ರಾಷ್ಟ್ರೀಯ

ಲೈಟ್ ಆಫ್ ಏಷ್ಯಾ ಎಂಬ ಖ್ಯಾತಿಗೆ ಒಳಗಾಗಿದ್ದ ಕೊಠಾರಿ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತಲೈಟ್ ಆಫ್ ಏಷ್ಯಾ ಎಂಬ ಖ್ಯಾತಿಗೆ ಒಳಗಾಗಿದ್ದ ಇಲ್ಲಿನ ಕೊಠಾರಿ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ

ಮುಂಬೈ, ಜೂ.9-ಲೈಟ್ ಆಫ್ ಏಷ್ಯಾ ಎಂಬ ಖ್ಯಾತಿಗೆ ಒಳಗಾಗಿದ್ದ ಇಲ್ಲಿನ ಕೊಠಾರಿ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗದಿದ್ದರೂ ಅಗ್ನಿ ನಂದಿಸಲು ಶ್ರಮಿಸುತ್ತಿದ್ದ [more]

ಅಂತರರಾಷ್ಟ್ರೀಯ

ಅಂತಾರಾಷ್ಟ್ರೀಯ ಸಮುದಾಯದ ಮೇಲೆ ಭಾರತ ಅತ್ಯಂತ ಪ್ರಭಾವ ಬೀರುತ್ತಿರುವ ರಾಷ್ಟ್ರವಾಗಿದೆ – ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗಟ್ಟರ್ಸ್

ನ್ಯೂಯಾರ್ಕ್, ಜೂ.9-ಅಂತಾರಾಷ್ಟ್ರೀಯ ಸಮುದಾಯದ ಮೇಲೆ ಭಾರತ ಅತ್ಯಂತ ಪ್ರಭಾವ ಬೀರುತ್ತಿರುವ ರಾಷ್ಟ್ರವಾಗಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗಟ್ಟರ್ಸ್ ಅಭಿಪ್ರಾಯಪಟ್ಟಿದ್ದಾರೆ. ವಿಶ್ವಸಂಸ್ಥೆ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ [more]

ಅಂತರರಾಷ್ಟ್ರೀಯ

ಮುಂಬೈ ದಾಳಿ ಪ್ರಮುಖ ರೂವಾರಿ ಹಫೀಜ್ ಸಯೀದ್, ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನ

ಲಾಹೋರ್, ಜೂ.9- ಮುಂಬೈ ದಾಳಿ ಪ್ರಮುಖ ರೂವಾರಿ ಹಫೀಜ್ ಸಯೀದ್ ಮುಂದಿನ ತಿಂಗಳು ನಡೆಯಲಿರುವ ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದಾನೆ. ಆದರೆ, ಪಾಕಿಸ್ತಾನದ 200ಕ್ಕೂ ಹೆಚ್ಚು [more]

ಅಂತರರಾಷ್ಟ್ರೀಯ

ಅತ್ಯಾಧುನಿಕ ಸಬ್‍ಮೆರಿನ್ ನಿರ್ಮಾಣದ ಹಾಗೂ ಅತ್ಯಂತ ಸೂಕ್ಷ್ಮ ದಾಖಲೆಗಳು ಚೈನಾ ಹ್ಯಾಕರ್ಸ್‍ಗಳು ಕನ್ನ

ವಾಷಿಂಗ್ಟನ್, ಜೂ.9- ಸಾಗರದಾಳದ ಕ್ಷಿಪಣಿ ದಾಳಿಯನ್ನು ತಡೆಯಬಲ್ಲ ಸಾಮಥ್ರ್ಯವುಳ್ಳ ಅಮೆರಿಕದ ಅತ್ಯಾಧುನಿಕ ಸಬ್‍ಮೆರಿನ್ ನಿರ್ಮಾಣದ ಹಾಗೂ ಅತ್ಯಂತ ಸೂಕ್ಷ್ಮ ದಾಖಲೆಗಳು ಮತ್ತು ತಂತ್ರಾಂಶಗಳಿಗೆ ಚೈನಾ ಹ್ಯಾಕರ್ಸ್‍ಗಳು ಕನ್ನ [more]

ರಾಷ್ಟ್ರೀಯ

ಗೋವಾದಾದ್ಯಂತ ಮೆದುಳು ಆಘಾತ ರೋಗ!

ಪಣಜಿ, ಜೂ.9-ಗೋವಾದಾದ್ಯಂತ ಮೆದುಳು ಆಘಾತ ರೋಗಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅಲ್ಲಿನ ಸರ್ಕಾರ ಆಸ್ಪತ್ರೆಗಳಲ್ಲಿ ನರರೋಗ ತಜ್ಞ ವಿಭಾಗವನ್ನು ಬಲವರ್ಧನೆಗೊಳಿಸಲು ತೀರ್ಮಾನಿಸಿದೆ. ಸರ್ಕಾರಿ ಒಡೆತನದ ಆಸ್ಪತ್ರೆಗಳು ಮತ್ತು [more]

ಕ್ರೀಡೆ

ಐಪಿಎಲ್‍ನಲ್ಲಿ ಅದ್ಭುತ ಪ್ರದರ್ಶನ: ಸ್ಪಿನ್ನರ್ ರಶೀತ್ ಖಾನ್ ಅಗ್ರ ಸ್ಥಾನಕ್ಕೆ

ದುಬೈ, ಜೂ.9- ಐಪಿಎಲ್‍ನಲ್ಲಿ ಅದ್ಭುತ ಪ್ರದರ್ಶನ ನೀಡಿ ಕ್ರಿಕೆಟ್ ರಂಗದಲ್ಲಿ ಅಚ್ಚರಿ ಮೂಡಿಸಿದ್ದ ಆಫ್ಘಾನಿಸ್ತಾನದ ಮಾಂತ್ರಿಕ ಸ್ಪಿನ್ನರ್ ರಶೀತ್ ಖಾನ್ ಈಗ ಐಸಿಸಿ ಟಿ-20 ರ್ಯಾಂಕಿಂಗ್ ಪಟ್ಟಿಯಲ್ಲಿ [more]

ಕ್ರೀಡೆ

ಟಿ-20 ಮಹಿಳೆಯರ ಏಷ್ಯಾ ಕಪ್ ಕ್ರಿಕೆಟ್: ಪಾಕಿಸ್ತಾನ ವಿರುದ್ಧ ಭಾರತ ವನಿತೆಯರು ಜಯಭೇರಿ

ದುಬೈ, ಜೂ.9- ಟಿ-20 ಮಹಿಳೆಯರ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ವನಿತೆಯರು ಜಯಭೇರಿ ಬಾರಿಸಿದ್ದಾರೆ. ಮೊದಲು ಬ್ಯಾಟ್ ಮಾಡಿದ [more]

ರಾಷ್ಟ್ರೀಯ

ಪ್ರಾಣ ಬೆದರಿಕೆ ಕರೆ: ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಪೆÇಲೀಸರಿಗೆ ದೂರು

ನವದೆಹಲಿ,ಜೂ.9- ಭೂಗತ ಪಾತಕಿಯೊಬ್ಬನಿಂದ ತಮಗೆ ಪ್ರಾಣ ಬೆದರಿಕೆ ಕರೆಗಳು ಬಂದಿದ್ದು, ಪಾತಕಿಯ ಹಿಟ್‍ಲಿಸ್ಟ್‍ನಲ್ಲಿ ತಾವಿರುವಂತೆ ಬೆದರಿಕೆವೊಡ್ಡಲಾಗಿದೆ. ಹಾಗಾಗಿ ತಮಗೆ ಭದ್ರತೆ ನೀಡಬೇಕೆಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ [more]

ರಾಷ್ಟ್ರೀಯ

ಗುಟ್ಕಾ ಮಾರಾಟಕ್ಕೆ ನಿಷೇಧ ಹೇರಲು ಬಿಹಾರ ಸರ್ಕಾರ ಕೇಂದ್ರಕ್ಕೆ ಪತ್ರ

ಪಾಟನಾ,ಜೂ.9-ಖೈನಿ(ಗುಟ್ಕಾ) ಮಾರಾಟಕ್ಕೆ ನಿಷೇಧ ಹೇರಲು ಬಿಹಾರ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಎರಡು ವರ್ಷಗಳ ಹಿಂದೆ ಮದ್ಯಪಾನ ನಿಷೇಧ ಜಾರಿಗೆ ತಂದಿದ್ದ ಬಿಹಾರದ ನಿತೀಶ್ ಕುಮಾರ್ ಸರ್ಕಾರ [more]

ರಾಷ್ಟ್ರೀಯ

ಮೋದಿ ಹತ್ಯೆಗೆ ಸಂಚು: ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ವ್ಯಂಗ್ಯ

ನವದೆಹಲಿ, ಜೂ.9-ಪ್ರಧಾನಿ ಮೋದಿ ಹತ್ಯೆಗೆ ಸಂಚು ವಿಷಯಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್, ಜನಪ್ರಿಯತೆ ಕುಸಿದಾಗ, ಹತ್ಯೆ ಯೋಜನೆಯ ಸುದ್ದಿ ಸೃಷ್ಟಿಯಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ರಾಜೀವ್ [more]

ರಾಜ್ಯ

ಮುಂಗಾರು ಮಳೆ ರಾಜ್ಯಾದ್ಯಂತ ಆರಂಭ

ಬೆಂಗಳೂರು, ಜೂ.8-ಮುಂಗಾರು ಮಳೆ ರಾಜ್ಯಾದ್ಯಂತ ಆರಂಭಗೊಂಡಿದ್ದು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯಾದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ [more]

ಧಾರವಾಡ

ಹಳೆ ದ್ವೇಷದ ಹಿನ್ನೆಲೆಯಲ್ಲಿ ಸ್ನೇಹಿತರಿಬ್ಬರು ಪರಸ್ಪರ ಚಾಕು ಇರಿದುಕೊಂಡು ಮೃತ

ಹುಬ್ಬಳ್ಳಿ,ಜೂ.8-ಹಳೆ ದ್ವೇಷದ ಹಿನ್ನೆಲೆಯಲ್ಲಿ ಸ್ನೇಹಿತರಿಬ್ಬರು ಪರಸ್ಪರ ಚಾಕು ಇರಿದುಕೊಂಡು ಸಾವನ್ನಪ್ಪಿರುವ ಘಟನೆ ತಡರಾತ್ರಿ ನಗರದಲ್ಲಿ ನಡೆದಿದೆ. ಕೇಶ್ವಾಪುರ ನಿವಾಸಿ ರಿಯಾಜ್ ಸವಣೂರ(23), ಮಂಟೂರು ರಸ್ತೆಯ ಮಿಲರ್‍ನಗರ ನಿವಾಸಿ [more]

ತುಮಕೂರು

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದ ಸಹೋದ್ಯೋಗಿ ಅನಂತಕುಮಾರ್ ಹೆಗಡೆಗೆ ಲಗಾಮು ಹಾಕಬೇಕು – ಸಚಿವ ಎಸ್.ಆರ್.ಶ್ರೀನಿವಾಸ್

ತುಮಕೂರು,ಜೂ.8-ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದ ಸಹೋದ್ಯೋಗಿ ಅನಂತಕುಮಾರ್ ಹೆಗಡೆಗೆ ಲಗಾಮು ಹಾಕಬೇಕು ಎಂದು ನೂತನ ಸಚಿವ ಎಸ್.ಆರ್.ಶ್ರೀನಿವಾಸ್ ಅನಂತಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. [more]

ಹಳೆ ಮೈಸೂರು

ಸ್ವಚ್ಛತಾ ನಗರಿ ಎಂದೇ ಹೆಸರು ಪಡೆದಿರುವ ಸಾಂಸ್ಕøತಿಕ ನಗರಿ ಮೈಸೂರಿಗೆ ಟನ್‍ಗಟ್ಟಲೆ ಕಸದ ರಾಶಿ!

ಮೈಸೂರು, ಜೂ.8- ಸ್ವಚ್ಛತಾ ನಗರಿ ಎಂದೇ ಹೆಸರು ಪಡೆದಿರುವ ಸಾಂಸ್ಕøತಿಕ ನಗರಿ ಮೈಸೂರಿಗೆ ಡಂಪ್ ಮಾಡಲು ಹೊರರಾಜ್ಯದಿಂದ ಟನ್‍ಗಟ್ಟಲೆ ಕಸದ ರಾಶಿಯನ್ನು ಲೋಡ್ ಮಾಡಿಕೊಂಡು ಬಂದಿದ್ದ 20ಕ್ಕೂ [more]

ತುಮಕೂರು

ಸಾಲಬಾಧೆಯಿಂದ ಮನನೊಂದ ರೈತ ಆತ್ಮಹತ್ಯೆ

ಶಿರಾ, ಜೂ.8-ಸಾಲಬಾಧೆಯಿಂದ ಮನನೊಂದ ರೈತನೊಬ್ಬ ತಾಲೂಕಿನ ಬಂದಕುಂಟೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಳೆದ ರಾತ್ರಿ ಸ್ನಾನದ ಮನೆಯಲ್ಲಿ ನರಸಿಂಹಮೂರ್ತಿ (35) ಎಂಬ ರೈತ ನೇಣುಹಾಕಿಕೊಂಡಿದ್ದು, ಇಂದು ಬೆಳಗ್ಗೆ ಪ್ರಕರಣ [more]

ರಾಷ್ಟ್ರೀಯ

ಮಾಧ್ಯಮಗಳ ವರದಿಯಲ್ಲಿ ದಲಿತ ಎಂಬ ಪದ ಬಳಸದಂತೆ ಸೂಚನೆ

ನಾಗ್ಪುರ,ಜೂ.8-ಮಾಧ್ಯಮಗಳ ವರದಿಯಲ್ಲಿ ದಲಿತ ಎಂಬ ಪದ ಬಳಸದಂತೆ ಸೂಚನೆ ನೀಡಬೇಕೆಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ಬಾಂಬೆ ಹೈಕೋರ್ಟ್ [more]

ರಾಷ್ಟ್ರೀಯ

ಮದ್ಯದ ಮೇಲೂ ಗೋ ತೆರಿಗೆ ವಿಧಿಸಲು ರಾಜಸ್ಥಾನ ಸರ್ಕಾರ ಚಿಂತನೆ

ಜೈಪುರ,ಜೂ.8- ಗೋ ಸಂರಕ್ಷಣೆಗಾಗಿ ಮುದ್ರಾಂಕ ಶುಲ್ಕದ ಮೇಲೆ ಸರ್ಚಾರ್ಜ್ ವಿಧಿಸಿದ್ದ ರಾಜಸ್ಥಾನ ಸರ್ಕಾರ ಇದೀಗ ಮದ್ಯದ ಮೇಲೂ ಗೋ ತೆರಿಗೆ ವಿಧಿಸಲು ಚಿಂತನೆ ನಡೆಸಿದೆ. ಇದರ ಜತೆಗೆ [more]

ರಾಷ್ಟ್ರೀಯ

ದೇಶಾದ್ಯಂತ ಏಕರೂಪದ ಶುಲ್ಕ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಚಿಂತನೆ

ನವದೆಹಲಿ,ಜೂ.8- ಖಾಸಗಿ ಶಾಲೆಗಳಲ್ಲಿ ಹೆಚ್ಚುತ್ತಿರುವ ಶುಲ್ಕವನ್ನು ನಿಯಂತ್ರಿಸಲು ಮುಂದಾಗಿರುವ ಕೇಂದ್ರ ಸರ್ಕಾರ ದೇಶಾದ್ಯಂತ ಏಕರೂಪದ ಶುಲ್ಕ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ [more]

ರಾಷ್ಟ್ರೀಯ

ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾ ಪ್ರವಾಸ

ನವದೆಹಲಿ, ಜೂ.8- ನಾಳೆಯಿಂದ ಎರಡು ದಿನಗಳ ಚೀನಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿ ಕುರಿತಂತೆ ಚೀನಾ ಅಧ್ಯಕ್ಷ [more]

ರಾಷ್ಟ್ರೀಯ

ರಾಷ್ಟ್ರಪತಿ ಭವನದ ಸೇವಕರ ವಸತಿ ಸಮುಚ್ಛಯದಲ್ಲಿ ನೌಕರನೊಬ್ಬ ನಿಗೂಢವಾಗಿ ಮೃತ

ನವದೆಹಲಿ, ಜೂ.8- ರಾಷ್ಟ್ರಪತಿ ಭವನದ ಸೇವಕರ ವಸತಿ ಸಮುಚ್ಛಯದಲ್ಲಿ ನೌಕರನೊಬ್ಬ ನಿಗೂಢವಾಗಿ ಮೃತಪಟ್ಟಿದ್ದಾನೆ. ರಾಷ್ಟ್ರಪತಿ ಭವನದಲ್ಲಿ 4ನೆ ದರ್ಜೆ ನೌಕರನಾಗಿರುವ ವ್ಯಕ್ತಿಯೊಬ್ಬ ವಸತಿ ಸಮುಚ್ಛಯದ ತನ್ನ ಮನೆಯಲ್ಲಿ [more]

ರಾಷ್ಟ್ರೀಯ

ವಯಸ್ಕರಲ್ಲಿರುವ ಜೀವಕೋಶ ಮಾರಣಾಂತಿಕ ರೋಗಗಳಿಗೆ ರಾಮಬಾಣವಾಗಲಿದೆಯೇ..?

ನೋಯ್ಡಾ, ಜೂ.8- ವಯಸ್ಕರಲ್ಲಿರುವ ಜೀವಕೋಶ ಬಳಕೆ ಮಾಡಿಕೊಂಡು ತಯಾರಿಸಲಾಗುವ ಪುನರುತ್ಪಾದಕ ಔಷಧಿ ಚಿಕಿತ್ಸಾ ಪದ್ಧತಿ ಮನುಷ್ಯರ ಮಾರಣಾಂತಿಕ ರೋಗಗಳಿಗೆ ರಾಮಬಾಣವಾಗಲಿದೆಯೇ..? ನೋಯ್ಡಾ ಮೂಲದ ಅಡ್ವಾನ್ಸೆಲ್ಸ್ ಎಂಬ ಖಾಸಗಿ [more]

ರಾಷ್ಟ್ರೀಯ

ನಿಮಗೆ ಉಬ್ಬಿದ ರಕ್ತನಾಳಗಳ ಸಮಸ್ಯೆಯಿದೆಯೇ? ಹಾಗಾದರೆ ಭಾರತೀಯ ಸೇನೆ ಸೇರುವ ಆಸೆ ಬಿಡಿ

ನವದೆಹಲಿ, ಜೂ.8- ನಿಮಗೆ ಉಬ್ಬಿದ ರಕ್ತನಾಳಗಳ ಸಮಸ್ಯೆಯಿದೆಯೇ? ಹಾಗಾದರೆ ಭಾರತೀಯ ಸೇನೆ ಸೇರುವ ಆಸೆ ಬಿಡಿ. ಉಬ್ಬಿದ ರಕ್ತನಾಳ (ವೆರಿಕೋಸ್‍ವೇನ್) ಸಮಸ್ಯೆಯಿದ್ದರೆ ದೈಹಿಕ ಸಮಸ್ಯೆ ಎದುರಾಗುವುದರಿಂದ ಉಬ್ಬಿದ [more]

ಅಂತರರಾಷ್ಟ್ರೀಯ

ಫರ್ವೇಜ್ ಮುಷರಫ್ ಅವರ ರಾಷ್ಟ್ರೀಯ ಗುರುತಿನ ಚೀಟಿ ಮತ್ತು ಪಾಸ್‍ಪೆÇೀರ್ಟ್ ಸೀಜ್

ಇಸ್ಲಮಾಬಾದ್, ಜೂ.8- ದೇಶದ್ರೋಹದ ಆರೋಪಕ್ಕೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರ ರಾಷ್ಟ್ರೀಯ ಗುರುತಿನ ಚೀಟಿ ಮತ್ತು ಪಾಸ್‍ಪೆÇೀರ್ಟ್ ಸೀಜ್ ಮಾಡಲಾಗಿದೆ. 2007ರಲ್ಲಿ ಪಾಕಿಸ್ತಾನದಲ್ಲಿ [more]

ಹಳೆ ಮೈಸೂರು

ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯೊಂದು ಬೋನಿಗೆ!

ಮೈಸೂರು, ಜೂ.7- ಕೆಲ ದಿನಗಳಿಂದ ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯೊಂದು ಬೋನಿಗೆ ಬಿದ್ದಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಮೈಸೂರು-ಟಿ.ನರಸೀಪುರ ರಸ್ತೆಯಲ್ಲಿರುವ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ಹಲವು ದಿನಗಳಿಂದ [more]

ದಾವಣಗೆರೆ

ಶಾಮನೂರು ಶಿವಶಂಕರಪ್ಪ ಅವರಿಗೆ ಮಂತ್ರಿ ಸ್ಥಾನ ನೀಡದೆ ಇರುವುದಕ್ಕೆ ಜಿಲ್ಲೆಯಲ್ಲಿ ತೀವ್ರ ಅಸಮಾಧಾನ

ದಾವಣಗೆರೆ, ಜೂ.7- ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಮೈತ್ರಿ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡದೆ ಇರುವುದಕ್ಕೆ ಜಿಲ್ಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಮೈತ್ರಿ [more]