ದೆಹಲಿ: ದಯಾನಿದಿ ಮಾರನ್ 2004 ರಿಂದ 2006 ವರಗೆ ಕೇಂದ್ರ üಟೆಲಿಕಾಮ್ ಸಚಿವರಾಗಿದ್ದಾಗ ನೆಡೆದ ಟೆಲಿಪೋನ್ ಹಗರಣದಲ್ಲಿ ಆರೋಪಿಗಳಾಗಿದ್ದ ದಯಾನಿಧಿ ಮಾರನ್ ಅವರ ಸಹೋದರ ಕಲಾನಿಧಿ ಮಾರನ್ ಸೇರಿ ಒಟ್ಟು 7 ಜನರನ್ನು ಇಂದು ಸಿಬಿಐ ಕೋರ್ಟ್
ಖುಲಾಸೆಗೊಳಿಸಿತು. 2004 ರಿಂದ 2006ರ ಅವದಿಯಲ್ಲಿ ನೆಡೆದ 1,78 ಸಾವಿರ ಕೋಟಿಯ ಹಗರಣ, ಸುಮಾರು 700 ಕ್ಕೂ ಹೆಚ್ಚು ಲ್ಯೇನ್ಗಳನ್ನು ತಮ್ಮ ಮನೆ, ಬೋಟ್ ಕ್ಲಬ್ ಮತ್ತು ಸನ್ ಸಂಸ್ಥೆಗಳಲ್ಲಿ ಅನುಸ್ಥಾಪಿಸಿದ್ದರು. ಈ ಹಗರಣ ದೇಶದಲ್ಲಿ ದೊಡ್ಡ ಸುದ್ದಿಯಾಗಿತ್ತು,
ದಶಕಕ್ಕೂ ಹೆಚ್ಚು ಕಾಲ ನೆಡೆದ ತನಿಖೆಯಲ್ಲಿ ಸರಿಯಾದ ಸಾಕ್ಷಿ ಇಲ್ಲದ ಕಾರಣ, ಸಿಬಿಐ ವಿಷೇಶ ನ್ಯಾಯಾಧೀಶ ನಟರಾಜನ್ ಎಲ್ಲಾ ಆರೋಪಿಗಳನ್ನು ಖುಲಾಸೆ ಗೊಳಿಸಿದರು.