ಕ್ರೈಮ್

ಸಾಮಾಜಿಕ ಕಾರ್ಯಕರ್ತರೊಬ್ಬರ ಹೊಟ್ಟೆಗೆ ಚಾಕುವಿನಿಂದ ಇರಿದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ:

ಬೆಂಗಳೂರು, ಮಾ.20- ಶಾಸಕ ಬೈರತಿ ಬಸವರಾಜ್ ಬೆಂಬಲಿಗ ಎನ್ನಲಾದ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಪಾರ್ಟಿ ಮಾಡಬೇಡಿ ಎಂದು ಬುದ್ಧಿವಾದ ಹೇಳಿದ ಸಾಮಾಜಿಕ ಕಾರ್ಯಕರ್ತರೊಬ್ಬರ ಹೊಟ್ಟೆಗೆ ಚಾಕುವಿನಿಂದ ಇರಿದಿರುವ [more]

ರಾಷ್ಟ್ರೀಯ

ವಿಶ್ವದ ಅತ್ಯಂತ ಭಯಾನಕ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿಗಳಿಂದ ಅಪಹೃತರಾಗಿದ್ದ 39 ಭಾರತೀಯರು ಹತ್ಯೆ:

ನವದೆಹಲಿ, ಮಾ.20-ವಿಶ್ವದ ಅತ್ಯಂತ ಭಯಾನಕ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿಗಳಿಂದ ಇರಾಕ್‍ನ ಮೊಸುಲ್ ನಗರದಿಂದ ಕಳೆದ 3 ವರ್ಷಗಳ ಹಿಂದೆ ಅಪಹೃತರಾಗಿದ್ದ 39 ಭಾರತೀಯರು [more]

ರಾಷ್ಟ್ರೀಯ

ವಿಶ್ವ ಹಿಂದೂ ಪರಿಷತ್‍ನ ರಥ ಇಂದು ತಮಿಳುನಾಡು ಪ್ರವೇಶ:

ಚೆನ್ನೈ,ಮಾ.20- ಅಯೋಧ್ಯೆಯಿಂದ ಹೊರಟಿರುವ ವಿಶ್ವ ಹಿಂದೂ ಪರಿಷತ್‍ನ ರಥ ಇಂದು ತಮಿಳುನಾಡು ಪ್ರವೇಶಿಸಲಿದ್ದು, ರಾಜ್ಯದ ಕೋಮು ಸೌಹಾರ್ದತೆ ಶಾಂತಿಗಾಗಿ ರಥ ಯಾತ್ರೆಗೆ ತಡೆಯೊಡ್ಡಬೇಕೆಂದು ಡಿಎಂಕೆ ನಾಯಕ ಎಂ.ಕೆ. [more]

ರಾಷ್ಟ್ರೀಯ

ಮಹತ್ವದ ಬೆಳವಣಿಗೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಿದ್ದಾರೆ:

ಕೊಲ್ಕತ್ತಾ, ಮಾ.20- ಮಹತ್ವದ ಬೆಳವಣಿಗೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಿದ್ದಾರೆ. ಇಂದು ಕೊಲ್ಕೊತ್ತಾಗೆ ತೆರಳಿ ಅವರು [more]

ರಾಷ್ಟ್ರೀಯ

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಆಜ್ಮೀರ್ ಶರೀಫ್ ದರ್ಗಾಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ವೀಸಾ ನೀಡಲು ಭಾರತದ ವಿದೇಶಾಂಗ ಸಚಿವಾಲಯ ತಿರಸ್ಕರಿಸಿದೆ ಎಂದು ಪಾಕಿಸ್ತಾನ ಮತ್ತೊಂದು ಆರೋಪ:

ನವದೆಹಲಿ,ಮಾ.20-ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಆಜ್ಮೀರ್ ಶರೀಫ್ ದರ್ಗಾಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ವೀಸಾ ನೀಡಲು ಭಾರತದ ವಿದೇಶಾಂಗ ಸಚಿವಾಲಯ ತಿರಸ್ಕರಿಸಿದೆ ಎಂದು ಪಾಕಿಸ್ತಾನ ಮತ್ತೊಂದು ಆರೋಪ ಮಾಡಿದೆ. ಅಜ್ಮೀರ್ [more]

ರಾಷ್ಟ್ರೀಯ

ಜಯಲಲಿತಾ ಪರಮಾಪ್ತೆ ವಿ.ಕೆ.ಶಶಿಕಲಾ ಅವರ ಪತಿ ಎಂ.ನಟರಾಜನ್ (74) ಇಂದು ಮುಂಜಾನೆ 1.30ರಲ್ಲಿ ಚೆನ್ನೈನಲ್ಲಿ ನಿಧನ :

ಚೆನ್ನೈ, ಮಾ.20-ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎಐಎಡಿಎಂಕೆ ಮಾಜಿ ನಾಯಕಿ ಹಾಗೂ ಜಯಲಲಿತಾ ಪರಮಾಪ್ತೆ ವಿ.ಕೆ.ಶಶಿಕಲಾ ಅವರ ಪತಿ ಎಂ.ನಟರಾಜನ್ (74) ಇಂದು ಮುಂಜಾನೆ [more]

ರಾಷ್ಟ್ರೀಯ

ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಬೇಡಿಕೆಗಾಗಿ ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ಇಂದು ವಾಣಿಜ್ಯನಗರಿ ಮುಂಬೈನಲ್ಲಿ ರೈಲು ತಡೆ ಚಳವಳಿ :

ಮುಂಬೈ, ಮಾ.20-ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಬೇಡಿಕೆಗಾಗಿ ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ಇಂದು ವಾಣಿಜ್ಯನಗರಿ ಮುಂಬೈನಲ್ಲಿ ರೈಲು ತಡೆ ಚಳವಳಿ ನಡೆಸಿದರು. ಇದರಿಂದಾಗಿ ರೈಲುಗಳ ಸಂಚಾರಕ್ಕೆ ಅಡಚಣೆಯಾಗಿ ಸಹಸ್ರಾರು [more]

ಅಂತರರಾಷ್ಟ್ರೀಯ

ಆಫ್ಘಾನಿಸ್ತಾನದಲ್ಲಿ ಹೊಸ ಭಯೋತ್ಪಾದನೆ ಕುತಂತ್ರಕ್ಕೆ ಪಾಕಿಸ್ತಾನ ಹುನ್ನಾರ :

ಕಾಬೂಲ್/ಇಸ್ಲಾಮಾಬಾದ್, ಮಾ.20-ಉಗ್ರಗಾಮಿಗಳ ಹಿಂಸಾತ್ಮಕ ದಾಳಿಗಳಿಂದ ನಲುಗುತ್ತಿರುವ ಆಫ್ಘಾನಿಸ್ತಾನದಲ್ಲಿ ಹೊಸ ಭಯೋತ್ಪಾದನೆ ಕುತಂತ್ರಕ್ಕೆ ಪಾಕಿಸ್ತಾನ ಹುನ್ನಾರ ನಡೆಸಿದೆ. ಆಫ್ಘನ್ ನಗರಗಳು ಹಾಗೂ ನ್ಯಾಟೊ (ನಾರ್ತ್ ಅಂಟ್ಲಾಟಿಕ್ ಟ್ರೀಟಿ ಆರ್ಗನೈಜೆÉೀಷನ್) [more]

ರಾಷ್ಟ್ರೀಯ

ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರನ್ನು ಸಮಾಜ ಕಲ್ಯಾಣ ಕಾನೂನುಗಳ ಪರಿಧಿಯೊಳಗೆ ತರಬೇಕು – ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ

ನವದೆಹಲಿ, ಮಾ.20-ನಾಲ್ಕು ಕೋಟಿಗಳಿಗೂ ಅಧಿಕ ಸಂಖ್ಯೆಯಲ್ಲಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ದೊಡ್ಡ ಮಟ್ಟದಲ್ಲಿ ಪರಿಹಾನ ನೀಡುವ ಪ್ರಯತ್ನವಾಗಿ, ಅವರನ್ನು ಅಧಿಕೃತ ವಲಯದ ಉದ್ಯೋಗಿಗಳಾಗಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ [more]

ರಾಷ್ಟ್ರೀಯ

ಸಾವಿನ ದವಡೆಗೆ ಸಿಲುಕಿ ಅಚ್ಚರಿ ರೀತಿಯಲ್ಲಿ ಚೇತರಿಸಿಕೊಂಡಿರುವ ಕೀರ್ತಿ ಚಕ್ರ ಪುರಸ್ಕøತ ಸಿಆರ್‍ಪಿಎಫ್ ವೀರಾಗ್ರಣಿ ಚೇತನ್ ಕುಮಾರ್ ಚೀತಾ ಕರ್ತವ್ಯಕ್ಕೆ :

ನವದೆಹಲಿ, ಮಾ.20-ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಸೆಣಸಿ ಗುಂಡೇಟಿನಿಂದ ಸಾವಿನ ದವಡೆಗೆ ಸಿಲುಕಿ ಅಚ್ಚರಿ ರೀತಿಯಲ್ಲಿ ಚೇತರಿಸಿಕೊಂಡಿರುವ ಕೀರ್ತಿ ಚಕ್ರ ಪುರಸ್ಕøತ ಸಿಆರ್‍ಪಿಎಫ್ ವೀರಾಗ್ರಣಿ ಚೇತನ್ ಕುಮಾರ್ ಚೀತಾ ಕರ್ತವ್ಯಕ್ಕೆ [more]

ರಾಷ್ಟ್ರೀಯ

ಡಯಾಬಿಟಿಸ್ ನಿರ್ವಹಣೆ ವಿಧಾನ, ಭಾರತೀಯ ವೈದ್ಯ ಸಮುದಾಯದಲ್ಲಿ ವಿವಾದ ಸೃಷ್ಟಿಸಿದೆ:

ಮುಂಬೈ, ಮಾ.20-ಕಳೆದ 30 ವರ್ಷಗಳಿಂದ ಜಾರಿಯಲ್ಲಿರುವ ಡಯಾಬಿಟಿಸ್ ನಿರ್ವಹಣೆ ವಿಧಾನಗಳನ್ನು ಬದಲಿಸುವ ಉದ್ದೇಶದ ಜಾಗತಿಕ ಹೊಸ ಮಾರ್ಗಸೂಚಿ ಈಗ ಭಾರತೀಯ ವೈದ್ಯ ಸಮುದಾಯದಲ್ಲಿ ವಿವಾದ ಸೃಷ್ಟಿಸಿದೆ. ರಕ್ತದಲ್ಲಿನ [more]

ರಾಷ್ಟ್ರೀಯ

ಪರಿಶುಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆ ದುರ್ಬಳಕೆ – ಸುಪ್ರೀಂಕೋರ್ಟ್

ನವದೆಹಲಿ, ಮಾ.20-ಪರಿಶುಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯನ್ನು ಸರ್ಕಾರಿ ನೌಕರರ ವಿರುದ್ಧ ವ್ಯಾಪಕ ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಂಗತಿಗಳ ಬಗ್ಗೆ ಸುಪ್ರೀಂಕೋರ್ಟ್ ಇಂದು ತೀವ್ರ ಅಸಮಾಧಾನ [more]

ರಾಷ್ಟ್ರೀಯ

ಸಂಸತ್ತಿನ ಲೋಕಸಭೆ ಮತು ರಾಜ್ಯಸಭೆಯಲ್ಲಿ ಸತತ 12ನೇ ದಿನವು ಕೂಡ ಪ್ರತಿಧ್ವನಿಸಿ ಭಾರೀ ಗದ್ದಲ-ಕೋಲಾಹಲ ಸೃಷ್ಟಿ:

ನವದೆಹಲಿ, ಮಾ.20-ಪಿಎನ್‍ಬಿ ಹಗರಣ, ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್, ಕಾವೇರಿ ಜಲವಿವಾದ ಮತ್ತಿತರ ವಿಷಯಗಳು ಸಂಸತ್ತಿನ ಲೋಕಸಭೆ ಮತು ರಾಜ್ಯಸಭೆಯಲ್ಲಿ ಸತತ 12ನೇ ದಿನವಾದ ಕೂಡ ಪ್ರತಿಧ್ವನಿಸಿ [more]

ರಾಷ್ಟ್ರೀಯ

ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸ :

ರಾಯ್‍ಪುರ, ಮಾ.20-ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸ ಮುಂದುವರಿದಿದ್ದು, ಕೊಂಡಗಾಂವ್ ಜಿಲ್ಲೆಯಲ್ಲಿ ಇಬ್ಬರು ಗ್ರಾಮಸ್ಥರನ್ನು ಮಾವೋವಾದಿ ಬಂಡುಕೋರರು ಹತ್ಯೆ ಮಾಡಿದ್ದಾರೆ. ಬಾಯನಗರ್ ಪೆÇಲೀಸ್ ಠಾಣೆ ವ್ಯಾಪ್ತಿಯ ಆದ್ನರ್ ಗ್ರಾಮದಲ್ಲಿ ನಿನ್ನೆ [more]

ಕ್ರೈಮ್

ಸಾಲ ತೀರಿಸಲಾಗದೆ ಮನನೊಂದು ಯುಗಾದಿ ದಿನವೇ ರೈತನೊಬ್ಬ ತನ್ನ ತೋಟದಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ:

ಚೇಳೂರು,ಮಾ.19- ಸಾಲ ತೀರಿಸಲಾಗದೆ ಮನನೊಂದು ಯುಗಾದಿ ದಿನವೇ ರೈತನೊಬ್ಬ ತನ್ನ ತೋಟದಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೇಳೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ರಾಷ್ಟ್ರೀಯ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಎಂಎಲ್‍ಸಿ ಸ್ಥಾನವನ್ನು ಅನೂರ್ಜಿತಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಜಾ:

ನವದೆಹಲಿ, ಮಾ.19- ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಎಂಎಲ್‍ಸಿ ಸ್ಥಾನವನ್ನು ಅನೂರ್ಜಿತಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲï) ನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. [more]

ರಾಷ್ಟ್ರೀಯ

ಬಿಜೆಪಿಯಲ್ಲಿ ಕೆಲವರ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ – ಸಚಿವ ರಾಮ್ ವಿಲಾಸ್ ಪಾಸ್ವಾನ್

ನವದೆಹಲಿ, ಮಾ.19- ಬಿಜೆಪಿಯಲ್ಲಿ ಕೆಲವರ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ , ಮೈಮರೆತರೆ ಪರಿಣಾಮ ಎದುರಿಸಬೇಕಾದೀತು ಎಂದು ಹೇಳುವ ಮೂಲಕ ಕೇಂದ್ರ ಆಹಾರ ಮತ್ತು ಸಾರ್ವಜನಿಕ ಪೂರೈಕೆ ಸಚಿವ ರಾಮ್ [more]

ರಾಷ್ಟ್ರೀಯ

ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸ :

ರಾಯ್‍ಪುರ್, ಮಾ.19-ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸ ಮುಂದುವರಿದಿದೆ. ಬಿಜಾಪುರ್ ಜಿಲ್ಲೆಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳವೊಂದರ ಮೇಲೆ ದಾಳಿ ನಡೆಸಿದ ಬಂಡುಕೋರರು ಗುತ್ತಿಗೆದಾರರೊಬ್ಬನನ್ನು ಕೊಂದು, ನಾಲ್ಕು ವಾಹನಗಳು ಮತ್ತು [more]

ರಾಷ್ಟ್ರೀಯ

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸತತ 11ನೇ ದಿನ ಕೂಡ ಭಾರೀ ಗದ್ದಲ-ಕೋಲಾಹಲ ಸೃಷ್ಟಿ:

ನವದೆಹಲಿ, ಮಾ.19-ಪಿಎನ್‍ಬಿ ಹಗರಣ, ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್, ಕಾವೇರಿ ಜಲವಿವಾದ ಮತ್ತಿತರ ವಿಷಯಗಳು ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸತತ 11ನೇ ದಿನವಾದ ಕೂಡ ಪ್ರತಿಧ್ವನಿಸಿ [more]

ರಾಷ್ಟ್ರೀಯ

ಶಾಂತಿ, ಏಕತೆ ಮತ್ತು ಸೌಹಾರ್ದತೆ ಭಾರತೀಯ ತತ್ತ್ವಶಾಸ್ತ್ರದ ಪ್ರಮುಖ ಅಂಗಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂದೇಶ:

ಜೈಪುರ್, ಮಾ.19-ಶಾಂತಿ, ಏಕತೆ ಮತ್ತು ಸೌಹಾರ್ದತೆ ಭಾರತೀಯ ತತ್ತ್ವಶಾಸ್ತ್ರದ ಪ್ರಮುಖ ಅಂಗಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂದೇಶ ಸಾರಿದ್ದಾರೆ ಮರುಭೂಮಿ ರಾಜ್ಯ ರಾಜಸ್ತಾನ ರಾಜಧಾನಿ ಜೈಪುರ್‍ದ [more]

ರಾಷ್ಟ್ರೀಯ

ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 4,000 ಕೋಟಿ ರೂ. ಬ್ಯಾಂಕ್ ವಂಚನೆ ಹಗರಣ:

ಮುಂಬೈ, ಮಾ.19-ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 4,000 ಕೋಟಿ ರೂ. ಬ್ಯಾಂಕ್ ವಂಚನೆ ಹಗರಣದ ಸಂಬಂಧ ಸಂಸ್ಥೆಯೊಂದರ ಮೂವರು ನಿರ್ದೇಶಕರನ್ನು ಪೆÇಲೀಸರು ಬಂಧಿಸಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ(ಪಿಎನ್‍ಬಿ) 12,723 [more]

ವಾಣಿಜ್ಯ

ಜಾಗತಿಕವಾಗಿ ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ:

ನವದೆಹಲಿ,ಮಾ.19- ಜಾಗತಿಕವಾಗಿ ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಈ ನಡುವೆ ಜಾಗತಿಕ ಮಟ್ಟದಲ್ಲಿ ಚಿನ್ನದ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಬಂಗಾರದ ಬೆಲೆಯಲ್ಲಿ ಕುಸಿತ ಕಂಡಿದೆ. ಕಳೆದ ಕೆಲ [more]

ರಾಷ್ಟ್ರೀಯ

ಹೆತ್ತಮ್ಮನನ್ನು ಕೊಲೆ ಮಾಡಿ, ರುಂಡವನ್ನು ಹಿಡಿದು ಪೆÇಲೀಸ್ ಠಾಣೆಗೆ ಬಂದು ಶರಣಾಗಿರುವ ಯುವಕ:

ಚೆನ್ನೈ,ಮಾ.19- ಮಗನೇ ತನ್ನ ತಾಯಿಯನ್ನು ಕೊಲೆ ಮಾಡಿ ಆಕೆಯ ರುಂಡವನ್ನು ಹಿಡಿದು ಪೆÇಲೀಸ್ ಠಾಣೆಗೆ ಬಂದು ಶರಣಾಗಿರುವ ಭೀಕರ ಘಟನೆ ತಮಿಳುನಾಡಿನ ಪುದುಕೊಟ್ಟೈ ಎಂಬಲ್ಲಿ ನಡೆದಿದೆ. ಆನಂದ್(30) [more]

ರಾಷ್ಟ್ರೀಯ

ಇಂದು ಭಾರತ ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಸಾಮೂಹಿಕ ನಿರುದ್ಯೋಗ ಕೂಡ ಒಂದು – ರಾಹುಲ್ ಗಾಂಧಿ

ನವದೆಹಲಿ, ಮಾ.19- ಇಂದು ಭಾರತ ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಸಾಮೂಹಿಕ ನಿರುದ್ಯೋಗ ಕೂಡ ಒಂದು. ಆದರೆ ಅದನ್ನು ಪ್ರಧಾನಿ ನಿರಾಕರಿಸುತ್ತಲೇ ಬರುತ್ತಿದ್ದಾರೆ. ನಮಗೆ ಇಂಥ ಪ್ರಧಾನಿ ಸಿಕ್ಕಿರುವುದು [more]

ರಾಷ್ಟ್ರೀಯ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಪರವಾಗಿ ಇಲ್ಲ – ಅಣ್ಣಾ ಹಜಾರೆ

ಖಗಾಡಿಯಾ, ಮಾ.19-ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಪರವಾಗಿ ಇಲ್ಲ ಬದಲಿಗೆ ಅದು ಉದ್ಯಮಿಗಳ ಹಿತೈಷಿ ಎಂದು ಖ್ಯಾತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ [more]