ಸುಪ್ರೀಮ್ ತೀರ್ಪು ಸ್ವಾಗತಿಸಿದ ಆರ್. ಎಸ್. ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಹೊಸದಿಲ್ಲಿ: ಸುಪ್ರೀಮ್ ಕೋರ್ಟ್ ತೀರ್ಪನ್ನ ಸ್ವಾಗತಿಸುವುದಾಗಿ ಆರ್ ಎಸ್ ಎಸ್ ಮುಖ್ಯಸ್ಥ  ಮೋಹನ್ ಭಾಗವತ್ ಹೇಳಿದ್ದಾರೆ. ರಾಮ ಮಂದಿರ ನಿರ್ಮಾಣ ನಮ್ಮ ಮುಂದಿನ ಗುರಿ ಎಂದು ಮೋಹನ್ ಭಾಗವತ್ ಹೇಳಿದರು.

 

 

 

 

 

 

 

 

 

 

 

 

 

 

 

ಅಯೋಧ್ಯೆ ಐತಿಹಾಸಿಕ ತೀರ್ಪನ್ನ ಪ್ರಕಟಿಸಿದ ನಂತರ ಮಾತನಾಡಿದ ಮೋಹನ್ ಭಾಗವತ್ ಇದು ಯಾರ ಸೋಲು ಅಲ್ಲ ಯಾರ ಗೆಲುವು ಅಲ್ಲ. ವಾಕ್ಫ್ ಬೋರ್ಡ್ ಮಂಡಳಿಗೆ ಪ್ರತ್ಯೇಕ ಜಮೀನು ಕೊಡುವ ಸಂಬಂಧ ಮೋಹನ್ ಭಾಗವತ್ ಮಾತನಾಡಲು ನಿರಾಕರಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ