ತುಮಕೂರು

ಕನ್ನಡ ಚಿತ್ರರಂಗದಿಂದ ಸಂಫೂರ್ಣ ಚಿತ್ರೋದ್ಯಮ ಬಂದ್

ತುಮಕೂರು, ಜ.22- ಸಂಪೂರ್ಣ ಚಿತ್ರೋದ್ಯಮವನ್ನು ಬಂದ್ ಮಾಡಿದ ಕನ್ನಡ ಚಿತ್ರರಂಗದ ಗಣ್ಯರು, ನಟರು, ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಸೇರಿದಂತೆ ಎಲ್ಲರೂ ಇಂದು ತುಮಕೂರಿಗೆ ತೆರಳಿ ಸಿದ್ಧಗಂಗಾ [more]

ತುಮಕೂರು

ಭಕ್ತರಿಗೆ ಕೆಲವು ಹೋಟೆಲ್ಗಳಲ್ಲಿ ಉಚಿತ ತಿಂಡಿ-ಊಟದ ವ್ಯವಸ್ಥೆ

ತುಮಕೂರು, ಜ.22- ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ತುಮಕೂರಿನ ಕೆಲವು ಹೋಟೆಲ್‍ಗಳಲ್ಲಿ ಉಚಿತವಾಗಿ ತಿಂಡಿ- ಊಟದ ವ್ಯವಸ್ಥೆ ಮಾಡಲಾಗಿದೆ. [more]

ತುಮಕೂರು

ಭಕ್ತರು ಮಠಕ್ಕೆ ಆಗಮಿಸುವುದಕ್ಕೆ ಸುಲಭವಾಗಲೆಂದು ಎಲ್ಲಾ ಟೋಲ್ ಗೇಟ್ ತೆರೆದಿರುವಂತೆ ಸೂಚನೆ

ತುಮಕೂರು, ಜ.22- ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಶ್ರೀಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಬೆಂಗಳೂರಿನಿಂದ -ತುಮಕೂರಿನ ಕ್ಯಾತಸಂದ್ರದ ತನಕ ಇಂದು ಬೆಳಗ್ಗೆ 5 ರಿಂದ ಮಧ್ಯರಾತ್ರಿ 12 [more]

ರಾಷ್ಟ್ರೀಯ

ಸಿಂಹಗಳ ದಾಳಿಯಿಂದ ಸಾವನ್ನಪ್ಪಿದ ಸಿಂಹಗಳಿದ್ದ ಬೋನಿಗೆ ನುಗ್ಗಿದ ವ್ಯಕ್ತಿ

ಚಂಡೀಗಢ್, ಜ.22- ಪಂಜಾಬ್ ರಾಜ್ಯದ ಚಾಟೀರ್ ಮೃಗಾಲಯದಲ್ಲಿ ಭೀಕರ ಘಟನೆ ನಡೆದಿದೆ. ಭಂಡ ಧೈರ್ಯ ಮಾಡಿದ ವ್ಯಕ್ತಿಯೊಬ್ಬ 20 ಅಡಿ ಎತ್ತರ ಗೋಡೆಯನ್ನು ಹತ್ತಿ ಸಿಂಹಗಳಿದ್ದ ಬೋನಿಗೆ [more]

ತುಮಕೂರು

ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ

ತುಮಕೂರು, ಜ.22- ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿಯವರಿಗೆ ತುಮಕೂರಿನ ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಡಲಾಯಿತು. ಲಿಂಗೈಕ್ಯರಾದ ತುಮಕೂರಿನ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಕ್ರಿಯಾಸಮಾಧಿಗೂ ಮುನ್ನ ಕಿರಿಯ [more]

ತುಮಕೂರು

ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದ ಕೇಂದ್ರ ಸಚಿವರು

ತುಮಕೂರು, ಜ.22-ಶತಮಾನದ ಮಹಾಸಂತ, ತ್ರಿವಿಧ ದಾಸೋಹಿ ಹಾಗೂ ಸಿದ್ಧಗಂಗಾ ಮಠಾಧೀಶರಾದ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಅವರ ಅಂತ್ಯಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಪರವಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ [more]

ತುಮಕೂರು

ಮೂವರು ಜಾನುವಾರು ಕಳ್ಳರನ್ನು ಬಂಧಿಸಿದ ಪೊಲೀಸರು

ಮೈಸೂರು, ಜ.22- ಗೂಡ್ಸ್ ವಾಹನದಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಮೂವರು ಜಾನುವಾರು ಕಳ್ಳರನ್ನು ಆಲನಹಳ್ಳಿ ಠಾಣೆ ಪೊಲೀಸರು ಬಂಧಿಸಿ ನಾಲ್ಕು ಹಸುಗಳನ್ನು ರಕ್ಷಿಸಿದ್ದಾರೆ. ಶಾಂತಿನಗರದ ನಿವಾಸಿಗಳಾದ ಆಯೂಬ್‍ಪಾಷ(20), ಸಯ್ಯದ್ [more]

ರಾಷ್ಟ್ರೀಯ

ಸರಕು ಸಾಗಣೆ ಹಡಗುಗಳಲ್ಲಿ ಆಕಸ್ಮಿಕ ಬೆಂಕಿ 11 ಜನರ ಸಾವು

ಮಾಸ್ಕೋ, ಜ.22-ಭಾರತ, ಟರ್ಕಿ ಮತ್ತು ಲೆಬನಾನ್ ಸಿಬ್ಬಂದಿಗಳಿದ್ದ ಎರಡು ಸರಕು ಸಾಗಣೆ ಹಡಗುಗಳಲ್ಲಿ ಬೆಂಕಿ ಆಕಸ್ಮಿಕದಿಂದ 11 ಮಂದಿ ಮೃತಪಟ್ಟು, ಕೆಲವರು ತೀವ್ರ ಗಾಯಗೊಂಡಿರುವ ಘಟನೆ ರಷ್ಯಾ [more]

ತುಮಕೂರು

ಪೊಲೀಸರಿಂದ ದ್ವಿಚಕ್ರ ವಾಹನಗಳ್ಳರ ಬಂಧನ

ಮೈಸೂರು, ಜ.22- ನಕಲಿ ಕೀ ಬಳಸಿ ದ್ವಿಚಕ್ರ ವಾಹನವನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ನಗರದ ಮೇಟಗಳ್ಳಿ ಠಾಣೆ ಪೊಲೀಸರು ಬಂಧಿಸಿ ನಾಲ್ಕು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಶ್ರೀರಂಗಪಟ್ಟಣ [more]

ಬೆಂಗಳೂರು ಗ್ರಾಮಾಂತರ

ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ನಾಮಪತ್ರ ಸಲ್ಲಿಸಲು ಕಾರು ನೀಡಿದ್ದ ಸ್ವಾಮೀಜಿಗಳು

ಮುದ್ದೆಬಿಹಾಳ, ಜ.22- ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರು ನೀಡಿದ್ದ ಕಾರಿನಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ ಶಿಷ್ಯರೊಬ್ಬರು ಶಾಸಕರಾಗಿ ಆಯ್ಕೆಯಾಗಿದ್ದಾರಂತೆ. ಮುದ್ದೆಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ [more]

ಬೆಂಗಳೂರು ಗ್ರಾಮಾಂತರ

ಆಟೋ ಮತ್ತು ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಒಬ್ಬರ ಸಾವು

ಗೌರಿಬಿದನೂರು, ಜ.22- ಆಂಧ್ರ ಸಾರಿಗೆ ಬಸ್ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯಿಂದ ಮುಂದೆ ಬರುತ್ತಿದ್ದ ಆಟೋ ಮತ್ತು ದ್ವಿಚಕ್ರ ವಾಹನಕ್ಕೆ ಮುಖಾಮುಖಿ ಡಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲೇ ದ್ವಿಚಕ್ರ [more]

ರಾಷ್ಟ್ರೀಯ

ಇಂಡೋನೇಷ್ಯಾದಲ್ಲಿ ಇಂದು ಮುಂಜಾನೆ ಮತ್ತೆ ಭೂಕಂಪ

ಜಕಾರ್ತ, ಜ.22-ವರ್ಷಾಂತ್ಯದಲ್ಲಿ ಜ್ವಾಲಾಮುಖಿ, ಭೂಕಂಪ ಮತ್ತು ಸುನಾಮಿ ರೌದ್ರಾವತಾರದಿಂದ 500ಕ್ಕೂ ಹೆಚ್ಚು ಮಂದಿ ಬಲಿಯಾದ ದ್ವೀಪರಾಷ್ಟ್ರ ಇಂಡೋನೆಷ್ಯಾದಲ್ಲಿ ಇಂದು ಮುಂಜಾನೆ ಮತ್ತೆ ಭೂಕಂಪವಾಗಿದ್ದು, ಜನರು ಭಯಭೀತಿಯ ವಾತಾವರಣ [more]

ತುಮಕೂರು

ಶ್ರೀಗಳ ಲಿಂಗೈಕ್ಯದಿಂದ ತಮಗೆ ತೀವ್ರ ನೋವುಂಟಾಗಿದೆ ಮಾಜಿ ಪ್ರಧಾನಿ ದೇವೆಗೌಡ

ತುಮಕೂರು, ಜ.22- ಕಲಿಯುಗದ ನಡೆದಾಡುವ ದೇವರು ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯವಾಗಿರುವುದರಿಂದ ಮನಸ್ಸಿಗೆ ತೀವ್ರ ನೋವುಂಟಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ಶಿವೈಕ್ಯರಾದ [more]

ತುಮಕೂರು

ಶ್ರೀಗಳ ಅಂತಿಮ ದರ್ಶನಕ್ಕೆ ಹರಿದು ಬಂದ ಜನ ಸಾಗರ

ತುಮಕೂರು, ಜ.22-ಶತಮಾನದ ಶ್ರೇಷ್ಠ ಸಂತ, ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ಲಕ್ಷಾಂತರ ಜನ ಸಾಗರೋಪಾದಿಯಲ್ಲಿ ಶ್ರೀಮಠದತ್ತ ಹರಿದು ಬಂದಿತ್ತು. ಲಿಂಗೈಕ್ಯರಾದ ಶ್ರೀಗಳ ಅಂತಿಮ ದರ್ಶನ [more]

ತುಮಕೂರು

ಶ್ರೀಗಳ ಕ್ರಿಯಾ ವಿಧಿಯ ಪೂರ್ವಸಿದ್ಧತೆಗಳನ್ನು ಖುದ್ದು ಪರಿಶೀಲಿಸಿದ ಡಿಸಿಎಂ

ತುಮಕೂರು, ಜ.22-ಶ್ರೀಗಳ ಅಂತಿಮ ಕ್ರಿಯಾ ವಿಧಿಯ ಪೂರ್ವಸಿದ್ಧತೆಗಳನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್, ಶಾಸಕ ವಿ.ಸೋಮಣ್ಣ ಅವರು ಖುದ್ದಾಗಿ ಪರಿಶೀಲನೆ ನಡೆಸಿದರು. ಇಂದು ಬೆಳಗ್ಗೆ ಮೂವರೂ [more]

ತುಮಕೂರು

ಶ್ರೀಗಳಿಗೆ ಭಾರತ ರತ್ನ ಸಲ್ಲದೆಯಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಭಕ್ತರು

ತುಮಕೂರು, ಜ.22-ತಮ್ಮ ಆರಾಧ್ಯ ದೈವದ ಅಗಲಿಕೆಯ ದುಃಖದ ನಡುವೆಯೂ ಶ್ರೀಗಳಿಗೆ ಅನುರೂಪವಾಗಿದ್ದ ಭಾರತರತ್ನ ಸಲ್ಲದೆ ಇರುವ ಬಗ್ಗೆ ಭಕ್ತರ ಕನವರಿಕೆ ಹೆಚ್ಚಾಗಿತ್ತು. ಶ್ರೀಗಳ ಅಂತಿಮ ದರ್ಶನಕ್ಕಾಗಿ ಸಾಲುಗಟ್ಟಿ [more]

ರಾಷ್ಟ್ರೀಯ

ರಿಷಭ್ ಪಂತ್ ವರ್ಷದ ಐಸಿಸಿ ಉದಯೋನ್ಮುಖ ಕ್ರಿಕೆಟರ್

ದುಬೈ, ಜ.22-ಭಾರತದ ಪ್ರತಿಭಾವಂತ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‍ಮನ್ ರಿಷಭ್ ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ(ಐಸಿಸಿ) ಉದಯೋನ್ಮುಖ ಆಟಗಾರ-2018 ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶ್ವ ಕ್ರಿಕೆಟ್ ಸಂಸ್ಥೆ(ಐಸಿಸಿ) ಪ್ರಕಟಿಸಿದ [more]

ರಾಷ್ಟ್ರೀಯ

ಸಿಬಿಐನ 20 ಅಧಿಕಾರಿಗಳ ವರ್ಗಾವಣೆ ಮಾಡಿದ ಸಿಬಿಐ ನಿರ್ದೇಶಕರು

ನವದೆಹಲಿ, ಜ.22-ಬಹು ಕೋಟಿ ರೂ.ಗಳ 2-ಜಿ ಸ್ಪೆಕ್ಟ್ರಂ ಹಗರಣ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ವಂಚನೆ ಪ್ರಕರಣದ ತನಿಖೆ ನಡೆಸುತ್ತಿದ್ದವರೂ ಸೇರಿದಂತೆ 20 ಅಧಿಕಾರಿಗಳನ್ನು ಕೇಂದ್ರೀಯ ತನಿಖಾ [more]

ರಾಷ್ಟ್ರೀಯ

ಪ್ರಧಾನಿಯಾಗುವುದಕ್ಕೆ ನಾನು ಸಮರ್ಥ ಮತ್ತು ಅರ್ಹ ವ್ಯಕ್ತಿ : ಬಿಜೆಪಿ ಮಾಜಿ ನಾಯಕ ಯಶವಂತ ಸಿನ್ಹಾ

ನವದೆಹಲಿ, ಜ.22-.ದೇಶದಲ್ಲಿ ಕೋಟ್ಯಂತರ ಉದ್ಯೋಗಗಳನ್ನು ಸೃಷ್ಟಿಸುವ, ಲಕ್ಷಾಂತರ ಕಿ.ಮೀ. ರಸ್ತೆಗಳನ್ನು ನಿರ್ಮಿಸುವ, ನಗರ-ಪಟ್ಟಣಗಳನ್ನು ಕಟ್ಟುವ ಮತ್ತು ಅಸಂಖ್ಯ ಕೈಗಾರಿಕೆಗಳನ್ನು, ನೀರಾವರಿ ಯೋಜನೆಗಳನ್ನು ಸ್ಥಾಪಿಸುವ ಅಗತ್ಯವಿದ್ದು ಈ ಎಲ್ಲ [more]

ರಾಷ್ಟ್ರೀಯ

ಕಣಿವೆ ರಾಜ್ಯದಲ್ಲಿ ಹಿಮಪಾತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಜನರು

ಶ್ರೀನಗರ, ಜ.22- ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಮಪಾತ ಮುಂದುವರಿದಿದ್ದು, ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೆ ಹಿಮಪಾತದಿಂದ ಖ್ವಾಜಿಗುಂಡ್ ಪ್ರದೇಶದಲ್ಲಿನ ಜವಹರ್ ಸುರಂಗ ಮಾರ್ಗದ ಎರಡೂ ಕಡೆ [more]

ಅಂತರರಾಷ್ಟ್ರೀಯ

ದುರಂತ ಸಾವಿಗೀಡಾದ ಬಿಕಿನಿ ಹೈಕರ್ ಗಿಗಿ ವು

ತೈಪೆ, ಜ.22-ಬಿಕಿನಿ ಹೈಕರ್ ಎಂದೇ ಜನಪ್ರಿಯರಾಗಿದ್ದ ಗಿಗಿ ವು(36 ವರ್ಷ) ತೈವಾನ್‍ನ ಅತ್ಯಂತ ಎತ್ತರದ ಪರ್ವತ ಏರುವಾಗ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಕೇವಲ [more]

ರಾಷ್ಟ್ರೀಯ

ಅನಿವಾಸಿ ಭಾರತೀಯರು ಭಾರತದ ರಾಯಭಾರಿಗಳು ಪ್ರಧಾನಿ ಮೋದಿ

ವಾರಣಾಸಿ, ಜ.22-ತಮ್ಮ ನೇತೃತ್ವದ ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಮೂಲಕ ದೇಶದ ಜನರಿಗೆ 5,80,000 ಕೋಟಿ ರೂ.ಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದೆ ಎಂದು ಪ್ರಧಾನಮಂತ್ರಿ [more]

ಕ್ರೈಮ್

ಆಫ್ಘಾನಿಸ್ಥಾನದಲ್ಲಿ ಮುಂದುವರೆದ ತಾಲಿಬನ್ ಉಗ್ರರ ಅಟ್ಟಹಾಸ

ಘಜ್ನಿ, ಜ.22- ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಅವ್ಯಾಹತವಾಗಿ ಮುಂದುವರಿದಿದೆ. ಪೂರ್ವ ಆಫ್ಘಾನಿಸ್ತಾನದ ವರ್ದಿಕ್ ಪ್ರಾಂತ್ಯದಲ್ಲಿನ ಸರ್ಕಾರಿ ಗುಪ್ತಚರ ನೆಲೆಯೊಂದರ ಮೇಲೆ ಬಂಡುಕೋರರು ನಡೆಸಿದ [more]

ರಾಷ್ಟ್ರೀಯ

ರಾಷ್ಟ್ರೀಕೃತ ಬ್ಯಾಕುಗಳಿಗೆ ಕೋಟ್ಯಾಂತರ ರೂ. ನಷ್ಟವಾಗಲು ಕಾಂಗ್ರೇಸ್ ಕಾರಣ : ಪ್ರಕಾಶ್ ಜಾವ್ಡೇಕರ್

ಜೈಪುರ್, ಜ.22-ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಸರ್ಕಾರ ಸುರಕ್ಷತೆ ಇಲ್ಲದೆ ಬೇಕಾಬಿಟ್ಟಿ ಬೃಹತ್ ಪ್ರಮಾಣದಲ್ಲಿ ಸಾಲ ನೀಡಿದ್ದರಿಂದಲೇ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕೋಟ್ಯಂತರ ರೂ. ನಷ್ಟವಾಗಿದೆ ಎಂದು [more]

ಬೆಂಗಳೂರು ನಗರ

ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮ ಮುಂದೂಡಿಕೆ

ಬೆಂಗಳೂರು, ಜ.22-ನಾಳೆ ನಡೆಯಬೇಕಿದ್ದ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಶಾಸಕ ವೈ.ಎಸ್.ವಿ.ದತ್ತ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಭಕ್ತರ ಪಾಲಿನ ನಡೆದಾಡುವ ದೇವರು, ತ್ರಿವಿಧ ದಾಸೋಹಿ, [more]