ಅಂತರರಾಷ್ಟ್ರೀಯ

ಇಂಡೋನೇಷ್ಯಾ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿದೆ ಪ್ರಧಾನಿ ಮೋದಿ

ಒಸಾಕಾ(ಜಪಾನ್), ಜೂ.29-ಪ್ರಧಾನಿ ನರೇಂದ್ರ ಮೋದಿ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಇಂಡೋನೆಷಾ ಅಧ್ಯಕ್ಷ ಜೊಕೊ ವಿಡೊಡೊ ಮತ್ತು ಬ್ರೆಜಿಲ್ ರಾಷ್ಟ್ರಾಧ್ಯಕ್ಷ ಜಾಯಿಲ್ ಬೊಲ್ಸೊನಾರೋ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ [more]

ರಾಷ್ಟ್ರೀಯ

ಉಗ್ರ ನಿಗ್ರಹಕ್ಕೆ ಬ್ರಿಕ್ಸ್‌ ಬಲ: ಭಾರತದ ನಿಲುವಿಗೆ ಗೆಲುವು, ಉಗ್ರಪೋಷಕ ಪಾಕ್‌ಗೆ ಹೊಡೆತ

ಒಸಾಕಾ: ಭಯೋತ್ಪಾದನೆ ಕೇವಲ ಪ್ರಾಣಗಳನ್ನು ಬಲಿ ಪಡೆಯುವುದಿಲ್ಲ. ಅದು ಜಗತ್ತಿನ ಸಾಮಾಜಿಕ ಸ್ಥಿರತೆ ಮತ್ತು ಆರ್ಥಿಕ ಪ್ರಗತಿಯನ್ನೇ ಬುಡಮೇಲು ಮಾಡುತ್ತದೆ ಎಂಬ ಭಾರತದ ನಿಲುವನ್ನು ಬ್ರಿಕ್ಸ್‌ ರಾಷ್ಟ್ರಗಳು [more]

ಅಂತರರಾಷ್ಟ್ರೀಯ

ಯಶಸ್ವಿಯಾದ ಪ್ರಧಾನಿ ಮೋದಿ ಮತ್ತು ಅಮೆರಿಕಾ ಅಧ್ಯಕ್ಷರ ನಡುವಿನ ಮಾತುಕತೆ

ಒಸಾಕಾ, ಜೂ. 28-ಉದಯರವಿ ನಾಡು ಜಪಾನಿನ ಒಸಾಕಾದಲ್ಲಿನ ಜಿ-20 ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ ಮಾತುಕತೆ ಅತ್ಯಂತ [more]

ಅಂತರರಾಷ್ಟ್ರೀಯ

ಭಯೋತ್ಪಾದನೆಯು ಮನುಕುಲ ಮತ್ತು ಮಾನವೀಯತೆಗೆ ದೊಡ್ಡ ಆತಂಕ

ಒಸಾಕಾ, ಜೂ.28-ಭಯೋತ್ಪಾದನೆಯು ಮನುಕುಲ ಮತ್ತು ಮಾನವೀಯತೆಗೆ ದೊಡ್ಡ ಆತಂಕ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಪಿಡುಗು ಮುಗ್ಧರನ್ನು ಬಲಿ ತೆಗೆದುಕೊಳ್ಳುವ ಜೊತೆಗೆ [more]

ಅಂತರರಾಷ್ಟ್ರೀಯ

ಜಪಾನ್‍ನ ಒಸಾಕದಲ್ಲಿ ಇಂದಿನಿಂದ ಆರಂಭವಾದ ಜಿ-20 ಶೃಂಗಸಭೆ

ಒಸಾಕಾ, ಜೂ.28- ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಮರ ಮತ್ತು ಇರಾನ್ ಉದ್ವಿಗ್ನತೆ, ವಾತಾವರಣ ಬದಲಾವಣೆ, ಭಯೋತ್ಪಾದನೆ ಮೊದಲಾದ ಆತಂಕಗಳ ನಡುವೆ ಜಪಾನ್‍ನ ಒಸಾಕಾದಲ್ಲಿ ಇಂದಿನಿಂದ [more]

ರಾಷ್ಟ್ರೀಯ

ಮನುಕುಲಕ್ಕೆ ಉಗ್ರವಾದ ಅತೀ ದೊಡ್ಡ ಬೆದರಿಕೆಯಾಗಿದೆ: ಪ್ರಧಾನಿ ಮೋದಿ

ಒಸಾಕ: ಇಡೀ ಮನುಕುಲಕ್ಕೆ ಭಯೋತ್ಪಾದನೆ ದೊಡ್ಡ ಬೆದರಿಕೆಯಾಗಿ ಮಾರ್ಪಟ್ಟಿದ್ದು, ಉಗ್ರವಾದವೂ ಸೇರಿದಂತೆ ಜಗತ್ತು ಇಂದು ಮೂರು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಜಪಾನ್ ನ [more]

ಅಂತರರಾಷ್ಟ್ರೀಯ

ಜಿ-20 ಶೃಂಗಸಭೆಯಲ್ಲಿ ಪ್ರಮುಖ ವಿಷಯಗಳ ಪ್ರಸ್ತಾಪ-ಪ್ರಧಾನಿ ಮೋದಿ

ನವದೆಹಲಿ/ಒಸಾಕಾ, ಜೂ.27- ಮಹಿಳಾ ಸಬಲೀಕರಣ ಮತ್ತು ಕೃತಕ ಬುದ್ಧಿಮತ್ತೆಗೆ ಆದ್ಯತೆ ಹಾಗೂ ಭಯೋತ್ಪಾದನೆ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ಉಪಕ್ರಮಗಳು ಸೇರಿದಂತೆ ಪ್ರಮುಖ ವಿಷಯಗಳನ್ನು ಜಿ-20 ಶೃಂಗಸಭೆಯಲ್ಲಿ ಪ್ರಮುಖವಾಗಿ [more]

ಅಂತರರಾಷ್ಟ್ರೀಯ

ಪಿಎನ್‍ಬಿ ವಂಚಕ ನೀರವ ಮೋದಿ-ವೀಡಿಯೋ ಲಿಂಕ್ ಮೂಲಕ ವಿಚಾರಣೆ ನಡೆಸಿದ ನ್ಯಾಯಾಲಯ

ಲಂಡನ್, ಜೂ.27- ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ (ಪಿಎನ್‍ಬಿ) 12,400 ಕೋಟಿ ರೂ.ಗಳನ್ನು ವಂಚಿಸಿ ಪ್ರಸ್ತುತ ಲಂಡನ್ ಜೈಲಿನಲ್ಲಿರುವ ದೇಶ ಭ್ರಷ್ಟ ಆರ್ಥಿಕ ಅಪರಾಧಿ ಮತ್ತು ಕಳಂಕ ವಜ್ರೋದ್ಯಮಿ [more]

ಅಂತರರಾಷ್ಟ್ರೀಯ

ಶೆರಿನ್ ಮ್ಯಾಥ್ಯೂಸ್ ಪ್ರಕರಣ-ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಡಲ್ಲಾಸ್(ಅಮೆರಿಕ) ಜೂ.26-ಮೂರು ವರ್ಷ ಶೆರಿನ್ ಮ್ಯಾಥ್ಯೂಸ್ ಸಾವಿನ ಪ್ರಕರಣದಲ್ಲಿ ಭಾರತೀಯ ಮೂಲದ ಅಮೆರಿಕದ ಮಲ ತಂದೆ ವೆಸ್ಲಿ ಮ್ಯಾಥ್ಯೂಸ್‍ಗೆ ಇಲ್ಲಿನ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ. ವೆಸ್ಲಿ [more]

ಅಂತರರಾಷ್ಟ್ರೀಯ

ಪ್ರಧಾನಿ ಮೋದಿಯವರಿಂದ ಜಪಾನ್ ಪ್ರಧಾನಿ ಸಿನ್‍ಜೋ ಅಬೆ ಭೇಟಿ

ಒಸಾಕಾ, ಜೂ.27- ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‍ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಆ ದೇಶದ ಪ್ರಧಾನಮಂತ್ರಿ ಸಿನ್‍ಜೋಅಬೆ ಅವರನ್ನು ಭೇಟಿ ಮಾಡಿ ಪರಸ್ಪರ ಹಿತಾಸಕ್ತಿಯ ಪೂರಕ [more]

ರಾಷ್ಟ್ರೀಯ

ಪ್ರಧಾನಿ ಸ್ವಾಗತಿಸಿದ ಭಾರತೀಯ ಸಮುದಾಯ: ಜಪಾನ್‌ನಲ್ಲಿ ಮೊಳಗಿದ ‘ಮೋದಿ ಮೋದಿ’ ಘೋಷಣೆ

ಟೋಕಿಯೋ: ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ಸಮಾವೇಶದಲ್ಲಿ ಪಾಲ್ಗೊಳ್ಳಲು ಗುರುವಾರ ಜಪಾನ್‌ನ ಒಸಾಕಾದ ಸ್ವಿಸ್ಸೊಟೇಲ್ ನಂಕೈ ಹೋಟೆಲ್‌ಗೆ ಆಗಮಿಸಿದರು. ಪ್ರಧಾನಿಯನ್ನು ಹೃತ್ಪೂರ್ವಕವಾಗಿ ಬರ ಮಾಡಿಕೊಂಡ ಅಲ್ಲಿನ ಭಾರತೀಯ [more]

ರಾಷ್ಟ್ರೀಯ

ಜಪಾನ್ ಗೆ ಆಗಮಿಸಿದ ನರೇಂದ್ರ ಮೋದಿ; ನಾಳೆಯಿಂದ ಎರಡು ದಿನ ಜಿ20 ಶೃಂಗಸಭೆ

ಒಸಕಾ(ಜಪಾನ್): ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಜಪಾನ್ ಗೆ ಆಗಮಿಸಿದ್ದು ನಾಳೆ ಮತ್ತು ನಾಡಿದ್ದು ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ [more]

ಅಂತರರಾಷ್ಟ್ರೀಯ

ಜೂನ್ 28ರಿಂದ ಜಿ-20 ಶೃಂಗಸಭೆ ಆರಂಭ

ಓಸಾಕಾ, ಜೂ.26- ಜಪಾನ್‍ನಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಜಿ-20 ಶೃಂಗಸಭೆ ಮೇಲೆ ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಮರ ಮತ್ತು ಇರಾನ್ ಉದ್ವಿಗ್ನತೆಯ ಕರಾಳ ಛಾಯೆ ಆವರಿಸಿದೆ. [more]

ಅಂತರರಾಷ್ಟ್ರೀಯ

ಕಳಂಕಿತ ವಜ್ರೋದ್ಯಮಿ ಚೋಕ್ಸಿ ಪೌರತ್ವ ರದ್ದುಪಡಿಸಲಾಗುವುದು-ಅಂಟಿಗುವಾ ಪ್ರಧಾನಿ

ಅಂಟಿಗುವಾ/ನವದೆಹಲಿ, ಜೂ.25- ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 13,400 ಕೋಟಿ ರೂ. ವಂಚಿಸಿ ಕೆರೇಬಿಯನ್ ದ್ವೀಪರಾಷ್ಟ್ರದಲ್ಲಿ ಆಶ್ರಯ ಪಡೆದಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ ಮತ್ತು ಕಳಂಕಿತ ವಜ್ರೋದ್ಯಮಿ ಮೆಹಲ್ [more]

ಅಂತರರಾಷ್ಟ್ರೀಯ

ಜಿ-20 ಶೃಂಗಸಭೆ-ವಿಶ್ವ ನಾಯಕರನ್ನು ಭೇಟಿ ಮಾಡಲಿರುವ ಟ್ರಂಪ್

ವಾಷಿಂಗ್ಟನ್, ಜೂ.25-ಜಪಾನ್‍ನಲ್ಲಿ ಈ ವಾರ ನಡೆಯಲಿರುವ ಜಿ-20 ಶೃಂಗಸಭೆ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿಶ್ವ ನಾಯಕರನ್ನು ಭೇಟಿ [more]

ಅಂತರರಾಷ್ಟ್ರೀಯ

ಭಾರತದ ಹಣ್ಣು-ತರಕಾರಿ ಖರೀದಿಗೆ ನೇಪಾಳ ನಕಾರ!

ನವದೆಹಲಿ: ನೇಪಾಳ ಸರ್ಕಾರ ಭಾರತದಿಂದ ತರಕಾರಿ ಮತ್ತು ಹಣ್ಣುಗಳನ್ನು ಖರೀದಿಸುವುದನ್ನು ನಿಲ್ಲಿಸಿದೆ. ನೇಪಾಳದ ಹೊಸ ವ್ಯವಸ್ಥೆಯಲ್ಲಿ, ಕಠ್ಮಂಡುವಿನಲ್ಲಿ ಲ್ಯಾಬ್ ಪರೀಕ್ಷೆಯ ನಂತರವೇ ಭಾರತೀಯ ಹಣ್ಣುಗಳು ಮತ್ತು ತರಕಾರಿಗಳಿಗೆ ಎನ್‌ಒಸಿ [more]

ಅಂತರರಾಷ್ಟ್ರೀಯ

ಇಂಡೋನೇಷ್ಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪ

ಜಕಾರ್ತ, ಜೂ.24- ಪೂರ್ವ ಇಂಡೋನೆಷ್ಯಾದಲ್ಲಿ ಇಂದು ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆಯ ಭೂಕಂಪದಿಂದ ಅದೃಷ್ಟವಶಾತ್ ಭಾರೀ ಹಾನಿ ಅಥವಾ ಸಾವು-ನೋವಿನ ವರದಿಯಾಗಿಲ್ಲ. [more]

ಅಂತರರಾಷ್ಟ್ರೀಯ

ವಿಶ್ವಸಂಸ್ಥೆ ಮಿಷನ್‍ನಲ್ಲಿ ಭಾರತದ ಮಹಿಳಾ ಶಾಂತಿಪಾಲನ ತಂಡ

ಕಾಂಗೋ,ಜೂ.24-ಕಾಂಗೋದಲ್ಲಿರುವ ಯುಎನ್ ಮಿಷನ್‍ನಲ್ಲಿ ಕರ್ತವ್ಯವನ್ನು ಒಪ್ಪಿಕೊಂಡಿರುವ ಭಾರತದ ಮಹಿಳಾ ಶಾಂತಿಪಾಲನ ತಂಡ, ಸಂಘರ್ಷದಿಂದ ಹೆಚ್ಚು ಹಾನಿಗೊಳಗಾದ ಮಹಿಳೆಯರು ಮತ್ತು ಮಕ್ಕಳೊಂದಿಗೆ ಕೆಲಸ ಮಾಡುವತ್ತ ಗಮನ ಹರಿಸಿದೆ. ಸುಮಾರು [more]

ಅಂತರರಾಷ್ಟ್ರೀಯ

ತೈಲದ ಪೈಪ್‍ಲೈನ್ ಸ್ಪೋಟ-ಕನಿಷ್ಟ 8 ಮಂದಿ ಸಾವು

ನೈಜೀರಿಯಾ,ಜೂ.24-ನೈಜೀರಿಯಾ ದೇಶದ ಆಗ್ನೇಯ ಪ್ರದೇಶದಲ್ಲಿ ತೈಲದ ಪೈಪ್‍ಲೈನ್ ಸ್ಪೋಟಗೊಂಡ ಹಿನ್ನಲೆ, ಕನಿಷ್ಟ 8 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದೆಂದು ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು [more]

ಅಂತರರಾಷ್ಟ್ರೀಯ

ಸೇತುವೆ ಕುಸಿದ ಹಿನ್ನಲೆ-ನಾಲೆಗೆ ಬಿದ್ದ ರೈಲು

ಡಾಕಾ,ಜೂ.24-ಬಾಂಗ್ಲ ದೇಶದ ರಾಜಧಾನಿ ಡಾಕಾ ಹತ್ತಿರ ಸೇತುವೆ ಮೇಲೆ ರೈಲು ಚಲಿಸುತ್ತಿದ್ದ ವೇಳೆ ಸೇತುವೆ ಕುಸಿತಗೊಂಡಿತು. ಇದರ ಪರಿಣಾಮ, ರೈಲಿನ ಐದು ಬೋಗಿಗಳು ನೆಲಕ್ಕೆ ಅಪ್ಪಳಿಸಿದವು ಅವುಗಳಲ್ಲಿ [more]

ಅಂತರರಾಷ್ಟ್ರೀಯ

ಉಗ್ರರ ಆರ್ಥಿಕ ನೆರವಿಗೆ ಕೂಡಲೇ ಬ್ರೇಕ್ ಹಾಕಿ, ಇಲ್ಲ ಕಠಿಣ ಕ್ರಮ ಎದುರಿಸಿ: ಪಾಕ್ ಗೆ ವಿಶ್ವ ಸಂಘಟನೆ ಎಚ್ಚರಿಕೆ

ವಾಷಿಂಗ್ಟನ್: ಉಗ್ರರಿಗೆ ಆರ್ಥಿಕವಾಗಿ ನೆರವು ನೀಡುತ್ತಿರುವ ಮೂಲಗಳಿಗೆ ಕೂಡಲೇ ಕತ್ತರಿ ಹಾಕಿ ಇಲ್ಲವಾದಲ್ಲಿ ಗಂಭೀರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಂತಾರಾಷ್ಟ್ರೀಯ ಸಂಘಟನೆ ಎಚ್ಚರಿಕೆ ನೀಡಿದೆ. ವಿಶ್ವಸಂಸ್ಥೆ ನಿಯೋಜಿತ ವಿಶ್ವ [more]

ಅಂತರರಾಷ್ಟ್ರೀಯ

ಟೋಕಿಯೋದಲ್ಲಿ ಭೂಕಂಪದಿಂದ ಸಂಭವಿಸಿದ ಲಘು ಸುನಾಮಿ-ಘಟನೆಯಲ್ಲಿ ಹಲವರಿಗೆ ಗಾಯ

ಟೋಕಿಯೋ, ಜೂ.19-ಜಪಾನ್ ರಾಜಧಾನಿ ಟೋಕಿಯೋದ ಉತ್ತರ ಭಾಗದಲ್ಲಿ ಭೂಕಂಪ ಸಂಭವಿಸಿದ ಲಘು ಸುನಾಮಿಯಿಂದ ಹಲವರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಭಾರೀ ಹಾನಿ ಮತ್ತು ಸಾವು ಸಂಭವಿಸಿಲ್ಲ. 6.4 ತೀವ್ರತೆಯ [more]

ರಾಷ್ಟ್ರೀಯ

ಸ್ವತ: ಕೊಡೆಹಿಡಿದು ಮಳೆಯಿಂದ ರಕ್ಷಿಸಿ ಪ್ರಧಾನಿ ಮೋದಿಗೆ ಸ್ವಾಗತ ಕೋರಿದ ಕಿರ್ಗಿಸ್ತಾನದ ಅಧ್ಯಕ್ಷ

ನವದೆಹಲಿ: ಕಿರ್ಗಿಸ್ತಾನದ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆದ ಶಾಂಘಾಯ್‌ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಿರ್ಗಿಸ್ತಾನದ ಅಧ್ಯಕ್ಷ ಸೂರನ್ಬೆ ಜೀನ್ಬೆಕುವ್ ಸ್ವತಃ ಕೊಡೆ [more]

ಅಂತರರಾಷ್ಟ್ರೀಯ

ಎಸ್‌ಸಿಒ ಶೃಂಗಸಭೆಯಲ್ಲಿ ರಾಜತಾಂತ್ರಿಕ ಶಿಷ್ಟಾಚಾರ ಬ್ರೇಕ್ ಮಾಡಿದ ಪಾಕ್ ಪ್ರಧಾನಿ ಇಮ್ರಾನ್

ಬಿಷ್ಕೆಕ್: ಕಿರ್ಗಿಸ್ತಾನ್‌ ರಾಜಧಾನಿಯಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಮತ್ತೆ ರಾಜತಾಂತ್ರಿಕ ಶಿಷ್ಟಾಚಾರ ಮುರಿದ ಘಟನೆ ನಡೆದಿದೆ. ಪಾಕಿಸ್ತಾನ [more]

ಅಂತರರಾಷ್ಟ್ರೀಯ

ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಭೇಟಿಯಾದ ಪ್ರಧಾನಿ ಮೋದಿ

ಬಿಶ್ಕೆಕ್: ಕಿರ್ಗಿಸ್ತಾನದ ಬಿಶ್ಕೆಕ್ ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆ (ಎಸ್ ಸಿಒ)ಯಲ್ಲಿ ಭಾಗಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಅವರನ್ನು [more]