ಏಷ್ಯನ್ ಗೇಮ್ಸ್ 2018: 10 ಮೀ. ಏರ್ ಪಿಸ್ತೂಲ್ನಲ್ಲಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟ ಹೀನಾ ಸಿಧು
August 24, 2018VDಕ್ರೀಡೆComments Off on ಏಷ್ಯನ್ ಗೇಮ್ಸ್ 2018: 10 ಮೀ. ಏರ್ ಪಿಸ್ತೂಲ್ನಲ್ಲಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟ ಹೀನಾ ಸಿಧು
Seen By: 232
ಪಲೆಂಬಂಗ್: ಏಷ್ಯನ್ ಗೇಮ್ಸ್ 2018ರ ಮಹಿಳೆಯರ 10 ಮೀಟರ್ ರೈಫಲ್ ಅಂತಿಮ ಪಂದ್ಯದಲ್ಲಿ ಭಾರತದ ಅನುಭವಿ ಶೂಟರ್ ಹೀನಾ ಸಿಧು ಕಂಚಿನ ಪದಕಕ್ಕೆ ತೃಪ್ತರಾಗಿದ್ದಾರೆ.ಹೀನಾ ಸಿಧು ಅರ್ಹತಾ ಸುತ್ತಿನಲ್ಲಿ 13 ಮತ್ತು 17ನೇ ಸ್ಥಾನ ಗಳಿಸಿ ಭರವಸೆ ಮೂಡಿಸಿದ್ದರೂ ಕೂಡ ಅಂತಿಮ ಸುತ್ತಿನಲ್ಲಿ 219.3 ಮೂಲಕ ಕಂಚಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ ಇವರು ಮತ್ತು ಚಿನ್ನ ಗೆದ್ದವರ ಮಧ್ಯೆ ಇದ್ದ ಅಂತರ ಕೇವಲ 0.1 ಮಾತ್ರ.ಕಾಮನ್ ವೆಲ್ತ್ ನಲ್ಲಿ ಚಿನ್ನ ಗಳಿಸಿದ್ದ 16 ವರ್ಷದ ಮನು ಭಕೆರ್ 176.2 ಅಂಕ ಗಳಿಸುವ ಮೂಲಕ 5 ನೇ ಸ್ಥಾನಕ್ಕೆ ಜಾರಿದರು.
Seen By: 265 ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ರೋಹನ್ ಬೋಪಣ್ಣ- ಶರಣ್ ಜೋಡಿ ಡಬಲ್ಸ್ ನಲ್ಲಿ ಚಿನ್ನ ಗೆದ್ದು ಸಾಧನೆ ಮೆರೆದರೆ [more]