ಕರ್ಮಗಳು ನಿಮಗಾಗಿ ಕಾಯುತ್ತಿವೆ; ನಿಮಗೆ ಮತ್ತೊಂದು ದೊಡ್ಡ ಅಪ್ಪುಗೆ: ರಾಜೀವ್ ಗಾಂಧಿ ಕುರಿತ ಪ್ರಧಾನಿ ಹೇಳಿಗೆ ರಾಹುಲ್ ಗಾಂಧಿ ತಿರುಗೇಟು
ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜೀವನವು ನಂ.1 ಭ್ರಷ್ಟಾಚಾರಿ ಎಂಬ ಕಳಂಕದಲ್ಲೇ ಕೊನೆಗೊಂಡಿತು ಎಂಬ ಪ್ರಧಾನಿ ಮೋದಿ ಹೇಳಿಕೆ ತಿರುಗೇಟು ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ [more]