ರಾಷ್ಟ್ರೀಯ

ಸೇನಾ ವಿಮಾನ ಅಪಘಾತಕ್ಕೀಡಾಗಿ 50 ವರ್ಷಗಳ ಬಳಿಕ ಪತ್ತೆಯಾಯ್ತು ಯೋಧನ ಮೃತದೇಹ

ಉತ್ತರಕಾಶಿ:ಜು-೨೧: ಯುದ್ಧ ವಿಮಾನವೊಂದು ಪತನಗೊಂಡು ಬರೋಬ್ಬರಿ 50 ವರ್ಷಗಳು ಕಳೆದ ನಂತರ ಈಗ ವಿಮಾನದಲ್ಲಿದ್ದ ಯೋಧನ ಮೃತದೇಹ ಪತ್ತೆಯಾಗಿದೆ. ಐಎಎಫ್ ನ ಸೇನಾ ವಿಮಾನ 1968ರಲ್ಲಿ ಅಪಘಾತಕ್ಕೀಡಾಗಿತ್ತು. [more]

ರಾಷ್ಟ್ರೀಯ

ಕಚ್ಛಾ ತೈಲ ದರ ಕುಸಿತ, ಶೀಘ್ರ ಪೆಟ್ರೋಲ್-ಡೀಸೆಲ್ ದರ ಇಳಿಕೆಯಾಗುವ ಸಾಧ್ಯತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ ಕಚ್ಛಾ ತೈಲ ದರದಲ್ಲಿ 7 ಡಾಲರ್ ಇಳಿಕೆ

ನವದೆಹಲಿ: ಗಗನಕ್ಕೇರಿದ್ದ ತೈಲದರ ಇಳಿಕೆಯಾಗುವ ಮುನ್ಸೂಚನೆ ನೀಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದರದಲ್ಲಿ ಇಳಿಕೆ ಕಂಡುಬಂದಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಗಣನೀಯ ಇಳಿಕೆಯಾಗುವ ಸಾಧ್ಯತೆ ಇದ್ದು, ಅಂತಾರಾಷ್ಟ್ರೀಯ [more]

ರಾಷ್ಟ್ರೀಯ

ರಾಫೆಲ್ ಡೀಲ್ ಕುರಿತ ರಾಹುಲ್ ಆರೋಪಕ್ಕೆ ಫ್ರಾನ್ಸ್ ನೀಡಿದ ಉತ್ತರವೇನು…?

ನವದೆಹಲಿ:ಜು-20: ರಾಫೆಲ್ ಡೀಲ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆರೋಪಕ್ಕೆ ಉತ್ತರ ನೀಡಿರುವ ಫ್ರಾನ್ಸ್, ಒಪ್ಪಂದದ ಅಂಶಗಳನ್ನು ಬಹಿರಂಗಪಡಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ರಾಹುಲ್ [more]

ಅಂತರರಾಷ್ಟ್ರೀಯ

ವಿರಾಟ್ ಕೊಹ್ಲಿಯನ್ನ ಔಟ್ ಮಾಡಲು ನಿವೃತ್ತ ಕ್ರಿಕೆಟಿಗನ ನೇಮಕ ಮಾಡಲು ಇಸಿಬಿ ಪ್ಲಾನ್

ಲಂಡನ್: ಮುಂಬರುವ ಟೀಂ ಇಂಡಿಯಾದ ವಿರುದ್ದದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಟೀಂ ಇಂಡಿಯಾ ನಾಯ ವಿರಾಟ್ ಕೊಹ್ಲಿಯನ್ನ ಔಟ್ ಮಾಡೋಕೆ ನಿವೃತ್ತ ಕ್ರಿಕೆಟಿಗನೊಬ್ಬನನ್ನ ತಂಡಕ್ಕೆ [more]

ರಾಷ್ಟ್ರೀಯ

ಸೆ.6ಕ್ಕೆ ಭಾರತ ಮತ್ತು ಅಮೆರಿಕ ನಡುವಣ 2+2 ಮಾತುಕತೆ

ನವದೆಹಲಿ:ಜು-20: ಭಾರತ ಮತ್ತು ಅಮೆರಿಕ ನಡುವಣ ಬಹು ನಿರೀಕ್ಷಿತ 2+2 ಮಾತುಕತೆ ಸೆಪ್ಟೆಂಬರ್ 6ರಂದು ನವದೆಹಲಿಯಲ್ಲಿ ನಡೆಯಲಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕ ವಿದೇಶಾಂಗ [more]

ರಾಜ್ಯ

27 ಉಪಗ್ರಹಗಳ ಜೋಡಣೆಗಳಿಗಾಗಿ ಮೂರು ಸಂಸ್ಥೆಗಳೊಂದಿಗೆ ಇಸ್ರೋ ಒಪ್ಪಂದ

ಬೆಂಗಳೂರು, ಜು.19- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 27 ಉಪಗ್ರಹಗಳ ಜೋಡಣೆಗಳಿಗಾಗಿ ಮೂರು ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಬೆಂಗಳೂರಿನ ಅಲ್ಫಾ ಟೆಕ್ನೋಲಾಜಿಸ್ ಪ್ರೈವೇಟ್ ಲಿಮಿಟೆಡ್ ಮತ್ತು [more]

ರಾಷ್ಟ್ರೀಯ

ಭಾರತದ ಸಮರ ನೌಕೆಗಳನ್ನು ಧ್ವಂಸಗೊಳಿಸಲು ಜೈಶ್ ಇ ಮೊಹಮ್ಮದ್ ಸಂಚು

ನವದೆಹಲಿ:ಜು-೧೯: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಶ್ ಇ ಮೊಹಮದ್, ಭಾರತೀಯ ಸೇನೆಯ ವಿನಾಶಕಾರಿ ಸಮರನೌಕೆಳನ್ನು ಧ್ವಂಸ ಮಾಡಲು ಸಂಚು ರೂಪಿಸಿದ್ದು, ಅದಕ್ಕಾಗಿ ಉಗ್ರರಿಗೆ ಸಮುದ್ರದಾಳದಲ್ಲಿ ತರಬೇತಿ [more]

ಅಂತರರಾಷ್ಟ್ರೀಯ

ಚೆಂಡು ನಿಮ್ಮ ಅಂಗಳದಲ್ಲಿ; ಟ್ರಂಪ್ಗೆ ಫುಟ್ಬಾಲ್ ಗಿಫ್ಟ್ ಕೊಟ್ಟ ಪುಟಿನ್!

ಫಿನ್ಲ್ಯಾಂಡ್: ಇದು ಸಾಮಾನ್ಯವಾದ ಸುದ್ದಿಗೋಷ್ಠಿಯಾಗಿರಲಿಲ್ಲ… ವಿಶ್ವದ ಎರಡು ಬಲಾಢ್ಯ ರಾಷ್ಟ್ರಗಳು ಅಲ್ಲಿ ಸಮಾಗಮಗೊಂಡಿದ್ದವು. ಈ ಎರಡೂ ರಾಷ್ಟ್ರಗಳು ಏನು ಹೇಳಲಿವೆ ಎಂದು ಇಡೀ ವಿಶ್ವ ತುದಿಗಾಲಲ್ಲಿ ನಿಂತು [more]

ಕ್ರೀಡೆ

ಫ್ರಾನ್ಸ್ ವಿರುದ್ಧ ವೀರೋಚಿತ ಸೋಲು ಕಂಡ ಕ್ರೊವೇಷ್ಯಾ

ಮಾಸ್ಕೋ, ಜು.16-ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ರೋಚಕ ಫೈನಲ್‍ನಲ್ಲಿ ಫ್ರಾನ್ಸ್ ವಿರುದ್ಧ ವೀರೋಚಿತ ಸೋಲು ಕಂಡ ಕ್ರೊವೇಷ್ಯಾ ಈಗ ಪರಾಭವದ ಆತ್ಮಾವಲೋಕನ ಮಾಡಿಕೊಳ್ಳುತ್ತಿದೆ. ಲಭಿಸಿದ ಅವಕಾಶಗಳನ್ನು ನಾವು [more]

ಕ್ರೀಡೆ

ರೋಚಕ ಫೈನಲ್‍ನಲ್ಲಿ ಫ್ರಾನ್ಸ್ 4-2 ಗೋಲುಗಳಿಂದ ಗೆಲುವು

ಪ್ಯಾರಿಸ್, ಜು.16-ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ರೋಚಕ ಫೈನಲ್‍ನಲ್ಲಿ ಫ್ರಾನ್ಸ್ 4-2 ಗೋಲುಗಳಿಂದ ಕ್ರೊವೇಷ್ಯಾವನ್ನು ಮಣಿಸಿ ಫ್ರೆಂಚ್ ಕ್ರೀಡಾಪ್ರೇಮಿಗಳ ಮುಗಿಲು ಮುಟ್ಟಿದ ವಿಜಯೋತ್ಸವದ ಸಡಗರ-ಸಂಭ್ರಮಕ್ಕೆ ಕಾರಣವಾಯಿತು. ಫ್ರಾನ್ಸ್‍ನಲ್ಲಿ [more]

ಕ್ರೀಡೆ

ಕಾಲ್ಚೆಂಡಿನ ಮಹಾ ಸಮರಕ್ಕೆ ವರ್ಣರಂಜಿತ ತೆರೆ

ಮಾಸ್ಕೋ, ಜು.15-ರಷ್ಯಾದಲ್ಲಿ ಒಂದು ತಿಂಗಳ ಕಾಲ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ರೋಚಕ ಫೈನಲ್‍ನಲ್ಲಿ ಫ್ರಾನ್ಸ್ ತಂಡ ಪ್ರಶಸ್ತಿ ಮುಡಿಗೇರಿಸುವುದರೊಂದಿಗೆ ಕಾಲ್ಚೆಂಡಿನ ಮಹಾ ಸಮರಕ್ಕೆ ವರ್ಣರಂಜಿತ [more]

ಕ್ರೀಡೆ

22ನೆ ವಿಶ್ವಕಪ್ ಫುಟ್ಬಾಲ್ ಕತಾರ್‍ನಲ್ಲಿ, 2022ರಲ್ಲಿ ನಡೆಯಲಿದೆ

ಮಾಸ್ಕೋ, ಜು.16- ರಷ್ಯಾದಲ್ಲಿ ನಡೆದ 21ನೆ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ನಿನ್ನೆ ವರ್ಣರಂಜಿತ ತೆರೆ ಬಿದ್ದಿದ್ದು, 22ನೆ ಆವೃತ್ತಿಯ ಫಿಫಾ ಕಾಲ್ಚೆಂಡಿನ ಪಂದ್ಯಾವಳಿ ಏಷ್ಯಾದ ಅರಬ್ ಗಣರಾಜ್ಯದ [more]

No Picture
ಅಂತರರಾಷ್ಟ್ರೀಯ

ಲಾಡ್ರ್ಸ್ ಮೈದಾನದಲ್ಲಿ ಮದುವೆ ನಿಶ್ಚಯ!

ಲಾಡ್ರ್ಸ್, ಜು.15- ಮದುವೆಗಳು ಸಾಮಾನ್ಯವಾಗಿ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂದು ಹೇಳುತ್ತಾರೆ, ಆದರೆ ಕ್ರಿಕೆಟ್ ಮೈದಾನದಲ್ಲೂ ಲಗ್ನ ನಿಶ್ಚಯವಾಗುತ್ತದೆ ಎಂಬುದಕ್ಕೆ ಕ್ರಿಕೆಟ್‍ನ ಸ್ವರ್ಗವೆಂದೇ ಬಿಂಬಿಸಿಕೊಂಡಿರುವ ಲಾಡ್ರ್ಸ್ ಮೈದಾನ ಸಾಕ್ಷಿಯಾಗಿದೆ. [more]

ಅಂತರರಾಷ್ಟ್ರೀಯ

ಫುಟ್ಬಾಲ್ ಆಟಗಾರರ ಜಲ ಸಮಾಧಿ

ಢಾಕಾ, ಜು.15- ಬಾಂಗ್ಲಾ ದೇಶದ ಐವರು ಪ್ರತಿಭಾವಂತ ಯುವ ಫುಟ್ಬಾಲ್ ಆಟಗಾರರು ಜಲ ಸಮಾಧಿಯಾಗಿರುವ ಘಟನೆ ದೇಶದ ವಾಯುವ್ಯ ಭಾಗದಲ್ಲಿರುವ ನದಿಯೊಂದರಲ್ಲಿ ಸಂಭವಿಸಿದೆ. ಅರ್ಜೆಂಟೀನಾ ಮತ್ತು ಬ್ರೆಜಿಲ್ [more]

ಅಂತರರಾಷ್ಟ್ರೀಯ

ಮಹಾಸಮರದ ಕಟ್ಟಕಡೆಯ ರೋಚಕ ಘಟ್ಟಕ್ಕೆ ರಷ್ಯಾ ಸಜ್ಜು

ಮಾಸ್ಕೋ, ಜು.15-ಕಾಲ್ಚೆಂಡಿನ ಮಹಾಸಮರದ ಕಟ್ಟಕಡೆಯ ರೋಚಕ ಘಟ್ಟಕ್ಕೆ ರಷ್ಯಾ ಸಜ್ಜಾಗಿದೆ. ಬಲಿಷ್ಠ ತಂಡಗಳಾದ ಫ್ರಾನ್ಸ್ ಮತ್ತು ಕ್ರೊವೇಷ್ಯಾ ನಡುವೆ ಫೈನಲ್ ಹಣಾಹಣಿ ಕದನ ಕೌತುಕ ಸೃಷ್ಟಿಸಿದೆ. ಇಲ್ಲಿನ [more]

ಅಂತರರಾಷ್ಟ್ರೀಯ

ಮೂರನೇ ಸ್ಥಾನಕ್ಕಾಗಿ ನಡೆದ ಪೈಪೆÇೀಟಿಯಲ್ಲಿ ಬೆಲ್ಜಿಯಂ ಇಂಗ್ಲೆಂಡ್ ವಿರುದ್ಧ 2-0ರಲ್ಲಿ ರೋಚಕ ಜಯ

ಮಾಸ್ಕೋ, ಜು.15-ಫಿಫಾ ವಿಶ್ವಕಪ್ ಫುಟ್ಬಾಲ್-2018ರ ಪಂದ್ಯಾವಳಿಯಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪೈಪೆÇೀಟಿಯಲ್ಲಿ ಬೆಲ್ಜಿಯಂ ಬಲಿಷ್ಠ ಇಂಗ್ಲೆಂಡ್ ವಿರುದ್ಧ 2-0 ಅಂತರದಲ್ಲಿ ರೋಚಕ ಜಯ ದಾಖಲಿಸಿದೆ. ತೃತೀಯ ಸ್ಥಾನ [more]

ಕ್ರೈಮ್

ಪಾಕ್ ಇತಿಹಾಸದಲ್ಲೇ ಭೀಕರ ದಾಳಿ: ಚುನಾವಣೆಯಲ್ಲಿ ರ್ಯಾ ಲಿಯಲ್ಲಿ ಬಾಂಬ್ ಸ್ಫೋಟಕ್ಕೆ 133 ಬಲಿ

ಕ್ವೆಟ್ಟಾ( ಪಾಕಿಸ್ತಾನ): ಪಾಕಿಸ್ತಾನ ಇತಿಹಾಸದಲ್ಲೇ ಮತ್ತೊಂದು ಭೀಕರ ಭಯೋತ್ಪಾದಕರ ದಾಳಿ ನಡೆದಿದ್ದು, ಬಲೂಚಿಸ್ತಾನ್ ಪ್ರಾಂತ್ಯದ ರಾಜಕೀಯ ಚುನಾವಣೆ ರ್ಯಾೀಲಿವೊಂದರಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಮೃತರ ಸಂಖ್ಯೆ 133ಕ್ಕೇರಿದೆ. [more]

ಅಂತರರಾಷ್ಟ್ರೀಯ

ರಾಸಾಯನಿಕ ಘಟಕ ಸ್ಫೋಟ 19 ಮಂದಿ ಮೃತ

ಬೀಜಿಂಗ್, ಜು.13-ಚೀನಾದ ನೈರುತ್ಯ ಪ್ರಾಂತ್ಯದ ರಾಸಾಯನಿಕ ಘಟಕವೊಂದರಲ್ಲಿ ಭಾರೀ ಸ್ಫೋಟ ಸಂಭವಿಸಿ, 19 ಮಂದಿ ಮೃತಪಟ್ಟು, ಇತರ 12 ಜನ ತೀವ್ರ ಗಾಯಗೊಂಡಿದ್ದಾರೆ. ಸಿಚುಅನ್ ಪ್ರಾಂತ್ಯದ ಕೈಗಾರಿಕಾ [more]

ಅಂತರರಾಷ್ಟ್ರೀಯ

ನವಾಜ್ ಷರೀಫ್ ಅವರನ್ನು ಬಂಧಿಸಲು ಸಿದ್ದತೆ

ಲಂಡನ್, ಜು.13-ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಬಂಧಿಸಲು ಇಂದು ಸಂಜೆ ಅಬುಧಾಬಿ ಮತ್ತು ಲಾಹೋರ್‍ನಲ್ಲಿ ಸಿದ್ದತೆ ನಡೆದಿರುವಾಗಲೇ ಲಂಡನ್ ಪೆÇಲೀಸರು ನಿನ್ನೆ ಸಾಯಂಕಾಲವೇ ಅವರ [more]

ಅಂತರರಾಷ್ಟ್ರೀಯ

ಇಮ್ರಾನ್ ಖಾನ್ ಗೆ ಅನೈತಿಕ ಸಂಬಂಧದಿಂದ ಹುಟ್ಟಿದ 5 ಮಕ್ಕಳಿದ್ದಾರೆ: ಅವರಲ್ಲಿ ಕೆಲವರು ಭಾರತೀಯರಂತೆ!

ಹೊಸದಿಲ್ಲಿ: ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನ ರಾಜಕಾರಣಿ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಮ್ ಖಾನ್ ನೀಡಿರುವ ಹೇಳಿಕೆ ಪಾಕಿಸ್ತಾನದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ, ಪಾಕಿಸ್ತಾನ್ ತೆಹ್ರಕ್ [more]

ಅಂತರರಾಷ್ಟ್ರೀಯ

ಜಪಾನಲ್ಲಿ ಮಳೆ 200ಕ್ಕೂ ಹೆಚ್ಚು ಮಂದಿ ಮೃತ

ಟೋಕಿಯೊ, ಜು.12-ಉದಯರವಿ ನಾಡು ಜಪಾನಿನ ಹಲವೆಡೆ ವಿನಾಶಕಾರಿ ಮಳೆಯ ಆರ್ಭಟಕ್ಕೆ ಈವರೆಗೆ 200ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ನಾಪತ್ತೆಯಾಗಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಕಂಡು ಕೇಳರಿಯದ [more]

ಅಂತರರಾಷ್ಟ್ರೀಯ

ಐಎಸ್‍ಐ ಅಕ್ರಮದಲ್ಲಿ ತೊಡಗಿದೆ – ನವಾಜ್ ಷರೀಫ್

ಇಸ್ಲಾಮಾಬಾದ್, ಜು.12-ಈ ತಿಂಗಳು 25ರಂದು ನಡೆಯುವ 2018ರ ಸಂಸತ್ ಚುನಾವಣೆಗೆ ಮುನ್ನವೇ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‍ಐ ದೊಡ್ಡ ಮಟ್ಟದ ಅಕ್ರಮದಲ್ಲಿ ತೊಡಗಿದೆ ಎಂದು ಪಾಕಿಸ್ತಾನದ ಪದಚ್ಯುತ [more]

ಕ್ರೀಡೆ

ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ-2018 ಫೈನಲ್

ಮಾಸ್ಕೋ, ಜು.12-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ-2018ರ ಫೈನಲ್‍ನಲ್ಲಿ ಜುಲೈ 15, ಭಾನುವಾರದಂದು ಫ್ರಾನ್ಸ್ ಮತ್ತು ಕ್ರೊವೇಷ್ಯಾ ತಂಡಗಳು ಸೆಣಸಲಿದ್ದು, ಮೂರನೇ ಸ್ಥಾನಕ್ಕಾಗಿ ಜು.14ರಂದು ಬೆಲ್ಜಿಯಂ [more]

ಅಂತರರಾಷ್ಟ್ರೀಯ

ಫೆÇೀಬ್ರ್ಸ್ ಪಟ್ಟಿ: ತಂತ್ರಶಿಲ್ಪಿಗಳಾದ ಜಯಶ್ರೀ ಉಲ್ಲಾಳ್ ಮತ್ತು ನೀರಜಾ ಸೇಥಿ ಸ್ಥಾನ

ನ್ಯೂಯಾರ್ಕ್, ಜು.12-ಅಮೆರಿಕದ 60 ಅತ್ಯಂತ ಶ್ರೀಮಂತೆ ಸ್ವಯಂ-ಸಾಧಕಿಯರ ಫೆÇೀಬ್ರ್ಸ್ ಪಟ್ಟಿಯಲ್ಲಿ ಭಾರತೀಯ ಮೂಲದ ತಂತ್ರಶಿಲ್ಪಿಗಳಾದ ಜಯಶ್ರೀ ಉಲ್ಲಾಳ್ ಮತ್ತು ನೀರಜಾ ಸೇಥಿ ಸ್ಥಾನ ಪಡೆದಿದ್ದಾರೆ. 21 ವರ್ಷದ [more]

ರಾಷ್ಟ್ರೀಯ

ಗಿನ್ನಿಸ್ ದಾಖಲೆ ಬರೆದಿದ್ದ ಉಗುರಗಳನ್ನು 66 ವರ್ಷಗಳ ಬಳಿಕ ಕತ್ತರಿಸಿದ ಭಾರತೀಯ ಪ್ರಜೆ ಶ್ರೀಧರ್

ಪುಣೆ (ಮಹಾರಾಷ್ಟ್ರ): ಅತೀ ಉದ್ದನೆಯ ಉಗುರುಗಳನ್ನು ಬೆಳೆಸಿ ಗಿನ್ನಿಸ್ ದಾಖಲೆ ಬರೆದಿದ್ದ ಭಾರತೀಯ ಮೂಲದ ಪ್ರಜೆ ಶ್ರೀಧರ್ ಚಿಲ್ಲಾಲ್ ಅವರು 66 ವರ್ಷಗಳ ಬಳಿಕ ತಮ್ಮ ಉಗುರುಗಳನ್ನು [more]