ರಾಷ್ಟ್ರೀಯ

ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಹೆಚ್ಚಿಗೆ ಚಿಕನ್ ಹಾಕಲಿಲ್ಲವೆಂದು ಮಾರಕಾಸ್ತ್ರಗಳಿಂದ ಹಲ್ಲೆ :

ಹೈದರಾಬಾದ್, ಏ.2- ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಹೆಚ್ಚಿಗೆ ಚಿಕನ್ ಹಾಕಲಿಲ್ಲವೆಂದು ಗಲಾಟೆ ತೆಗೆದ ಗುಂಪೆÇಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರಿಂದ ಒಬ್ಬಾತ ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆಯಲ್ಲಿ ಮಹಮದ್ ಅನ್ವರ್ ಎಂಬುವವರು [more]

ಅಂತರರಾಷ್ಟ್ರೀಯ

ಬೊಕೋಹರಮ್ ಉಗ್ರರು ನಡೆಸಿದ ದಾಳಿಯಲ್ಲಿ 18 ಮಂದಿ ಹತ್ಯೆ:

ಕಾನೊ(ನೈಜಿರಿಯಾ), ಏ.2- ಬೊಕೋಹರಮ್ ಉಗ್ರರು ನಡೆಸಿದ ದಾಳಿಯಲ್ಲಿ 18 ಮಂದಿ ಹತ್ಯೆಯಾಗಿ ಇತರೆ 84 ಜನರು ಗಾಯಗೊಂಡಿರುವ ಘಟನೆ ನೈಜಿರಿಯಾದ ಮೈಡಗುರಿಯಲ್ಲಿ ನಿನ್ನೆ ನಡೆದಿದೆ. ಉಗ್ರರು ಮತ್ತು ಬಂಡುಕೋರರ [more]

ರಾಷ್ಟ್ರೀಯ

ಕಾವೇರಿ ಜಲವಿವಾದ ಸೇರಿದಂತೆ ಮತ್ತಿತರ ವಿಷಯಗಳು ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇಂದೂ ಕೂಡ ಪ್ರತಿಧ್ವನಿಸಿ ಭಾರೀ ಗದ್ದಲ-ಕೋಲಾಹಲ ಸೃಷ್ಟಿ:

ನವದೆಹಲಿ, ಏ.2-ಕಾವೇರಿ ಜಲವಿವಾದ ಸೇರಿದಂತೆ ಮತ್ತಿತರ ವಿಷಯಗಳು ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇಂದೂ ಕೂಡ ಪ್ರತಿಧ್ವನಿಸಿ ಭಾರೀ ಗದ್ದಲ-ಕೋಲಾಹಲ ಸೃಷ್ಟಿಯಾಗಿ ಉಭಯ ಸದನಗಳ ಕಲಾಪವನ್ನು ಮುಂದೂಡಲಾಗಿದೆ. [more]

ಕ್ರೈಮ್

ಬ್ರೆಜಿಲ್ ಮೂಲದ ವ್ಯಕ್ತಿಯೊಬ್ಬರ ಕಾರಿನ ಗಾಜು ಒಡೆದ ದುಷ್ಕರ್ಮಿಗಳು :

ಬೆಂಗಳೂರು, ಏ.1-ಬ್ರೆಜಿಲ್ ಮೂಲದ ವ್ಯಕ್ತಿಯೊಬ್ಬರ ಕಾರಿನ ಗಾಜು ಒಡೆದ ದುಷ್ಕರ್ಮಿಗಳು ಅದರಲ್ಲಿದ್ದ ಲ್ಯಾಪ್‍ಟಾಪ್, ಚೆಕ್ ಪುಸ್ತಕ ಹಾಗೂ ಇನ್ನಿತರ ದಾಖಲೆಗಳನ್ನು ಕದ್ದೊಯ್ದಿರುವ ಘಟನೆ ಕೊಡಿಗೆಹಳ್ಳಿ ಪೆÇಲೀಸ್ ಠಾಣೆ [more]

ಕ್ರೈಮ್

ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ :

ಬೆಂಗಳೂರು, ಏ.1- ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವೇಶ್ವರನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಸವೇಶ್ವರನಗರದ 3ನೆ ಮುಖ್ಯರಸ್ತೆ, 1ನೆ ಬ್ಲಾಕ್ [more]

ಕ್ರೈಮ್

ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದ ಇಬ್ಬರನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ:

ಬೆಂಗಳೂರು, ಏ.1- ಹೊರ ರಾಜ್ಯದಿಂದ ಯುವತಿಯರನ್ನು ಮಾನವ ಸಾಗಣೆ ಮಾಡಿಕೊಂಡು ಬಂದು ಹೆಚ್ಚಿನ ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದ ಇಬ್ಬರನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ. ಚೋಳನಾಯಕನಹಳ್ಳಿಯ [more]

ಕ್ರೈಮ್

ಜೂಜಾಡುತ್ತಿದ್ದ ಹೊಟೇಲ್‍ವೊಂದರ ಮೇಲೆ ಸಿಸಿಬಿ ಪೆÇಲೀಸರು ದಾಳಿ

ಬೆಂಗಳೂರು, ಏ.1- ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಡುತ್ತಿದ್ದ ಹೊಟೇಲ್‍ವೊಂದರ ಮೇಲೆ ಸಿಸಿಬಿ ಪೆÇಲೀಸರು ದಾಳಿ ಮಾಡಿ ಏಳು ಮಂದಿಯನ್ನು ಬಂಧಿಸಿ 1.21 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ. [more]

ರಾಷ್ಟ್ರೀಯ

ಇಂದೋರ್‍ನಲ್ಲಿ ಮೂರು ಅಂತಸ್ತುಗಳ ಹೋಟೆಲ್ ಕಟ್ಟಡವೊಂದು ಕುಸಿದು 10 ಮಂದಿ ದುರಂತ ಸಾವು:

ಇಂದೋರ್, ಏ.1-ಮಧ್ಯಪ್ರದೇಶದ ಇಂದೋರ್‍ನಲ್ಲಿ ಕಳೆದ ರಾತ್ರಿ ಮೂರು ಅಂತಸ್ತುಗಳ ಹೋಟೆಲ್ ಕಟ್ಟಡವೊಂದು ಕುಸಿದು 10 ಮಂದಿ ದುರಂತ ಸಾವಿಗೀಡಾಗಿದ್ದಾರೆ. ಈ ದುರ್ಘಟನೆಯಲ್ಲಿ ಕೆಲವರಿಗೆ ತೀವ್ರ ಗಾಯಗಳಾಗಿದ್ದು, ಸಾವಿನ [more]

ರಾಷ್ಟ್ರೀಯ

ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರರು ಹತ್ಯೆ:

ಶ್ರೀನಗರ, ಏ.1- ಕಾಶ್ಮೀರ ಕಣಿವೆಯ ಸೊಪಿಯಾನ್‍ನ ದಾರ್ಗದ್ ಮತ್ತು ಕಾಚ್‍ದೋರಾದಲ್ಲಿ ಮಧ್ಯರಾತ್ರಿ ಎನ್‍ಕೌಂಟರ್ ನಡೆದಿದ್ದು ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ದಾರ್ಗದ್ ಮತ್ತು ಕಾಚ್‍ದೋರಾಗಳಲ್ಲಿ ಉಗ್ರರು ಅಡಗಿರುವ ಮಾಹಿತಿ [more]

ರಾಷ್ಟ್ರೀಯ

ಮಗುವನ್ನು ಹೊತ್ತುಕೊಂಡು ಹೋದ ಕೋತಿ

ಕಟಕ್, ಏ.1- ಮನೆಯಲ್ಲಿ ಮಲಗಿದ್ದ 6 ದಿನದ ಮಗುವನ್ನು ಕೋತಿಯೊಂದು ಹನುಮಜಯಂತಿಯಂದೇ ಹೊತ್ತುಕೊಂಡು ಹೋಗಿರುವ ವಿಚಿತ್ರ ಘಟನೆ ಜಿಲ್ಲೆಯ ತಲಾಬಸ್ತಾ ಗ್ರಾಮದ ಬಂಕಿ ಬ್ಲಾಕ್‍ನಲ್ಲಿ ನಡೆದಿದೆ. ತಲಬಾಸ್ತಾ [more]

ರಾಷ್ಟ್ರೀಯ

ಆಧಾರ್‍ನನ್ನು ಕಡ್ಡಾಯದಿಂದ ಭ್ರಷ್ಟ ಅಧಿಕಾರಿಗಳ ಪತ್ತೆ – ಕೇಂದ್ರೀಯ ಜಾಗೃತ ಆಯೋಗ

ನವದೆಹಲಿ, ಏ.1- ಅನೇಕ ಹಣಕಾಸು ವ್ಯವಹಾರ ಮತ್ತು ಆಸ್ತಿಪಾಸ್ತಿ ವಹಿವಾಟಿಗೆ ಆಧಾರ್‍ನನ್ನು ಕಡ್ಡಾಯಗೊಳಿಸುವುದರಿಂದ ಭ್ರಷ್ಟ ಅಧಿಕಾರಿಗಳ ಅಕ್ರಮ ಗಳಿಕೆಯನ್ನು ಪರಿಣಾಮಕಾರಿಯಾಗಿ ಪತ್ತೆ ಮಾಡಬಹುದಾಗಿದೆ ಎಂದು ಕೇಂದ್ರೀಯ ಜಾಗೃತ [more]

ರಾಷ್ಟ್ರೀಯ

ಚೀನಾದ ಶಾಂಘೈ ವಿಮಾನ ನಿಲ್ದಾಣದಲ್ಲಿ ಕನ್ನಡಿಗರು ಪರದಾಡಿದ ಪ್ರಸಂಗ:

ನವದೆಹಲಿ, ಏ.1- ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ಚೀನಾದ ಶಾಂಘೈ ವಿಮಾನ ನಿಲ್ದಾಣದಲ್ಲಿ ಕನ್ನಡಿಗರು ಪರದಾಡಿದ ಪ್ರಸಂಗ ವರದಿಯಾಗಿದೆ. ವಿವಿಧ ಅಧಿಕೃತ ಕಾರ್ಯಕ್ರಮಗಳಿಗಾಗಿ ಚೀನಾಗೆ ತೆರಳಿದ್ದ 200ಕ್ಕೂ [more]

ರಾಷ್ಟ್ರೀಯ

ಹನುಮಾನ್ ಜಯಂತಿ ಪ್ರಯುಕ್ತ: 3751 ಕೆ.ಜಿ.ತೂಕದ ದೊಡ್ಡ ಲಾಡು

ಸೂರತ್, ಏ.1-ಶ್ರೀರಾಮನ ಬಂಟ, ಪವನಪುತ್ರ ಹನುಮಾನ್ ಜಯಂತಿ ಪ್ರಯುಕ್ತ ಗುಜರಾತ್‍ನ ಸೂರತ್‍ನ ದೇವಾಲಯದಲ್ಲಿ 3751 ಕೆ.ಜಿ.ತೂಕದ ದೊಡ್ಡ ಲಾಡುವೊಂದನ್ನು ತಯಾರಿಸಿ ಭಕ್ತರಿಗೆ ಪ್ರಸಾದವಾಗಿ ವಿನಿಯೋಗಿಸಲಾಗಿದೆ. ಸೂರತ್‍ನ ಪಲ್ [more]

ರಾಷ್ಟ್ರೀಯ

ನಡೆದಾಡುವ ದೇವರು ತುಮಕೂರಿನ ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 111ನೇ ಜನ್ಮಜಯಂತಿ: ಒಬಾಮಾರಿಂದ ಶುಭಾಶಯ

ನವದೆಹಲಿ, ಏ.1-ಶತಮಾನದ ಸಂತ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ವಿಶ್ವಮಾನ್ಯರಾದ ತುಮಕೂರಿನ ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 111ನೇ ಜನ್ಮಜಯಂತಿ ಅಂಗವಾಗಿ [more]

ರಾಷ್ಟ್ರೀಯ

ಭಯೋತ್ಪಾದಕರ ವಿರುದ್ಧ ಬಿರುಸಿನ ಕಾರ್ಯಾಚರಣೆ: ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರರ ಸಾವು

ಶ್ರೀನಗರ, ಏ.1-ಭಯೋತ್ಪಾದಕರ ವಿರುದ್ಧ ಬಿರುಸಿನ ಕಾರ್ಯಾಚರಣೆ ಮುಂದುವರಿಸಿರುವ ಭದ್ರತಾ ಪಡೆಗಳು ಇಂದು ಮೂರು ಪ್ರತ್ಯೇಕ ಎನ್‍ಕೌಂಟರ್‍ಗಳಲ್ಲಿ ಇಬ್ಬರು ಅಗ್ರ ಕಮಾಂಡರ್‍ಗಳೂ ಸೇರಿದಂತೆ ಎಂಟು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ [more]

ರಾಷ್ಟ್ರೀಯ

ವಿವಿಧ ರಾಜ್ಯಗಳ 150 ರಸ್ತೆ ಯೋಜನೆಗಳಿಗೆ 1,22.000 ಕೋಟಿ ರೂ.ಗಳನ್ನು ಮಂಜೂರು:

ನವದೆಹಲಿ, ಏ.1-ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‍ಎಚ್‍ಎಐ)2017-18ನೇ ಹಣಕಾಸು ಸಾಲಿನಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 150 ರಸ್ತೆ ಯೋಜನೆಗಳಿಗೆ 1,22.000 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. [more]

ರಾಷ್ಟ್ರೀಯ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಖಾಸಗಿ ಶಾಲೆಯ ಇಬ್ಬರು ಶಿಕ್ಷಕರ ಬಂಧನ:

ನವದೆಹಲಿ, ಏ.1-ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‍ಇ)ಯ 12ನೇ ತರಗತಿ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಸಂಬಂಧ ದೆಹಲಿಯ ಖಾಸಗಿ ಶಾಲೆಯ ಇಬ್ಬರು ಶಿಕ್ಷಕರೂ ಸೇರಿದಂತೆ ಮೂವರನ್ನು [more]

ರಾಷ್ಟ್ರೀಯ

ಕೇಂದ್ರ ಸಚಿವ ಅಶ್ವಿನ್ ಕುಮಾರ್ ಚೌಬೇ ಅವರ ಪುತ್ರ ಅರಿಜಿತ್ ಶಾಶ್ವತ್ ಬಂಧನ:

ಪಾಟ್ನಾ, ಏ.1-ಬಿಹಾರದ ಭಾಗಲ್ಪುರದಲ್ಲಿ ಇತ್ತೀಚೆಗೆ ನಡೆದ ಕೋಮು ಗಲಭೆಗಳಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಕೇಂದ್ರ ಸಚಿವ ಅಶ್ವಿನ್ ಕುಮಾರ್ ಚೌಬೇ ಅವರ ಪುತ್ರ ಅರಿಜಿತ್ ಶಾಶ್ವತ್‍ನನ್ನು ಇಂದು ಮುಂಜಾನೆ [more]

ಹಳೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀತಿ ಸಂಹಿತೆ ಉಲ್ಲಂಘಿಸಿ ಕೆಲವೆಡೆ ಗ್ರಾಮಸ್ಥರಿಗೆ ಹಣ ನೀಡಿದ್ದಾರೆ ?

ಮೈಸೂರು, ಮಾ.31- ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀತಿ ಸಂಹಿತೆ ಉಲ್ಲಂಘಿಸಿ ಕೆಲವೆಡೆ ಗ್ರಾಮಸ್ಥರಿಗೆ ಹಣ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. [more]

ಹಳೆ ಮೈಸೂರು

ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ – ಅಧ್ಯಕ್ಷ ಅಮಿತ್ ಷಾ

ಮೈಸೂರು,ಮಾ.31- ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಪಕ್ಷ ಸೇರ್ಪಡೆ [more]

ಚಿಕ್ಕಮಗಳೂರು

ಕಾಡಾನೆಯೊಂದು ಅಡಕೆ ತೋಟಗಳಿಗೆ ನುಗ್ಗಿ ದಾಂಧಲೆ :

ಚಿಕ್ಕಮಗಳೂರು, ಮಾ.31-ತರೀಕೆರೆ ತಾಲೂಕಿನ ಲಿಂಗದಹಳ್ಳಿ, ಗುಳ್ಳದ ಮನೆ, ತ್ಯಾಗದಬಾಗಿ ಗ್ರಾಮಗಳ ಸುತ್ತ ಕಾಡಾನೆಯೊಂದು ಅಡಕೆ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿದೆ. ವಸಂತಕುಮಾರ್, ಮೂಡಲಗಿರಿಯಪ್ಪ ಹಾಗೂ ಸೋಮಶೇಖರಪ್ಪ ಎಂಬುವರಿಗೆ [more]

ಹಳೆ ಮೈಸೂರು

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬಳ ಶವ ಪತ್ತೆ:

ಮಳವಳ್ಳಿ, ಮಾ.31-ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬಳ ಶವ ಪತ್ತೆಯಾಗಿದ್ದು, ಕೊಲೆ ಎಂದು ಶಂಕಿಸಲಾಗಿದೆ. ಪಟ್ಟಣದ ತಮ್ಮಡಳ್ಳಿ ರಸ್ತೆ, ಗಂಗಾಮತ ಬೀದಿ ನಿವಾಸಿ ಗಂಗಮ್ಮ ಅಲಿಯಾಸ್ ಪವಿತ್ರ (24) [more]

ಹಳೆ ಮೈಸೂರು

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಒಂದು ಲಕ್ಷ ರೂ. ನಗದು ಹಾಗೂ ಅಪಾರ ಪ್ರಮಾಣದ ಬಟ್ಟೆಗಳನ್ನು ವಶ:

ಮಂಡ್ಯ, ಮಾ.31-ಚುನಾವಣಾಧಿಕಾರಿಗಳು ದಾಳಿ ನಡೆಸಿ ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಒಂದು ಲಕ್ಷ ರೂ. ನಗದು ಹಾಗೂ ಅಪಾರ ಪ್ರಮಾಣದ ಬಟ್ಟೆಗಳನ್ನು ವಶಕ್ಕೆ ಪಡೆದಿದ್ದಾರೆ. ನಗರದ ಹೊರವಲಯದ [more]

ಹಳೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮತಬೇಟೆ ಮುಂದುವರೆದಿದೆ:

ಮೈಸೂರು, ಮಾ.31-ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಗರಿಗೆದರಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮತಬೇಟೆ ಮುಂದುವರೆದಿದೆ. ಕ್ಷೇತ್ರದ ಮೇಗಳಾಪುರಕ್ಕೆ ಆಗಮಿಸಿದ ಮುಖ್ಯಮಂತ್ರಿಗಳಿಗೆ ಜನ ಜೈಕಾರ ಹಾಕಿ ಸ್ವಾಗತಿಸಿದರು. [more]

ಮಧ್ಯ ಕರ್ನಾಟಕ

ಕೋಟೆ ನಾಡು ಚಿತ್ರದುರ್ಗ ಕ್ಷೇತ್ರದಲ್ಲಿ ಚುನಾವಣಾ ರಣ ಕಣ ರಂಗೇರಿದೆ:

ಚಿತ್ರದುರ್ಗ, ಮಾ.31-ಕೋಟೆ ನಾಡು ಚಿತ್ರದುರ್ಗ ಕ್ಷೇತ್ರದಲ್ಲಿ ಚುನಾವಣಾ ರಣ ಕಣ ರಂಗೇರಿದೆ. ಈಗಾಗಲೇ ಇತರೆ ಪಕ್ಷದ ಅಭ್ಯರ್ಥಿಗಳು ಮತದಾರರ ಸೆಳೆಯಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಚಿತ್ರದುರ್ಗ [more]