ರಾಷ್ಟ್ರೀಯ

ಇಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 34ನೇ ಪುಣ್ಯ ಸ್ಮರಣೆ

ನವದೆಹಲಿ, ಅ.31-ದೇಶದ ಪ್ರಥಮ ಮಹಿಳಾ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರ 34ನೇ ಪುಣ್ಯಸ್ಮರಣೆಯನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ರಾಜಧಾನಿ ನವದೆಹಲಿಯಲ್ಲಿ ನಡೆದ ಮುಖ್ಯ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ [more]

ಅಂತರರಾಷ್ಟ್ರೀಯ

ಪ್ರತಿಕೂಲ ಹವಾಮಾನ ಹಿನ್ನಲೆ, ಸೇನಾ ಹೆಲಿಕಾಪ್ಟರ್ ಪತನ 25 ಜನರ ಸಾವು

ಕಾಬೂಲ್, ಅ.31-ಪ್ರತಿಕೂಲ ಹವಾಮಾನದಿಂದಾಗಿ ಸೇನಾ ಹೆಲಿಕಾಪ್ಟರ್ ಪತನಗೊಂಡು ಅದರಲ್ಲಿ ಎಲ್ಲ 25 ಮಂದಿ ಮೃತಪಟ್ಟಿರುವ ದುರಂತ ಅಫ್ಘಾನಿಸ್ತಾನದ ಫರ್ಹಾ ಪ್ರಾಂತ್ಯದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಈ ಹೆಲಿಕಾಪ್ಟರ್‍ನಲ್ಲಿ [more]

ಆರೋಗ್ಯ

ಸ್ತನದ ಕ್ಯಾನ್ಸರ್- ಚಿಕಿತ್ಸೆ ನಂತರ

ಅಮೇರಿಕನ್ ಕ್ಯಾನ್ಸರ್ ಸೋಸೈಟಿ, ಅಕ್ಟೋಬರ್ ತಿಂಗಳನ್ನು ಬ್ರೆಸ್ಟ್ ಕ್ಯಾನ್ಸರ್ ಅಥವ ಸ್ತನದ ಟ್ಯೂಮರ್(ಅಬುರ್ದ)ದ ಬಗ್ಗೆ ಜನಸಾಮಾನ್ಯರಲ್ಲಿ ಒಂದು ಅರಿವು ಮೂಡಿಸಲು ಈ ಮಾಸವನ್ನು ಸ್ತನದ ಕ್ಯಾನ್ಸರ್ನ ಬಗ್ಗೆ ಜಾಗೃತಿಕರಣದ [more]

ಆರೋಗ್ಯ

ಈಗ ಹಾಸನದಲ್ಲೂ ಸ್ಪರ್ಷ ಆಸ್ಪತ್ರೆಯ ಗುಣಮಟ್ಟದ ಸೇವೆಗಳು ಲಭ್ಯ

ಹಾಸನ್, 24 ಅಕ್ಟೋಬರ್ 2018: ಸ್ಪರ್ಷ ಆಸ್ಪತ್ರೆ ಇತ್ತೀಚೆಗಷ್ಟೇ ಹಾಸದ ಎನ್ಡಿಆರ್ಕೆ ಆಸ್ಪತ್ರೆಯನ್ನು ವಶಕ್ಕೆ ತೆಗೆದುಕೊಂಡಿದೆ. ಈ ಆಸ್ಪತ್ರೆ ಇನ್ನು ಮುಂದೆ ಉದಾತ್ತ ಮನೋಭಾವದ ಡಾ. ಶರಣ್ [more]

ಅಂತರರಾಷ್ಟ್ರೀಯ

ಪಾಕಿಸ್ತಾನಕ್ಕೆ 300 ಕೋಟಿ ಸಾಲದ ನೆರವು ನೀಡಲು ಸೌದಿ ಅರೇಬಿಯಾದ ಸಮ್ಮತಿ ಪಾಕ್ ಪ್ರಧಾನಿ

ಇಸ್ಲಾಮಾಬಾದ್,ಅ.24- ಪಾಕಿಸ್ತಾನಕ್ಕೆ 300 ಕೋಟಿ ಡಾಲರ್ ಸಾಲದ ನೆರವು ನೀಡಲು ಸೌದಿ ಅರೇಬಿಯಾ ಸಮ್ಮತಿಸಿದ್ದು, ಈ ವಿಷಯವನ್ನು ಪಾಕ್ ಪ್ರಧಾನಿ ದೃಢೀಕರಿಸಿದ್ದಾರೆ. ರಿಯಾದ್‍ನಲ್ಲಿ ಸೌದಿ ದೊರೆ ಸಲ್ಮಾನ್ [more]

ಮತ್ತಷ್ಟು

ಮುಂದಿನ 10 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ನಿಲ್ಲುವುದಿಲ್ಲ, ಜೆಡಿಯು ಉಪಾಧ್ಯಕ್ಷ ಪ್ರಶಾಂತ್ ಕೀಶೋರ್

ಪಟನಾ ,ಅ.24- ತಾವು ಮುಂದಿನ 10 ವರ್ಷದ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬಿಹಾರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು ತಮ್ಮ ಗುರಿ ಎಂದು ಜೆಡಿಯು ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ [more]

ರಾಷ್ಟ್ರೀಯ

ನವೆಂಬರ್ 1ರಿಂದ ಮುಂಗಡವಲ್ಲದ ರೈಲ್ವೆ ಟಿಕೆಟ್ ಖರೀದಿಸಲು ಆನ್ಲೈನ್ ವ್ಯವಸ್ಥೆ

ನವದೆಹಲಿ,ಅ.24- ಮುಂಗಡವಲ್ಲದ ರೈಲ್ವೆ ಟಿಕೆಟ್‍ಗಳನ್ನು ಆನ್‍ಲೈನ್‍ನಲ್ಲೇ ಖರೀದಿಸುವ ವ್ಯವಸ್ಥೆಯನ್ನು ನವೆಂಬರ್ 1ರಿಂದ ದೇಶಾದ್ಯಂತ ಜಾರಿ ಮಾಡಲಾಗುತ್ತಿದೆ. ಭಾರತೀಯ ರೈಲ್ವೆ ಇಲಾಖೆಯ ಯುಟಿಎಸ್ ಮೊಬೈಲ್ ಆಪ್ ಮೂಲಕ ಪ್ರಯಾಣಿಕರು [more]

ರಾಷ್ಟ್ರೀಯ

ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕುಮುಕಿಯಲ್ಲಿ ಇಬ್ಬರು ಉಗ್ರರ ಹತ್ಯೆ

ಶ್ರೀನಗರ,ಅ.24-ಕಣಿವೆ ರಾಜ್ಯದ ನೌಗಾಮ್‍ನಲ್ಲಿ ಉಗ್ರರು ಮತ್ತು ಭಾರತೀಯ ಸೇನೆಪಡೆ ನಡುವೆ ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಶ್ರೀನಗರ ಹೊರವಲಯವಾದ ನೌಗಾಮ್ ಸೂತು ಎಂಬ ಪ್ರದೇಶದಲ್ಲಿ ಉಗ್ರರು [more]

ರಾಷ್ಟ್ರೀಯ

ಸಿಬಿಐ ಸಂಸ್ಥೆಗೆ ಕಳಂಕ ತಂದಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೇಂದ್ರ ಸಚಿವ ಅರುಣ್ ಜೇಟ್ಲಿ

ನವದೆಹಲಿ, ಅ.24- ಪರಸ್ಪರ ಭ್ರಷ್ಟಾಚಾರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿ ಕೇಂದ್ರೀಯ ತನಿಖಾ ಸಂಸ್ಥೆಗೆ ಕಳಂಕ ತಂದಿರುವ ನಿರ್ದೇಶಕ ಅಲೋಕ್ ವರ್ಮ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನ ಅವರ [more]

ರಾಷ್ಟ್ರೀಯ

ಎರಡು ಗುಂಪುಗಳ ನಡುವೆ ಗಲಾಟೆ, ಘಟನೆಯಲ್ಲಿ 6 ಮಂದಿ ಸಾವು ಕೆಲವರಿಗೆ ಗಾಯ

ಭುಜ್, ಅ.24-ಗ್ರಾಮ ಪಂಚಾಯಿತಿ ವಿವಾದದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಭುಗಿಲೆದ್ದ ಘರ್ಷಣೆಯಲ್ಲಿ ಆರು ಮಂದಿ ಹತರಾಗಿ, ಕೆಲವರು ಗಾಯಗೊಂಡಿರುವ ಘಟನೆ ಗುಜರಾತ್‍ನ ಕುಚ್ ಜಿಲ್ಲೆಯ ಛಾಸ್ರಾ [more]

ಕ್ರೈಮ್

ಭಾರತೀಯ ಮೂಲದ ವ್ಯಕ್ತಿಯನ್ನು ಕೊಂದ ಆರೋಪ ಹಿನ್ನಲೆ ಲಂಡನ್ ನ್ಯಾಯಾಲಯದಿಂದ ಇಬ್ಬರಿಗೆ ಶಿಕ್ಷೆ

ಲಂಡನ್, ಅ.24- ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಮಾರಕವಾಗಿ ಇರಿದು ಕೊಂದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳಿಗೆ ಲಂಡನ್ ನ್ಯಾಯಾಲಯವೊಂದು ಒಟ್ಟು 40 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. [more]

ರಾಷ್ಟ್ರೀಯ

ವಾಯು ಮಾಲಿನ್ಯ ತಡೆಗಟ್ಟಲು ಮಹತ್ವದ ಕ್ರಮಕ್ಕೆ ಮುಂದಾದ ಸುಪ್ರೀಂಕೋರ್ಟ್

ನವದೆಹಲಿ, ಅ.24- ಮಿತಿಮೀರುತ್ತಿರುವ ವಾಯು ಮಾಲಿನ್ಯ ತಡೆಗಟ್ಟಲು ಮಹತ್ವದ ಕ್ರಮಕ್ಕೆ ಮುಂದಾಗಿರುವ ಸುಪ್ರೀಂಕೋರ್ಟ್, 2020ರ ಏಪ್ರಿಲ್ 1ರಿಂದ ಭಾರತ್ ಹಂತ-4(ಭಾರತ್ ಸ್ಟೇಜ್-ಬಿಎಸ್-4)ರ ವಾಹನಗಳ ಮಾರಾಟವನ್ನು ದೇಶದಾದ್ಯಂತ ನಿಷೇಧಿಸುವಂತೆ [more]

ರಾಷ್ಟ್ರೀಯ

ವಿದ್ಯುತ್ ಹೈಟೆನ್ಷನ್ ತಂತಿ ತಗಲಿದ ಪರಿಣಾಮ ಮೂವರ ಸಾವು

ಜೌನ್‍ಪುರ್, ಅ.24- ವಿದ್ಯುತ್ ಸ್ಪರ್ಶದಿಂದ ಮೂವರು ಕಾರ್ಮಿಕರು ಸುಟ್ಟು ಕರಕಲಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಜೌನ್‍ಪುರ್ ಜಿಲ್ಲೆಯ ವಿಷ್ಣುಪುರ್ ಗ್ರಾಮದಲ್ಲಿ ಸಂಭವಿಸಿದೆ. ಕೈ ಪಂಪ್‍ನ ಬೈರಿಗೆ [more]

ಅಂತರರಾಷ್ಟ್ರೀಯ

ದಕ್ಷಿಣ ಕೊರೀಯಾದ ಪ್ರತಿಷ್ಟಿತ 2018ರ ಸಿಯೋಲ್ ಶಾಂತಿ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಆಯ್ಕೆ

ನವದೆಹಲಿ/ಸಿಯೋಲ್, ಅ.24-ಅಂತಾರಾಷ್ಟ್ರೀಯ ಸಹಕಾರ ವೃದ್ದಿ ಹಾಗೂ ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ವೃದ್ದಿಗಾಗಿ ಮಹತ್ವದ ಕೊಡುಗೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾಧನೆಯನ್ನು ಪರಿಗಣಿಸಿ ದಕ್ಷಿಣ [more]

ರಾಷ್ಟ್ರೀಯ

ತಮಿಳುನಾಡಿನಲ್ಲಿ ಬಾಲಕಿಯ ರುಂಡ ಕಡಿದು ಬೀಕರ ಕೊಲೆ

ಸೇಲಂ, ಅ.24-ದುಷ್ಕರ್ಮಿಯೊಬ್ಬ 13 ವರ್ಷದ ಬಾಲಕಿಯೊಬ್ಬಳ ರುಂಡ ಕಡಿದು ರಸ್ತೆ ಎಸೆದಿರುವ ಭೀಬತ್ಸ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ರಾಜಲಕ್ಷ್ಮಿ (13) ಭೀಕರವಾಗಿ ಕೊಲೆಯಾದ ಬಾಲಕಿ. [more]

ಮತ್ತಷ್ಟು

ಸಿಬಿಐನಲ್ಲಿನ ಆಂತರಿಕ ಕಚ್ಚಾಟ ತಾರಕಕ್ಕೆ, ತಡರಾತ್ರಿ ಮತ್ತೆರಡು ಮಹತ್ವದ ಬೆಳವಣಿಗೆ

ನವದೆಹಲಿ, ಅ.24-ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಕೇಂದ್ರೀಯ ತನಿಖಾ ದಳ-ಸಿಬಿಐನಲ್ಲಿನ ಆಂತರಿಕ ಕಚ್ಚಾಟ ತಾರಕಕ್ಕೇರಿರುವ ಬೆನ್ನಲ್ಲೇ ನಿನ್ನೆ ತಡರಾತ್ರಿ ಮತ್ತೆರಡು ಮಹತ್ವದ ಬೆಳವಣಿಗೆಗಳು ನಡೆದಿವೆ. ಭ್ರಷ್ಟಾಚಾರಗಳ ಆರೋಪ-ಪ್ರತ್ಯಾರೋಪಗಳ [more]

ರಾಷ್ಟ್ರೀಯ

ದೆಹಲಿಯಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಶ್ರೀಗಳಿಂದ ಪ್ರಧಾನಿ ಮೋದಿ ಭೇಟಿ

ಹೊಸದಿಲ್ಲಿ, ಅ.24- ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಶ್ರೀಗಳು ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ನಿವಾಸಕ್ಕೆ ಇತರ ಕೆಲವು [more]

ರಾಷ್ಟ್ರೀಯ

ಸಿಬಿಐ ಅಧಿಕಾರಿಗಳ ಕಿತ್ತಾಟದಿಂದ ಆಗಿರುವ ಕಳಂಕ ಅಳಿಸಿ ಹಾಕಲು ಮುಂದಾದ ಕೇಂದ್ರ

ನವದೆಹಲಿ, ಅ.24-ಸಿಬಿಐನ ಅತ್ಯುನ್ನತ ಅಧಿಕಾರಿಗಳಾದ ಅಲೋಕ್ ವರ್ಮಾ ಮತ್ತು ರಾಕೇಶ್ ಅಸ್ತಾನ ಅವರ ಕಿತ್ತಾಟದಿಂದಾಗಿ ಅಂಟಿಕೊಂಡಿರುವ ಕಳಂಕವನ್ನು ಅಳಿಸಿ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ [more]

ರಾಷ್ಟ್ರೀಯ

ಕೇಂದ್ರದ ನಿರ್ಧಾರ ಪ್ರಶ್ನಿಸಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಸುಪ್ರೀಂ ಮೊರೆ

ನವದೆಹಲಿ, ಅ.24-ದೇಶದ ಪ್ರತಿಷ್ಠಿತ ತನಿಖಾ ಸಂಸ್ಥೆ ಸಿಬಿಐನಲ್ಲಿ ಉನ್ನತ ಅಧಿಕಾರಿಗಳ ಕಿತ್ತಾಟ, ವಿವಾದ ತೀವ್ರ ಸ್ವರೂಪ ಪಡೆದಿದೆ. ತಮ್ಮ ಎಲ್ಲಾ ಅಧಿಕಾರಗಳನ್ನು ಕಿತ್ತುಕೊಂಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು [more]

ರಾಷ್ಟ್ರೀಯ

ಹಣ ಕಸಿಯುವ ನಕಲಿ ಬ್ಯಾಂಕಿಂಗ್ ಆಪ್ಗಳು ಮಾರುಕಟ್ಟಯಲ್ಲಿವೆ ಸೋಪೋಸ್ ಲ್ಯಾಬ್ಸ್ ಎಚ್ಚರಿಕೆ

ನವದೆಹಲಿ, ಅ.24-ಮೊಬೈಲ್ ಬ್ಯಾಂಕಿಂಗ್ ಬಳಕೆದಾರರಿಂದ ಮಾಹಿತಿಯನ್ನು ಪಡೆದುಕೊಂಡು ಹಣ ಕಸಿಯುವ ನಕಲಿ ಬ್ಯಾಂಕಿಂಗ್ ಆ್ಯಪ್‍ಗಳು ಮಾರುಕಟ್ಟೆಯಲ್ಲಿವೆ ಸೋಪೋಸ್ ಲ್ಯಾಬ್ಸ್ ಎಚ್ಚರಿಕೆ ನೀಡಿದೆ. ಇತ್ತೀಚೆಗೆ ಭಾರತೀಯ ಆರ್ಥಿಕ ವಹಿವಾಟಿನ [more]

ರಾಷ್ಟ್ರೀಯ

ರಕ್ಷಣಾ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸದ ಹೊರತು ಭಾರತ ವಿಶ್ವಾಸ ಹೊಂದಲು ಸಾಧ್ಯವಾಗದು : ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್

ನಾಗ್ಪುರ(ಮಹಾರಾಷ್ಟ್ರ), ಅ.18 – ರಕ್ಷಣಾ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸದ ಹೊರತು ತನ್ನ ಭದ್ರತೆ ಬಗ್ಗೆ ಭಾರತ ವಿಶ್ವಾಸ ಹೊಂದಲು ಸಾಧ್ಯವಾಗದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‍ಎಸ್‍ಎಸ್) [more]

ರಾಷ್ಟ್ರೀಯ

ತಿತಿಲಿ ಚಂಡಮಾರುತದ ರೌದ್ರಾವತಾರಕ್ಕೆ ಬಲಿಯಾದವರ ಸಂಖ್ಯೆ 57ಕ್ಕೇರಿದೆ

ಭುವನೇಶ್ವರ, ಅ.18-ಒಡಿಶಾ ಮೇಲೆ ಬಂದೆರಗಿದ ವಿನಾಶಕಾರಿ ತಿತಿಲಿ ಚಂಡಮಾರುತದ ರೌದ್ರಾವತಾರಕ್ಕೆ ಬಲಿಯಾದವರ ಸಂಖ್ಯೆ 57ಕ್ಕೇರಿದೆ. ಈ ಪ್ರಕೃತಿ ವಿಕೋಪದಲ್ಲಿ ಕರಾವಳಿ ರಾಜ್ಯದಲ್ಲಿ ಒಟ್ಟು 2,200 ಕೋಟಿ ರೂ.ಗಳ [more]

ರಾಜಕೀಯ

ಸುಪ್ರೀಂಕೋರ್ಟ್ ಆದೇಶದ ನಡುವೆಯೂ ಶ್ರೀ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಮಹಿಳೆಯರಿಗೆ ಪ್ರತಿಭಟನಾಕಾರರು ತಡೆಯೊಡ್ಡಿದ್ದರಿಂದ ಅಹಿತಕರ ಘಟನೆಗಳು ಘಟಿಸಿವೆ

ತಿರುವನಂತಪುರಂ/ನೀಲಕ್ಕಳ್, ಅ.19- ಸುಪ್ರೀಂಕೋರ್ಟ್ ಐತಿಹಾಸಿಕ ಆದೇಶದ ನಡುವೆಯೂ ಶಬರಿ ಮಲೆ ಶ್ರೀ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಮಹಿಳೆಯರಿಗೆ ಪ್ರತಿಭಟನಾಕಾರರು ತಡೆಯೊಡ್ಡಿದ್ದರಿಂದ ತೀವ್ರ ವಿವಾದಕ್ಕೆ ಗುರಿಯಾಗಿರುವ ಗಿರಿ ದೇಗುಲ ಪ್ರದೇಶದಲ್ಲಿ [more]

ರಾಷ್ಟ್ರೀಯ

ಯುವ ಒಲಿಂಪಿಕ್ಸ್‍ನಲ್ಲಿ ಭಾರತದ ಆಕಾಶ್ ಮಾಲಿಕ್ ಹೊಸ ದಾಖಲೆ

ಬ್ಯೂನಸ್ ಏರಿಸ್, ಅ.18 -ಅರ್ಜೆಂಟೈನಾದಲ್ಲಿ ನಡೆಯುತ್ತಿರುವ ಯುವ ಒಲಿಂಪಿಕ್ಸ್‍ನಲ್ಲಿ ಭಾರತದ ಆಕಾಶ್ ಮಾಲಿಕ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಕ್ರೀಡಾಕೂಟದ ಆರ್ಚರಿ(ಬಿಲ್ಲುಗಾರಿಕೆ) ವಿಭಾಗದಲ್ಲಿ ಭಾರತಕ್ಕೆ ಪ್ರಥಮ ರಜತ [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯಲ್ಲಿ ಭದ್ರತಾಪಡೆಗಳು ಉಗ್ರರ ನಿಗ್ರಹ ಕಾರ್ಯಾಚರಣೆ ತೀವ್ರಗೊಳಿಸಿವೆ

ಶ್ರೀನಗರ, ಅ.18 – ಕಾಶ್ಮೀರ ಕಣಿವೆಯಲ್ಲಿ ಉಗ್ರರ ನಿಗ್ರಹ ಕಾರ್ಯಾಚರಣೆಯನ್ನು ಭದ್ರತಾಪಡೆಗಳು ಮತ್ತಷ್ಟು ತೀವ್ರಗೊಳಿಸಿವೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಇಂದು ಯೋಧರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ [more]