ಮುಂಬೈ: ಅಚ್ಚರಿ ಬೆರಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ – ಮತ್ತು ಎನ್ ಸಿಪಿ ಸರ್ಕಾರ ರಚಿಸಲು ಮುಂದಾಗಿವೆ.
ಇದೀಗ ರಾಷ್ಟ್ರಪತಿ ಆಡಳಿತ ವಾಪಸ್ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಎನ್ ಸಿಪಿಯ ಎಲ್ಲಾ ಶಾಸಕರು ಬಿಜೆಪಿ ಜೊತೆ ಸರ್ಕಾರ ರಚಿಸಲು ಸಹಿ ಹಾಕಿದ್ದಾರೆ ಎಂದು ಬಿಜೆಪಿ ಹೇಳಿದೆ. ಅಜಿತ್ ಪವಾರ್ ವಿರುದ್ಧ ಶಿವಸೇನೆ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಬಿಜೆಪಿಯೊಂದಿಗಿದ್ದರೆ ಅಪವಿತ್ರ ಕೂಡ ಪವಿತ್ರವಾಗುತ್ತೆ. ರಾತ್ರೊ ರಾತ್ರಿ ರಾಷ್ಟ್ರಪತಿ ಆಳ್ವಕೆಯನ್ನ ಹಿಂಪಡೆಯಲಾಗುತ್ತೆ ಎಂದು ಟೀಕಿಸಿದೆ.