

ಅಪಘಾತಕ್ಕೀಡಾದ ಖ್ಯಾತ ಗಾಯಕನ ಕಾರು, ಮಗು ಸಾವು, ಪತ್ನಿ, ಗಾಯಕ ಗಂಭೀರ

ತಿರುವನಂತಪುರಂ: ಮ್ಯೂಸಿಕ್ ಕಂಪೂಸರ್, ಗಾಯಕ ಬಾಲಭಾಸ್ಕರ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಪರಿಣಾಮ ಬಾಲಭಾಸ್ಕರ್ ಹಾಗೂ ಪತ್ನಿಯ ಸ್ಥಿತಿ ಚಿಂತಾಜನಕವಾಗಿದ್ದು, 2 ವರ್ಷದ ಮಗು  ಸಾವನ್ನಪ್ಪಿರುವ ಘಟನೆ ತಿರುವನಂತಪುರಂ [more]

ರಾಷ್ಟ್ರೀಯ

ಕಳಂಕಿತ ರಾಜಕಾರಣಿಗಳ ಸ್ಪರ್ಧೆ ತಡೆಯಲು ಸಂಸತ್ತಿನಲ್ಲಿ ಕಾನೂನು ರೂಪಿಸಿ: ಸುಪ್ರೀಂ ಕೋರ್ಟ್

ನವದೆಹಲಿ: ಕಳಂಕಿತ ರಾಜಕಾರಣಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನುನಿರ್ಬಂಧಿಸಲು ಸಂಸತ್ತು ಸೂಕ್ತ ಕಾನೂನನ್ನು ರೂಪಿಸಬೇಕು ಎಂದು  ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ತೀರ್ಪು ನೀಡಿದ್ದಾರೆ. ದೋಷಾರೋಪ ಎದುರಿಸುತ್ತಿರುವವರ ಸ್ಪರ್ಧೆಗೆ [more]

ರಾಷ್ಟ್ರೀಯ

ಜನಪ್ರತಿನಿಧಿಗಳು ವಕೀಲ ವೃತ್ತಿ ಮುಂದುವರೆಸಬಹುದು: ಸುಪ್ರೀಂ ತೀರ್ಪು

ನವದೆಹಲಿ: ಸಂಸದ, ಶಾಸಕ ಅಥವಾ ಪರಿಷತ್​ ಸದಸ್ಯರಾಗಿ ಆಯ್ಕೆಯಾದ ಯಾವುದೇ ವಕೀಲರು ತಮ್ಮ ಅಧಿಕಾರವಧಿಯಲ್ಲಿ ವಕೀಲ ವೃತ್ತಿಯನ್ನು ಮುಂದುವರಿಸಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಜನಪ್ರತಿನಿಧಿಗಳಾಗಿ ಆಯ್ಕೆಯಾದವರನ್ನು ವಕೀಲ [more]

ರಾಷ್ಟ್ರೀಯ

ಅಪರಾಧ ಪ್ರಕರಣದಲ್ಲಿ ಭಾಗಿಯಾದ ಎಂಎಲ್​ಎ-ಎಂಪಿಗಳ ವಜಾ ಕುರಿತಾಗಿ ಸುಪ್ರೀಂ ಇಂದು ತೀರ್ಪು

ನವದೆಹಲಿ: ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಎಂಪಿ ಹಾಗೂ ಎಂಎಲ್​ಎಗಳನ್ನು ಅಪರಾಧ ಸಾಬೀತಾಗುವ ಮುನ್ನವೇ ಆಯಾ ಸ್ಥಾನದಿಂದ ಅನರ್ಹಗೊಳಿಸುವ ಕುರಿತಾಗಿ ಸುಪ್ರೀಂ ಕೋರ್ಟ್​ ಇಂದು ತೀರ್ಪು ನೀಡಲಿದೆ. ಸಾರ್ವಜನಿಕ [more]

ರಾಷ್ಟ್ರೀಯ

ನಿರುದ್ಯೋಗವಷ್ಟೇ ಭಾರತದ ಸಮಸ್ಯೆ ಅಲ್ಲ… ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ವರದಿ ಹೇಳೋದೇನು!?

ನವದೆಹಲಿ: ಮುಂದುವರಿಯುತ್ತಿರುವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರುವ ಏಷ್ಯಾ ಖಂಡದ ಪ್ರಮುಖ ದೇಶ ಭಾರತ. ಭಾರತದಲ್ಲಿ ನಿರುದ್ಯೋಗ ಸಮಸ್ಯೆಯ ಪ್ರಮಾಣ ಹೆಚ್ಚಾಗಿದೆ. ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ವರದಿ ಭಾರತೀಯ [more]

ರಾಷ್ಟ್ರೀಯ

ಗಡಿ ನುಸುಳುತ್ತಿದ್ದ ಮೂವರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಭಾರತದ ಗಡಿ ನುಸುಳಲು ಯತ್ನ ನಡೆಸುತ್ತಿದ್ದ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. [more]

ರಾಷ್ಟ್ರೀಯ

ಗಂಗ್ಟೋಕ್ ನಲ್ಲಿ ಪಕ್ಯೊಂಗ್ ನ್ಯೂ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಚಾಲನೆ

ಸಿಕ್ಕಿಂ: ಸಿಕ್ಕಿಂ ನ ಗಂಗ್ಟೋಕ್ ನಲ್ಲಿ ಪಕ್ಯೊಂಗ್ ನ್ಯೂ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. 605.59 ಕೋಟಿ ರು ವೆಚ್ಚದಲ್ಲಿ ನಿರ್ಮಾಣವಾಗಿರುವ [more]

ರಾಷ್ಟ್ರೀಯ

ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಟ್ಟ ಗೋವಾ ಬಿಜೆಪಿ ಸರ್ಕಾರ

ಪಣಜಿ: ಅನಾರೋಗ್ಯಕ್ಕಿಡಾಗಿರುವ ಇಬ್ಬರು ಸಚಿವರನ್ನು ಗೋವಾ ಸರ್ಕಾರ ಸಚಿವ ಸಂಪುಟದಿಂದ ಕೈಬಿಟ್ಟಿದೆ. ಬಿಜೆಪಿಯ ಫ್ರಾನ್ಸಿಸ್ ಡಿ ಸೋಜ ಮತ್ತು ಪಾಂಡುರಂಗ ಮಡ್ಕೈಕರ್ ಕಳೆದ ಕೆಲವು ಸಮಯಗಳಿಂದ ಅನಾರೋಗ್ಯಕ್ಕೀಡಾಗಿದ್ದು [more]

ರಾಷ್ಟ್ರೀಯ

ಆಯುಷ್ಮಾನ್ ಭಾರತ್: ಈ ಐದು ರಾಜ್ಯಕ್ಕೆ ಯಾಕಿಲ್ಲ ಈ ಯೋಜನೆ..?

ನವದೆಹಲಿ: ಐವತ್ತು ಕೋಟಿಗೂ ಹೆಚ್ಚು ಜನರನ್ನು ಗುರಿಯಾಗಿಸಿಕೊಂಡು ಅನುಷ್ಠಾನಗೊಂಡಿರುವ ಕೇಂದ್ರ ಸರ್ಕಾರದ ಅತಿದೊಡ್ಡ ಯೋಜನೆಯಾದ ಆಯುಷ್ಮಾನ್ ಭಾರತ್​​​ಗೆ ನಿನ್ನೆ ಚಾಲನೆ ನೀಡಲಾಗಿದೆ. ಆದರೆ ಈ ಯೋಜನೆ ದೇಶದ [more]

ರಾಷ್ಟ್ರೀಯ

20 ವರ್ಷವಾದರೂ ಬಾರದ ಅಂತಿಮ ತೀರ್ಪು; ಸುಪ್ರೀಂನಿಂದ ಪ್ರಕರಣ ದೆಹಲಿಗೆ ಹಸ್ತಾಂತರ

ನವದೆಹಲಿ: 1999 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಹತ್ಯೆಯೊಂದರ ಪ್ರಕರಣದ ಅಂತಿಮ ತೀರ್ಪು ಇನ್ನೂ ಬಾರದ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್​ ಪ್ರಕರಣವನ್ನು ಮೀರತ್ ಕೋರ್ಟ್​ನಿಂದ ದೆಹಲಿ ಕೋರ್ಟ್​ಗೆ ಹಸ್ತಾಂತರ [more]

ರಾಷ್ಟ್ರೀಯ

ಹರ್ಯಾಣಾ ಗ್ಯಾಂಗ್ ರೇಪ್ ಪ್ರಕರಣ: ಎಲ್ಲಾ ಆರೋಪಿಗಳ ಬಂಧನ

ನವದೆಹಲಿ: ಹರ್ಯಾಣ ಸಿಬಿಎಸ್​ಇ ಟಾಪರ್ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಧ ಸೇರಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಹರಿಯಾಣ ಪೊಲೀಸ್‌ ಮುಖ್ಯಸ್ಥ [more]

ರಾಷ್ಟ್ರೀಯ

ಇಬ್ಬರು ಟಿಡಿಪಿ ಶಾಸಕರನ್ನು ಹತ್ಯೆಗೈದ ನಕ್ಸಲರು

ವಿಶಾಖಪಟ್ಟಣಂ: ಆಂಧ್ರದ ವಿಶಾಖಪಟ್ಟಣಂ ಬಳಿ ಇಬ್ಬರು ಟಿಡಿಪಿ ಶಾಸಕರನ್ನು ನಕ್ಸಲರ ಗುಂಪು ಹತ್ಯೆಗೈದಿದೆ. ಅರಕು ವಿಧಾನಸಭೆ ಕ್ಷೇತ್ರದ ಟಿಡಿಪಿ ಶಾಸಕ ಕದಿರಿ ಸರ್ವೇಶ್ವರ ರಾವ್​ ಮತ್ತು ಅರಕು [more]

ರಾಷ್ಟ್ರೀಯ

ಸಂಸತ್ ಭವನದ ಮಾದರಿ ಕೇಕ್ ಕತ್ತರಿಸಿತಿಂದ ಬಿಜೆಪಿ ಸಂಸದ

ನವದೆಹಲಿ: ಬಿಜೆಪಿ ಸಂಸದರೊಬ್ಬರು ತಮ್ಮ ಹುಟ್ಟುಹಬ್ಬದ ಸಂಭ್ರಮಕ್ಕೆ ಸಂಸತ್ ಭವನದ ಮಾದರಿಯ ಕೇಕ್ ನ್ನೇ ಕತ್ತರಿಸುವ ಮೂಲಕ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ. ಉತ್ತರ ಪ್ರದೇಶದ ಆಗ್ರಾ ಲೋಕಸಭೆ [more]

ರಾಷ್ಟ್ರೀಯ

ಆಯುಷ್ಮಾನ್ ಭಾರತ್​ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಗೆ ಪ್ರಧಾನಿ ಚಾಲನೆ

ರಾಂಚಿ: ದೇಶದ ಬಡ ಜನತೆಗೆ ಆರೋಗ್ಯ ವಿಮೆ ಕಲ್ಪಿಸುವ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ್​ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ರಾಂಚಿಯಲ್ಲಿ ಚಾಲನೆ ನೀಡಿದರು. [more]

ರಾಷ್ಟ್ರೀಯ

ವಿಶ್ವದ ಅತಿ ದೊಡ್ಡ ಆರೋಗ್ಯ ಯೋಜನೆ ಆಯುಷ್ಮಾನ್​ ಭಾರತ್ ಗೆ ಇಂದು ಪ್ರಧಾನಿ ಚಾಲನೆ

ರಾಂಚಿ: ವಿಶ್ವದ ಅತಿ ದೊಡ್ಡ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾದ ಆಯುಷ್ಮಾನ್​ ಭಾರತ್​-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ(AB-PMJAY)ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಂಚಿಯಲ್ಲಿ ಚಾಲನೆ [more]

ರಾಷ್ಟ್ರೀಯ

ರಾಫೆಲ್ ಹಗರಣ: ಬಿಜೆಪಿ ಮುಖಂಡ ಕೇಂದ್ರಕ್ಕೆ ನೀಡಿದ ಎಚ್ಚರಿಕೆಯೇನು…?

ನವದೆಹಲಿ: ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ನ ಮಾಜಿ ಅಧ್ಯಕ್ಷ ಹೋಲಾಂಡ್ ಫ್ರಾನ್ಸ್-ಭಾರತದ ನಡುವೆ ನಡೆದಿರುವ ಒಪ್ಪಂದಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗಳು ಗಂಭೀರವಾಗಿದೆ. ಅದು ಕರಾರುವಾಕ್ಕಾಗಿ ವರದಿ [more]

ರಾಷ್ಟ್ರೀಯ

ಬಹುಕೋಟಿ ವೆಚ್ಚದ ಗೊಬ್ಬರ ಉತ್ಪಾದನ ಘಟಕಕ್ಕೆ ಪ್ರಧಾನಿ ಅಡಿಪಾಯ

ತಾಲ್ಚೇರ್​ (ಒಡಿಶಾ): 13 ಸಾವಿರ ಕೋಟಿ ರೂ. ವೆಚ್ಚದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗೊಬ್ಬರ ಉತ್ಪಾದನ ಘಟಕದ ನಿರ್ಮಾಣಕ್ಕೆ ಇಂದು ಒಡಿಶಾದಲ್ಲಿ ಅಡಿಪಾಯ ಹಾಕಿದರು. ಬಳಿಕ [more]

ರಾಷ್ಟ್ರೀಯ

ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಮಟ್ಟದ ಮಾತುಕತೆ ರದ್ದು

ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಜೊತೆಯಲ್ಲಿ ನಡೆಯಬೇಕಿದ್ದ ವಿದೇಶಾಂಗ ಸಚಿವಾಲಯ ಮಟ್ಟದ ಮಾತುಕತೆಯನ್ನು ಭಾರತ ಹಿಂತೆಗೆದುಕೊಂಡಿದೆ. ಭಾರತದ ವಿದೇಶಾಂಗ ಸಚಿವೆ ಸುಷ್ಮಾ [more]

ರಾಷ್ಟ್ರೀಯ

ಭಯೋತ್ಪಾದಕರಿಂದ ಪೊಲೀಸರ ಅಪಹರಣ ನಂತರ ಮೂವರು ಪೊಲೀಸರ ಹತ್ಯೆ

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಸೋಪಿಯಾನ್ ಜಿಲ್ಲೆಯಲ್ಲಿ ಪೊಲೀಸರ ಮನೆಗಳಿಗೆ ನುಗ್ಗಿದ ಭಯೋತ್ಪಾದಕರು, ಪೊಲೀಸರನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ಅವರಲ್ಲಿ ಮೂವರನ್ನು ಗುಂಡಿಕ್ಕಿ ಸಾಯಿಸಿದರು. ಅಪಹರಣವಾದ [more]

ರಾಷ್ಟ್ರೀಯ

ಜೆಟ್ ಏರ್ ವೇಸ್ ಎಡವಟ್ಟು; 30 ಲಕ್ಷ ಪರಿಹಾರ, 100 ಬ್ಯುಸಿನೆಸ್ ಕ್ಲಾಸ್ ವೋಚರ್ ಕೇಳಿದ ಸಂತ್ರಸ್ತ ಪ್ರಯಾಣಿಕ

ಮುಂಬೈ: ಜೆಟ್‌ ಏರ್ ವೇಸ್‌ನಲ್ಲಿ ಸಿಬ್ಬಂದಿ ಮಾಡಿದ ತಪ್ಪಿನಿಂದ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ಸೇರಿರುವ ಪ್ರಯಾಣಿಕರೊಬ್ಬರು ಪರಿಹಾರವಾಗಿ ರೂ 30 ಲಕ್ಷ ಮತ್ತು 100 ಬ್ಯುಸಿನೆಸ್ ಕ್ಲಾಸ್ ವೋಚರ್‌ [more]

ರಾಷ್ಟ್ರೀಯ

ಕಾಶ್ಮೀರ: ಉಗ್ರರಿಂದ ಪೊಲೀಸರ ಅಹಪರಣ, ಹತ್ಯೆ ಬೆನ್ನಲ್ಲೇ 7 ಪೊಲೀಸರಿಂದ ರಾಜಿನಾಮೆ ನಿರ್ಧಾರ!

ಶ್ರೀನಗರ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಹಾವಳಿ ಮಿತಿ ಮೀರಿರುವಂತೆಯೇ ಇತ್ತ ಉಗ್ರರ ಬೆದರಿಕೆಗೆ ಆತಂಕ ವ್ಯಕ್ತಪಡಿಸಿರುವ 7 ಪೊಲೀಸ್ ಅಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಇಂದು [more]

ರಾಷ್ಟ್ರೀಯ

ಗುಜರಾತ್: ಗಿರ್ ಅರಣ್ಯ ಪ್ರದೇಶದಲ್ಲಿ ಕ್ರೂರ ಕಾದಾಟಕ್ಕೆ 11 ಸಿಂಹಗಳ ಸಾವು!

ಅಹ್ಮದಾಬಾದ್: ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಗುಜರಾತ್ ಗಿರ್ ಅರಣ್ಯ ಪ್ರದೇಶದಲ್ಲಿ ನಡೆದ ಸಿಂಹಗಳ ಕ್ರೂರ ಕಾದಾಟದಲ್ಲಿ 11 ಸಿಂಹಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದೊಂದು ವಾರದಿಂದ ಗುಜರಾತ್ ಗಿರ್ [more]

ರಾಷ್ಟ್ರೀಯ

ರಾತ್ರಿಯೆಲ್ಲಾ ಯುವಕರಿಬ್ಬರ ಸೆಕ್ಸ್, ಮತ್ತೆ ಬೆಳಗ್ಗೆ ಬಾ.. ಅಂದಿದ್ದಕ್ಕೆ ಚಾಕುವಿನಿಂದ ಇರಿದೇ ಬಿಟ್ಟ

ಪುಣೆ: 23 ವರ್ಷದ ಪುರುಷ ಸಲಿಂಗಕಾಮಿ ಸೆಕ್ಸ್ ಗೆ ಒತ್ತಾಯಿಸಿದಕ್ಕೆ ತನ್ನ ಪಾಟ್ನರ್ ಗೆ ಚಾಕುವಿಂದ ಇರಿದಿರುವ ಘಟನೆ ಪುಣೆಯಲ್ಲಿ ನಡೆದಿದೆ. ಈ ಘಟನೆ ಹಲ್ಲೆಗೊಳಗಾದವನ ಮನೆಯಲ್ಲಿ ಬುಧವಾರ [more]

ರಾಷ್ಟ್ರೀಯ

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆಗೆ ರಾಹುಲ್ ಆಗ್ರಹ

ನವದೆಹಲಿ: ರಫೆಲ್ ವಿವಾದಕ್ಕೆ ಸಂಬಂಧಿಸಿದಂತೆ ಹೆಚ್ಎಎಲ್ ಸಾಮರ್ಥ್ಯ ಕುರಿತು ಸುಳ್ಳು ಹೇಳಿಕೆ ನೀಡಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ [more]

ರಾಷ್ಟ್ರೀಯ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ವಸತಿ ಶಾಲೆಯ ಮಾನ್ಯತೆ ರದ್ದು ಪಡಿಸಲು ಸೂಚನೆ

ಡೆಹ್ರಾಡೂನ್: ವಿದ್ಯಾರ್ಥಿನಿ ಮೇಲೆ ನಾಲ್ವರು ಸಹಪಾಠಿಗಳು ವಸತಿ ಶಾಲೆಯಲ್ಲಿಯೇ ಅತ್ಯಾಚಾರ ಮಾಡಿದ್ದ ಪ್ರಕರಣದ ಸಂಬಂಧ ವಸತಿ ಶಾಲೆಯ ಮಾನ್ಯತೆ ರದ್ದುಗೊಳಿಸುವಂತೆ ಉತ್ತರಾಖಂಡದ ಮಹಿಳಾ ಮತ್ತು ಮಕ್ಕಳ ಕಲ್ಯಾಣ [more]