ರಾಷ್ಟ್ರೀಯ

ಮೇಲ್ಜಾತಿ ಮೀಸಲಾತಿ ಮಸೂದೆ: ಇಂದು ರಾಜ್ಯಸಭೆಯಲ್ಲಿಯೂ ಸಿಗಲಿದೆಯಾ ಅಂಗೀಕಾರ?

ನವದೆಹಲಿ: ಆರ್ಥಿಕವಾಗಿ ಹಿಂದುಳಿದಿರುವ ಮೇಲ್ಜಾತಿಗೆ ಶೇಕಡ 10ರಷ್ಟು ಮೀಸಲಾತಿ ನೀಡಿವ ಕೇಂದ್ರ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕಿದ್ದು, ಇಂದು ಈ ಮಸೂದೆ ರಾಜ್ಯ ಸಭೆಯಲ್ಲಿ ಮಸೂದೆ ಪರೀಕ್ಷೆ ಎದುರಿಸಲಿದೆ. [more]

ರಾಷ್ಟ್ರೀಯ

ಮೋದಿ ಸರ್ಕಾರಕ್ಕೆ ಮುಖಭಂಗ, ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮರು ನೇಮಕಕ್ಕೆ ಸುಪ್ರೀಂಕೋರ್ಟ್ ಆದೇಶ

ನವದೆಹಲಿ:  ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ ಅವರನ್ನು  ಹುದ್ದೆಯಿಂದ ಯಾವುದೇ ಕಾರಣಕ್ಕೆ ತೆಗೆಯಬಾರದು.  ಸಿಬಿಐ ನಿರ್ದೇಶಕರಾಗಿ ವರ್ಮಾ ತಮ್ಮ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ ಎಂದು ಸುಪ್ರೀ ಕೋರ್ಟ್​ ತೀರ್ಪು ನೀಡಿದ್ದು, [more]

ರಾಷ್ಟ್ರೀಯ

ಮೇಲ್ಜಾತಿಗೆ ಶೇ. 10 ಮೀಸಲಾತಿ ಮಸೂದೆ ಲೋಕಸಭೆ ಮುಂದಿಟ್ಟ ಕೇಂದ್ರ

ನವದೆಹಲಿ: ಆರ್ಥಿಕವಾಗಿ ಹಿಂದುಳಿದಿರುವ ಮೇಲ್ಜಾತಿಗೆ ಶೇಕಡ 10 ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯ ಮುಂದೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಇರಿಸಿದೆ. ಈ ಬಗ್ಗೆ ಕೇಂದ್ರ [more]

ರಾಜ್ಯ

ಮೇಲ್ಜಾತಿಯ ಹಿಂದುಳಿದವರಿಗೆ ಶೇ.10 ಮೀಸಲಾತಿ ನಿರ್ಧಾರಕ್ಕೆ ಹೆಚ್.ಡಿ.ದೇವೇಗೌಡ ಬೆಂಬಲ

ನವದೆಹಲಿ: ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ.10 ಮಿಸಲಾತಿ ಒದಗಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಬೆಂಬಲ [more]

ರಾಷ್ಟ್ರೀಯ

ಅಸ್ಸಾಂ ಜನತೆ ಸಿಟ್ಟಿಗೆಬ್ಬಿಸಿದ ಪೌರತ್ವ ಮಸೂದೆ ತಿದ್ದುಪಡಿ… ಅಷ್ಟಕ್ಕೂ ಈ ತಿದ್ದುಪಡಿಯಲ್ಲಿ ಏನಿದೆ..?

ನವದೆಹಲಿ: ಭಾರತದ ಈಶಾನ್ಯ ರಾಜ್ಯ ಅಸ್ಸಾಂ ಕೇಂದ್ರದ ನಡೆಯ ವಿರುದ್ಧ ಅಕ್ಷರಶಃ ಕೆರಳಿ ಕೆಂಡವಾಗಿದೆ. ಇಂದು ಸಂಸತ್​ನಲ್ಲಿ ಮಂಡನೆಯಾಗಲಿರುವ ಪೌರತ್ವ ಮಸೂದೆ ತಿದ್ದುಪಡಿಯ ವಿರುದ್ಧ ಜನತೆ ಬೀದಿಗಿಳಿದು [more]

ರಾಜ್ಯ

ಬಿಗ್ ಬಾಸ್ ಮನೆಯಲ್ಲಿ ಐಟಿ ದಾಳಿಯ ಬಗ್ಗೆ ಕಿಚ್ಚನ ಮಾತು

ಬೆಂಗಳೂರು: ಸ್ಯಾಂಡಲ್‍ವುಡ್ ಸಿನಿಮಾ ನಟ, ನಿರ್ಮಾಪರ ಮೇಲೆ ಐಟಿ ದಾಳಿಯ ಬಗ್ಗೆ ನಟ ಸುದೀಪ್ ಬಿಗ್ ಬಾಸ್ ಮನೆಯಲ್ಲೂ ಮಾತನಾಡಿದ್ದು, ಐಟಿ ದಾಳಿಯ ವೇಳೆ ಮನೆಯಲ್ಲೇ ಇದ್ದ ಅನುಭವದ [more]

ರಾಜ್ಯ

ಭಾರತ್ ಬಂದ್: ಕೆಎಸ್ಆರ್’ಟಿಸಿ, ಬಿಎಂಟಿಸಿ ಸ್ಥಬ್ಧ, ರೈಲು-ಮೆಟ್ರೋ, ಆಟೋ ಅಭಾದಿತ

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಎರಡು ದಿನಗಳಾ ಕಾಲ ಭಾರತ್ ಬಂದ್’ಗೆ ಕರೆ ನೀಡಿದ್ದು, ಬಂದ್ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುವ ನಿರೀಕ್ಷೆಗಳು [more]

ರಾಷ್ಟ್ರೀಯ

ಚಲಿಸುತ್ತಿರುವ ರೈಲಿನಲ್ಲಿ ಗುಂಡು ಹಾರಿಸಿ ಗುಜರಾತ್ ಬಿಜೆಪಿ ಮಾಜಿ ಶಾಸಕ  ಹತ್ಯೆ

ಅಹ್ಮದಾಬಾದ್: ಗುಜರಾತ್ ನ ಮಾಜಿ ಶಾಸಕ ಜಯಂತಿ ಭಾನುಶಾಲಿವರನ್ನು ಕಿಡಿಗೇಡಿಗಳು ಚಲಿಸುತ್ತಿರುವ ರೈಲಿನಲ್ಲಿ ಗುಂಡುಹಾರಿಸಿ ಹತ್ಯೆಗೈದಿದ್ದಾರೆ. ಹತ್ಯೆಗೀಡಾದ ಸಮಯದಲ್ಲಿ ಜಯಂತಿ ಭಾನುಶಾಲಿ ಅವರು ಸಯಾಜಿ ನಾಗರಿ ರೈಲಿನಿಂದ ಅಹಮದಾಬಾದ್ [more]

ರಾಜ್ಯ

ನಾಳೆಯಿಂದ ಎರಡು ದಿನ ಭಾರತ್ ಬಂದ್; ಈ 2 ದಿನ ಪ್ರಯಾಣ ಬೇಡ

ಬೆಂಗಳೂರು: ಮೋಟಾರು ವಾಹನ ಮಸೂದೆ, ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳು ಮಂಗಳವಾರ ಹಾಗೂ ಬುಧವಾರ ಎರಡು ದಿನ ಮುಷ್ಕರಕ್ಕೆ ಕರೆ [more]

ರಾಜ್ಯ

ನಟ, ನಿರ್ಮಾಪಕರಿಗೆ ಐಟಿ ಡ್ರಿಲ್​: ದಾಖಲೆ ಹೊಂದಿಸಲು ಹರಸಾಹಸ

ಬೆಂಗಳೂರು: ಸ್ಯಾಂಡಲ್ ವುಡ್ ನಟ ನಿರ್ಮಾಪಕರ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನಿಂದ ಸ್ಟಾರ್ ನಟ ನಿರ್ಮಾಪಕರಿಗೆ ಐಟಿ ಡ್ರಿಲ್ ನಡೆಯಲಿದೆ. ನಟ ನಿರ್ಮಾಪಕರ ಮನೆಯಲ್ಲಿ [more]

ರಾಷ್ಟ್ರೀಯ

ಆಸ್ಟ್ರೇಲಿಯಾ ನೆಲದಲ್ಲಿ ಕೊಹ್ಲಿ ಪಡೆಗೆ ಐತಿಹಾಸಿಕ ಗೆಲುವು

ಸಿಡ್ನಿ: ಸಿಡ್ನಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್​ ಮಳೆಯ ಕಾರಣದಿಂದ ಡ್ರಾನಲ್ಲಿ ಅಂತ್ಯವಾಯಿತು. ಈ ಮೂಲಕ ಭಾರತ ಕ್ರಿಕೆಟ್​ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿತು. 1947ರಿಂದ ಭಾರತ [more]

ರಾಷ್ಟ್ರೀಯ

ರೈಲು ಹೊರಡುವ 20 ನಿಮಿಷ ಮುನ್ನವೇ ರೈಲು ನಿಲ್ದಾಣ ತಲುಪಿ

ಹೊಸದಿಲ್ಲಿ: ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ೧೫-೨೦ನಿಮಿಷಗಳಿಗೂ ಮುನ್ನ ತಲುಪಿರಬೇಕೆಂಬ ನಿಯಮವಿರುವಂತೆ ಇನ್ನು ಮುಂದೆ ರೈಲು ನಿಲ್ದಾಣಗಳಲ್ಲಿ ಇದೇ ನಿಯಮಗಳನ್ನು ಜಾರಿಗೊಳಿಸಲು ರೈಲ್ವೇ ಇಲಾಖೆ ಯೋಜನೆ ರೂಪಿಸುತ್ತಿದೆ. ಈ [more]

ರಾಷ್ಟ್ರೀಯ

ರಾಜನಾಥ್ ಸಿಂಗ್ ಹೆಗಳಿಗೆ ಸಂಕಲ್ಪ ಪತ್ರ ಸಮಿತಿ ಹೊಣೆ

ಹೊಸದಿಲ್ಲಿ:ಮುಂಬರು ಲೋಕಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಸಂಕಲ್ಪ ಪತ್ರ ಸಮಿತಿ ಮುಖ್ಯಸ್ಥರಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಪ್ರಚಾರಕ ತಂಡದ ಮುಖ್ಯಸ್ಥರಾಗಿ ಹಣಕಾಸು ಸಚಿವ [more]

ರಾಷ್ಟ್ರೀಯ

ದೀರ್ಘ ಬಾಳಿಕೆ ರಸ್ತೆ ನಿರ್ಮಾಣದ ಕಡೆ ಗಮನ, ಕಾಂಕ್ರೀಟ್ ರಸ್ತೆಗೆ ಆದ್ಯತೆ

ಹೊಸದಿಲ್ಲಿ: ರಸ್ತೆಗಳ ಅಭಿವೃದ್ಧಿಗೆ ಡಾಂಬರ್ ಬದಲು ಕಾಂಕ್ರೀಟ್ ಬಳಸಲು ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇದರಿಂದ ೧೫೦-೨೦೦ ವರ್ಷಗಳವರೆಗೆ ರಸ್ತೆ ಮೇಲೆ ಒಂದೇ ಒಂದು ರಸ್ತೆ ಗುಂಡಿ ಕಾಣಲು [more]

ರಾಷ್ಟ್ರೀಯ

ಆಧಾರ್ ಆರ್ಥಿಕತೆಯ ಗೇಮ್‌ಚೇಂಜರ್ ಎಂದ ಜೇಟ್ಲಿ

ಹೊಸದಿಲ್ಲಿ: ದೇಶದಲ್ಲಿ ಗುರುತಿನ ಚೀಟಿ ಆಗಿದ್ದ ಆಧಾರ್ ಕಾರ್ಡ್‌ಅನ್ನು ಸರ್ಕಾರದ ಹಲವು ಯೋಜನೆಗಳಿಗೆ ಕೇಂದ್ರ ಸರ್ಕಾರ ಲಿಂಕ್ ಮಾಡಿಸಿದ್ದು, ಕಡ್ಡಾಯಗೊಳಿಸಿದ್ದು ಈಗ ಸಕಾರಾತ್ಮಕ ಪರಿಣಾಮ ಬೀರಿದೆ, ಇದೊಂದು [more]

ರಾಷ್ಟ್ರೀಯ

10 ಮಹಿಳೆಯರಿಂದ ಅಯ್ಯಪ್ಪನ ದರ್ಶನ: ಕೇರಳ ಪೊಲೀಸ್

ತಿರುವನಂತಪುರ: ಶಬರಿಮಲೆ ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶ ಸಂಬಂಧ ಕೇರಳದಲ್ಲಿ ಹಿಂಸಾಚಾರದ ನಡುವೆಯೇ ಅಯ್ಯಪ್ಪನ ದರ್ಶನವನ್ನು ೧೦ ಮಹಿಳೆಯರು ಪಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇಬ್ಬರು [more]

ರಾಷ್ಟ್ರೀಯ

ಕೇರಳದಲ್ಲಿ ಹಿಂಸಾಚಾರ: ವರದಿ ಕೇಳಿದ ಕೇಂದ್ರ ಸರ್ಕಾರ

ಹೊಸದಿಲ್ಲಿ/ತಿರುವನಂತಪುರ: ಕೇರಳದಲ್ಲಿ ನಡೆದ ಹಿಂಸಾಚಾರದ ಬಗ್ಗೆ  ವರದಿ ನೀಡುವಂತೆ ಕೇಂದ್ರ ಸರ್ಕಾರ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರಕ್ಕೆ ಕೇಳಿದೆ. ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಮಹಿಳೆಯರ ಪ್ರವೇಶ ಖಂಡಿಸಿ [more]

ರಾಷ್ಟ್ರೀಯ

ರಾಹುಲ್  ಜನತೆಯ ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿರುವುದು ನಾಚಿಗೇಡಿನ ಸಂಗತಿ: ನಿರ್ಮಲಾ

ಹೊಸದಿಲ್ಲಿ: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಜತೆಗೆ ನಡೆದಿದ್ದ ಒಪ್ಪಂದದ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ಜನತೆಯ ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿರುವುದು ನಾಚಿಗೇಡಿನ [more]

ರಾಷ್ಟ್ರೀಯ

ಕೇರಳದಲ್ಲಿ ಬಾಂಬ್ ದಾಳಿ; ಕಣ್ಣೂರಿನಲ್ಲಿ ಮುಂದುವರಿದ ಹಿಂಸಾಚಾರ

ಕಣ್ಣೂರು: ಶಬರಿಮಲೆ ದೇಗುಲಕ್ಕೆ ಇಬ್ಬರು ಮಹಿಳೆಯರು ಪ್ರವೇಶದ ನಂತರ ಕೇರಳದಲ್ಲಿ ಪ್ರತಿಭಟನೆ ಮುಂದುವರೆದಿದ್ದು, ಕಣ್ಣೂರು ಬೆಂಕಿಯುಂಡೆಯಾಗಿ ಬದಲಾಗಿದೆ. ಸಿಪಿಎಂ ಮತ್ತು ಬಿಜೆಪಿ – ಆರ್ ಎಸ್ ಎಸ್ [more]

ರಾಜ್ಯ

ಜ.8,9 ಭಾರತ್ ಬಂದ್ ; ನಾಲ್ಕು ಸಾರಿಗೆ ನಿಗಮದ ಬಸ್ ಸ್ತಬ್ಧ

ಬೆಂಗಳೂರು: ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ ವಿರೋಧಿಸಿ ಸಾರಿಗೆ ಇಲಾಖೆ ಕಾರ್ಮಿಕ ಸಂಘಟನೆಗಳು ಮಂಗಳವಾರ ಹಾಗೂ ಬುಧವಾರ ಎರಡು ದಿನ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್‍ಗೆ ಕರೆಕೊಟ್ಟಿದೆ. [more]

ರಾಜ್ಯ

ನನಗೂ ಜಪ್ತಿಯಾದ ಹಣಕ್ಕೂ ಸಂಬಂಧವಿಲ್ಲ, ತನಿಖೆಗೆ ಸಿದ್ಧ; ಸಚಿವ ಪುಟ್ಟರಂಗ ಶೆಟ್ಟಿ

ಚಾಮರಾಜನಗರ:  ವಿಧಾನಸೌಧದಲ್ಲಿ ಶುಕ್ರವಾರ ಮೋಹನ್​ ಎಂಬ ವ್ಯಕ್ತಿ ಬಳಿ ಸಿಕ್ಕಿದ್ದ ಹಣಕ್ಕೂ ನನಗೂ ಸಂಬಂಧವಿಲ್ಲ. ಆತನ ನಮ್ಮ ಕಚೇರಿಯ ಸಿಬ್ಬಂದಿಯಲ್ಲ ಈ ಕುರಿತು ಯಾವುದೇ ತನಿಖೆ ಎದುರಿಸಲು [more]

ರಾಜ್ಯ

ಐಟಿ ದಾಳಿ ಮುಗಿದರೂ ನಟರಿಗೆ ತಪ್ಪದ ಸಂಕಷ್ಟ

ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ನಟರ ನಿವಾಸದಲ್ಲಿ ಮೂರು ದಿನಗಳಿಂದ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಇಂದು ನಸುಕಿನ ಜಾವ ನಿರ್ಗಮಿಸಿದ್ದಾರೆ. ಶಿವರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ಸುದೀಪ್ ಅವರ ಮನೆಯಲ್ಲಿ ಈಗಾಗಲೇ [more]

ರಾಜ್ಯ

ವಿಧಾನಸೌಧ ಗೇಟ್ ಬಳಿ 14 ಲಕ್ಷ ರೂ. ನಗದು ಜಪ್ತಿ: ಆರೋಪಿ ಟೈಪಿಸ್ಟ್ ಮೋಹನ್ ವಿಚಾರಣೆ

ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ವೆಸ್ಟ್ ಗೇಟ್​ನಲ್ಲಿ ಪೊಲೀಸರು ಸಿಬ್ಬಂದಿವೋರ್ವನಿಂದ ಹಣ ಜಪ್ತಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಡರಾತ್ರಿವರೆಗೂ ಆರೋಪಿ ಟೈಪಿಸ್ಟ್ ಮೋಹನ್ ವಿಚಾರಣೆ ನಡೆಸಿದರು. [more]

ರಾಜ್ಯ

ಸ್ಯಾಂಡಲ್ ವುಡ್ ಸ್ಟಾರ್ ಗಳ ಮನೆ ಮೇಲೆ ಐಟಿದಾಳಿ, ಇಂದೂ ಮುಂದುವರಿದ ಪರಿಶೀಲನೆ

ಬೆಂಗಳೂರು: ಸ್ಯಾಂಡಲ್‍ ವುಡ್ ನ ನಟ ನಿರ್ಮಾಪಕರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರೆಗೆ ಅಧಿಕಾರಿಗಳ ದಾಳಿ ಸತತ ಮೂರನೇ ದಿನವೂ ಮುಂದುವರೆದಿದ್ದು, ಶನಿವಾರ ಕೂಡ ನಟ [more]

ರಾಷ್ಟ್ರೀಯ

ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ `ಮೂರನೇ ಮಹಿಳೆ’..!

ತಿರುವನಂತಪುರ: ಈಗಾಗಲೇ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಇಬ್ಬರು ಮಹಿಳೆಯರ ಪ್ರವೇಶ ಮಾಡಿದ್ದು, ಅವರ ಪ್ರವೇಶವನ್ನು ಖಂಡಿಸಿ ಪ್ರತಿಭಟನೆ ನಡೆದಿತ್ತು. ಇದರ ಬೆನ್ನಲ್ಲೆ ಈಗ ಮೂರನೇ ಮಹಿಳೆ ಶಬರಿಮಲೆ ಅಯ್ಯಪ್ಪನ [more]