ವಿಜಯಪುರದಲ್ಲಿ 6 ಜನರಲ್ಲಿ ಸೋಂಕು ಪತ್ತೆ April 12, 2020 Varta Mitra News - RN ರಾಜ್ಯ Comments Off on ವಿಜಯಪುರದಲ್ಲಿ 6 ಜನರಲ್ಲಿ ಸೋಂಕು ಪತ್ತೆ Seen By: 55 ವಿಜಯಪುರ: ನಗರದಲ್ಲಿ ವೃದ್ಧೆ ಸೇರಿದಂತೆ 6 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಕಾರಿ ವೈ.ಎಸ್. ಪಾಟೀಲ ಹೇಳಿದರು. ಇಲ್ಲಿನ ಚಪ್ಪರಬಂದ್ ಕಾಲೋನಿಯ 60 ವರ್ಷದ ವೃದ್ಧೆಗೆ ಹಾಗೂ ವೃದ್ಧೆ ಪಕ್ಕದ ಮನೆಯ 5 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ