ರಾಜ್ಯ

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಪ್ರತಿಭಟನೆ

ಬೆಂಗಳೂರು,ಮಾ.12- ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಇಂದು ಸಿಸಿಎಎ ತರಬೇತಿ ಪಡೆದ ಅಭ್ಯರ್ಥಿಗಳು ನಗರದ ಬಿಜೆಪಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ತಮ್ಮ [more]

ರಾಜ್ಯ

ಜನರಿಗೆ ಸಹಾಯ ಮತ್ತು ಕೊಡುಗೆ ನೀಡುವುದು ಮಾನವ ಜೀವನದ ಅವಿಭಾಜ್ಯ ಅಂಗ – ಡಾ. ಶ್ರೀ ಚಂದ್ರಶೇಖರ ಗುರೂಜಿ

ಬೆಂಗಳೂರು, ಮಾ.12- ಮತ್ತೊಬ್ಬರಿಗೆ ಸಹಾಯ ಮಾಡುವುದು ಮತ್ತು ಕೊಡುಗೆ ನೀಡುವುದು ಮಾನವ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ನೈಸರ್ಗಿಕವಾದ ನಿಯಮವಾಗಿದೆ. ನಾವು ಹೆಚ್ಚು ಸಹಾಯ ಮಾಡಿದಷ್ಟೂ ಎಲ್ಲ [more]

ರಾಜ್ಯ

ರಾಜ್ಯಸಭೆ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಗೆಲ್ಲುತ್ತೇವೆ – ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್

ಬೆಂಗಳೂರು, ಮಾ.12- ನಾವು ರಾಜ್ಯಸಭೆ ಚುನಾವಣೆಗೆ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮೂರು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದರು. ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ [more]

ರಾಜ್ಯ

ರಾಜೀವ್‍ಚಂದ್ರಶೇಖರ್ ಕನ್ನಡಿಗ – ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮರ್ಥನೆ

ಬೆಂಗಳೂರು, ಮಾ.12- ರಾಜ್ಯಸಭೆಗೆ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿರುವ ರಾಜೀವ್‍ಚಂದ್ರಶೇಖರ್ ಕನ್ನಡಿಗರಾಗಿದ್ದು, ಕರ್ನಾಟಕದಲ್ಲೇ ಹುಟ್ಟಿ ಬೆಳೆದವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ. ರಾಜೀವ್‍ಚಂದ್ರಶೇಖರ್ ಅವರೊಂದಿಗೆ ವಿಧಾನಸೌಧಕ್ಕೆ ಆಗಮಿಸಿ [more]

ರಾಜ್ಯ

ಕರ್ನಾಟಕ ರಾಕ್ಷಸ ರಾಜ್ಯವಾಗಿದೆ, ರಾಮಲಿಂಗಾರೆಡ್ಡಿ ನೆಪಮಾತ್ರಕ್ಕೆ ಗೃಹ ಸಚಿವರು – ಪ್ರತಿಪಕ್ಷದ ನಾಯಕ ಜಗದೀಶ್‍ಶೆಟ್ಟರ್

ಬೆಂಗಳೂರು, ಮಾ.12- ಕರ್ನಾಟಕ ರಾಕ್ಷಸ ರಾಜ್ಯವಾಗಿದೆ. ರಾಮಲಿಂಗಾರೆಡ್ಡಿ ನೆಪಮಾತ್ರಕ್ಕೆ ಗೃಹ ಸಚಿವರಾಗಿದ್ದಾರೆ. ಕೆಂಪಯ್ಯನಂತಹವರ ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿದೆ. ಭ್ರಷ್ಟರಿಗೆ ಹೆಚ್ಚಿನ ರಕ್ಷಣೆ ಸಿಗುತ್ತಿದೆ ಎಂದು ಪ್ರತಿಪಕ್ಷದ ನಾಯಕ [more]

ರಾಜ್ಯ

ಹದ್ದುಮೀರಿ ವರ್ತಿಸುವ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡಿ – ಮುಖ್ಯಮಂತ್ರಿ ಸಿದ್ದರಾಮಯ್ಯನವರ ಖಡಕ್ ಆದೇಶ

ಬೆಂಗಳೂರು, ಮಾ.12- ಹದ್ದುಮೀರಿ ವರ್ತಿಸುವ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡಿ ಎಂದು ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಹಾಗೂ ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖಡಕ್ ಆದೇಶ ನೀಡಿದ್ದಾರೆ. [more]

ರಾಜ್ಯ

ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಬಿ.ಎಂ.ಫಾರೂಕ್ ಗೆಲ್ಲುತ್ತಾರೆ – ಮಾಜಿ ಸಚಿವ ಎಚ್.ಡಿ.ರೇವಣ್ಣ

ಬೆಂಗಳೂರು, ಮಾ.12- ಗೆಲ್ಲುವ ವಿಶ್ವಾಸದಿಂದಲೇ ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಬಿ.ಎಂ.ಫಾರೂಕ್ ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಇಂದಿಲ್ಲಿ ತಿಳಿಸಿದರು. ರಾಜ್ಯಸಭೆ [more]

ರಾಜ್ಯ

ರಾಜ್ಯಸಭೆ ಚುನಾವಣೆಯಲ್ಲಿ ಅನಿವಾರ್ಯದ ಕುದುರೆ ವ್ಯಾಪಾರ

ಬೆಂಗಳೂರು, ಮಾ.12-ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆಲ್ಲಲು, ಬಿಜೆಪಿ ಒಂದು ಸ್ಥಾನ ಗೆಲ್ಲಲು ಅಗತ್ಯ ಸಂಖ್ಯಾ ಬಲ ಹೊಂದಿದ್ದು, ಜೆಡಿಎಸ್ ಅಭ್ಯರ್ಥಿ ಕಣದಲ್ಲಿ ಮುಂದುವರೆದಿರುವುದರಿಂದ ಚುನಾವಣೆ [more]

ರಾಜ್ಯ

ರಾಜ್ಯಸಭೆ ಚುಣಾವಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಬೆಂಗಳೂರು, ಮಾ.12- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಇಂದು ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸಾಹಿತಿ ಡಾ.ಎನ್.ಹನುಮಂತಯ್ಯ, ಡಾ.ಸಯ್ಯದ್‍ನಾಸೀರ್ [more]

ಬೆಂಗಳೂರು

ಬೆಂಗಳೂರು ರಕ್ಷಿಸಿ ಪಾದಯಾತ್ರೆ

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ನೆಡೆಸುತ್ತಿರುವ ಬೆಂಗಳೂರು ರಕ್ಷಿಸಿ ಪಾದಯಾತ್ರೆಯನ್ನು ಇಂದು ಬೆಂಗಳೂರು ದಕ್ಷಿಣ ಕ್ಷೇತ್ರ ಕೋಣನಕುಂಟೆಯಲ್ಲಿ ನೆಡೆಸಿತು. ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಆನಂತ್ ಕುಮಾರ್, [more]

ಬೆಂಗಳೂರು

ರಾಜ್ಯಸಬಾ ಚುನಾವಣಗೆ ಕಾಂಗ್ರೇಸ್ ಅಭ್ಯರ್ಥಿ ಹೆಸರು ಅಂತಿಮ

ಬೆಂಗಳೂರು: ಕಾಂಗ್ರೇಸ್ ರಾಜ್ಯಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಆಯ್ಕೆ ಹಿನ್ನಲೆಯಲ್ಲಿ, ಮೂವರು ಅಭ್ಯರ್ಥಿಗಳ ಹೆಸರನ್ನು ಕಾಂಗ್ರೇಸ್ ಅಂತಿಮಗೊಳಿಸಿದೆ. ಎಲ್.ಹನುಮಂತಯ್ಯ, ಬಳ್ಳಾರಿಯ ನಸೀರ್ ಹುಸೇನ್ ಮತ್ತು ಜಿ.ಸಿ.ಚಂದ್ರಶೇಕರ್ ಹೆಸರನ್ನು [more]

ತುಮಕೂರು

ಕೊರಟೆಗೆರೆಯಲ್ಲಿ ಪರಮೇಶ್ವರ್ ಗೆಲುವು ಖಚಿತ: ಸಿ.ಎಂ. ವಿಶ್ವಾಸ

ಕೊರಟಗೆರೆ: ಪರಮೇಶ್ವರ್ ಗೆದ್ದರೆ, ರಾಹುಲ್ ಗಾಂಧಿ ಗೆದ್ದಂತೆ, ರಾಹುಲ್ ಗೆದ್ದರೆ ನಾನು ಗೆದ್ದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಕೊರಟಗೆರೆಯ ಸಮಾವೇಶದಲ್ಲಿ ಮಾತನಾಡಿದ ಸಿ.ಎಂ.ಸಿದ್ದಾರಾಮಯ್ಯ, ಇಲ್ಲಿ ಸೇರಿರುವ [more]

ಮತ್ತಷ್ಟು

ಸೋಲಾರ್ ಟೆಕ್ನಾಲಜಿ ಮಿಷನ್ ಘೋಶಣೆ: 2022ರ ವೇಳೆಗೆ 175 ಗೀಗಾ ವ್ಯಾಟ್ ಹಾಗೂ ಸೌರಶಕ್ತಿಯಿಂದ 100 ಗಿ.ವ್ಯಾ.ವಿದ್ಯುತ್ ಉತ್ಪಾದನೆ ಗುರಿ-ಪ್ರಧಾನಿ

ನವದೆಹಲಿ, ಮಾ.11-ಭಾರತ ಇಂದು ಸೌರ ಶಕ್ತಿ ಕ್ರಾಂತಿಗೆ ಮುನ್ನುಡಿ ಬರೆದಿದೆ. ಸೌರ ತಂತ್ರಜ್ಞಾನ ಅಭಿಯಾನ (ಸೋಲಾರ್ ಟೆಕ್ನಾಲಜಿ ಮಿಷನ್-ಎಸ್‍ಟಿಎಂ) ಘೋಷಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತವು ನವೀಕರಿಸಬಹುದಾದ [more]

ರಾಷ್ಟ್ರೀಯ

ನೈಸ್ ಮುಖ್ಯಸ್ಥ, ಶಾಸಕ ಅಶೋಕ್ ಖೇಣಿ ಅವರ ಕಾಂಗ್ರೆಸ್ ಸೇರ್ಪಡೆಗೆ ಕೈ ಮುಖಂಡರಲ್ಲೇ ಅಸಮಾಧಾನ

ನವದೆಹಲಿ, ಮಾ.11-ನೈಸ್ ಮುಖ್ಯಸ್ಥ, ಶಾಸಕ ಅಶೋಕ್ ಖೇಣಿ ಅವರ ಕಾಂಗ್ರೆಸ್ ಸೇರ್ಪಡೆಗೆ ಕೈ ಮುಖಂಡರಲ್ಲೇ ಅಸಮಾಧಾನ ವ್ಯಕ್ತವಾಗಿದೆ. ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಸಂಸದ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಸುದ್ದಿಗಾರರು [more]

ಕ್ರೀಡೆ

ಐಎಸ್‍ಎಸ್‍ಎಫ್ ವಿಶ್ವಕಪ್ ಶೂಟಿಂಗ್: ಪುರುಷರ 50 ಮೀಟರ್ ರೈಫಲ್ ನಲ್ಲಿ ಅಖಿಲ್ ಶೆಯೊರಾನ್ ಗೆ ಚಿನ್ನ

ಗಾದಲಜಾರಾ, ಮಾ.11-ಮೆಕ್ಸಿಕೋದಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ವಿಶ್ವಕಪ್ ಶೂಟಿಂಗ್‍ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಪುರುಷರ 50 ಮೀಟರ್ ರೈಫಲ್ 3-ಪೆÇೀಸಿಷನ್‍ನಲ್ಲಿ ಅಖಿಲ್ ಶೆಯೊರಾನ್ ಚಿನ್ನ ಗೆದ್ದು ಭಾರತದ [more]

ರಾಷ್ಟ್ರೀಯ

ಭಾರತಕ್ಕೆ ಇನ್ನೂ 36 ರಫೇಲ್ ಸಮರ ವಿಮಾನಗಳನ್ನು ಪೂರೈಸಲು ಫ್ರಾನ್ಸ್ ಉತ್ಸುಕ

ನವದೆಹಲಿ, ಮಾ.11-ಭಾರತಕ್ಕೆ ಇನ್ನೂ 36 ರಫೇಲ್ ಸಮರ ವಿಮಾನಗಳನ್ನು ಪೂರೈಸಲು ಫ್ರಾನ್ಸ್ ಉತ್ಸುಕವಾಗಿದೆ. ಆದರೆ ಈ ಬಗ್ಗೆ ಭಾರತದ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಭಾರತ ಮತ್ತೆ 36 [more]

ಅಂತರರಾಷ್ಟ್ರೀಯ

ಸಿರಿಯಾದಲ್ಲಿ ಹೆಚ್ಚಿದ ಸಂಘರ್ಷ: ಸಾವಿನ ಸಂಖ್ಯೆ 1,100ಕ್ಕೇರಿಕೆ

ಡೌಮಾ, ಮಾ.11-ಬಂಡುಕೋರರ ನಿಯಂತ್ರಣದಲ್ಲಿರುವ ಸಿರಿಯಾದ ಪೂರ್ವ ಘೆËಟಾದಲ್ಲಿ ಕಳೆದ 20 ದಿನಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಹತರಾದ ನಾಗರಿಕರ ಸಂಖ್ಯೆ 1,100ಕ್ಕೇರಿದೆ. ಇದೇ ವೇಳೆ ಉಗ್ರರನ್ನು ಸದೆಬಡಿದು ನಗರವನ್ನು [more]

ರಾಷ್ಟ್ರೀಯ

ಜೈಲಿನೊಳಗೆ ಸೆಲ್ಫಿ ಕ್ಲಿಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿದ ಕೈದಿಗಳು

ಮುಜಾಫರ್‍ನಗರ್, ಮಾ.11-ಉತ್ತರ ಪ್ರದೇಶದ ಮುಜಾಫರ್‍ನಗರ್ ಜಿಲ್ಲಾ ಕಾರಾಗೃಹದ ಭದ್ರತಾ ವೈಫಲ್ಯಕ್ಕೆ ಸಾಕ್ಷಿಯಾಗುವಂತೆ, ಮೂವರು ವಿಚಾರಣಾಧೀನ ಕೈದಿಗಳು ಜೈಲಿನೊಳಗೆ ಸೆಲ್ಫಿ ಕ್ಲಿಕ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ [more]

ರಾಷ್ಟ್ರೀಯ

ಕಾಲನ್ನು ಕತ್ತರಿಸಿ ಗಾಯಾಳು ತಲೆಗೆ ದಿಂಬಿನಂತೆ ಇಟ್ಟ ವೈದ್ಯ ಮಹಾಶಯ

ಝಾನ್ಸಿ, ಮಾ.11-ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿಯ ಕಾಲನ್ನು ಕತ್ತರಿಸಿದ ವೈದ್ಯನೊಬ್ಬ ಅದನ್ನು ಗಾಯಾಳು ತಲೆಗೆ ಆಧಾರವಾಗಿ (ದಿಂಬಿನಂತೆ) ಇಟ್ಟ ವಿಚಿತ್ರ ಘಟನೆ ಉತ್ತರಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ [more]

ಹಳೆ ಮೈಸೂರು

ಸಾಂಸಾರಿಕ ಕಲಹದಿಂದ ಮನನೊಂದು ಪತ್ನಿ ಆತ್ಮಹತ್ಯೆ

ಮೈಸೂರು,ಮಾ.10-ಸಾಂಸಾರಿಕ ಕಲಹದಿಂದ ಮನನೊಂದು ಪತ್ನಿ ನೇಣಿಗೆ ಶರಣಾಗಿರುವ ಘಟನೆ ಸರಸ್ವತಿ ಪುರಂ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೋಗಾದಿ ವಾಸಿ ಎಲೆಕ್ಟ್ರಿಷಿಯನ್ ಮಹೇಶ್ ಎಂಬುವರ ಪತ್ನಿ ಅಕ್ಷತ(23) [more]

ಕೋಲಾರ

ಎಎಸ್‍ಐ ಮತ್ತು ವಾಹನ ಚಾಲಕನನ್ನು ಜಿಲ್ಲಾ ರಕ್ಷಣಾಧಿಕಾರಿ ರೋಹಿಣಿ ಕಟೋಚ್ ಅವರು ಅಮಾನತುಪಡಿಸಿದ್ದಾರೆ

ಕೋಲಾರ,ಮಾ.10- ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದ ಎಎಸ್‍ಐ ಮತ್ತು ವಾಹನ ಚಾಲಕನನ್ನು ಜಿಲ್ಲಾ ರಕ್ಷಣಾಧಿಕಾರಿ ರೋಹಿಣಿ ಕಟೋಚ್ ಅವರು ಅಮಾನತುಪಡಿಸಿದ್ದಾರೆ. ಜಿಲ್ಲೆಯ ಮಾಲೂರು [more]

ಹಳೆ ಮೈಸೂರು

ತವರು ಜಿಲ್ಲೆ ಮೈಸೂರಿನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಿಗ್ಗೆಯಿಂದ ಸಂಜೆಯವರೆಗೂ ಸುಮಾರು 16 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಮೈಸೂರು, ಮಾ.10-ತವರು ಜಿಲ್ಲೆ ಮೈಸೂರಿನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಿಗ್ಗೆಯಿಂದ ಸಂಜೆಯವರೆಗೂ ಸುಮಾರು 16 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯಲ್ಲಿ ಬ್ಯುಸಿಯಾಗಿದ್ದರು. ಚುನಾವಣಾ ದಿನಾಂಕ ಶೀಘ್ರ [more]

ಹಳೆ ಮೈಸೂರು

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರಿಂದ ನಾನು ಪಾಠ ಕಲಿಯಬೇಕಿಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು,ಮಾ.10- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು. ನಗರದ ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದಲ್ಲಿ ತಮ್ಮನ್ನು [more]

ಮುಂಬೈ ಕರ್ನಾಟಕ

ಶಾರ್ಟ್ ಸಕ್ರ್ಯೂಟ್‍ನಿಂದ ತೊಗರಿ ಹಾಗೂ ಹತ್ತಿ ಗೋಡೌನ್‍ಗೆ ಬೆಂಕಿ

ವಿಜಯಪುರ, ಮಾ.10- ಶಾರ್ಟ್ ಸಕ್ರ್ಯೂಟ್‍ನಿಂದ ತೊಗರಿ ಹಾಗೂ ಹತ್ತಿ ಗೋಡೌನ್‍ಗೆ ಬೆಂಕಿ ಬಿದ್ದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಸಿಂಧಗಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿಂಧಗಿ [more]

ತುಮಕೂರು

ಮರಿಯೊಂದಿಗೆ ರಸ್ತೆ ದಾಟುತ್ತಿದ್ದ ಚಿರತೆಗೆ ಅಪರಿಚಿತ ವಾಹನ ಡಿಕ್ಕಿ

ತುಮಕೂರು, ಮಾ.10- ಮರಿಯೊಂದಿಗೆ ರಸ್ತೆ ದಾಟುತ್ತಿದ್ದ ಚಿರತೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಮರಿ ಸ್ಥಳದಲ್ಲೇ ಸಾವನ್ನಪ್ಪಿ ತಾಯಿ ಚಿರತೆ ಗಂಭೀರವಾಗಿ ಗಾಯಗೊಂಡಿರುವ ಘಟನೆ [more]